ಪೆರಾಕ್ ಫ್ರೈಡೇ ಟೆಸ್ಟ್ ಡ್ರೈವ್ ಆರಂಭಿಸಿದ ಜಾವಾ ಪೆರಾಕ್

ಜಾವಾ ಕಂಪನಿಯು ದೇಶಿಯ ಮಾರುಕಟ್ಟೆಗೆ ವಾಪಸಾದ ನಂತರ ಮೊದಲಿಗೆ ಜಾವಾ ಹಾಗೂ ಜಾವಾ 32 ಬೈಕುಗಳನ್ನು ಬಿಡುಗಡೆಗೊಳಿಸಿತ್ತು. ಇದಾದ ನಂತರ ಮೂರನೇ ಬೈಕ್ ಆಗಿ ಕಳೆದ ನವೆಂಬರ್‍‍ನಲ್ಲಿ ಪೆರಾಕ್ ಬೈಕ್ ಅನ್ನು ಬಿಡುಗಡೆಗೊಳಿಸಿತ್ತು.

ಪೆರಾಕ್ ಫ್ರೈಡೇ ಟೆಸ್ಟ್ ಡ್ರೈವ್ ಆರಂಭಿಸಿದ ಜಾವಾ ಪೆರಾಕ್

ಬಾಬರ್ ಶೈಲಿಯ ಪೆರಾಕ್ ಬೈಕ್ ದೇಶಿಯ ಗ್ರಾಹಕರಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದಿದೆ. ಈ ಬೈಕಿನ ಬೆಲೆ ರೂ.1.92 ಲಕ್ಷಗಳಾಗಿದೆ. ಪೆರಾಕ್ ಬೈಕಿನ ಬುಕ್ಕಿಂಗ್‍ಗಳನ್ನು ಆರಂಭಿಸಲಾಗಿದೆ. ನಿರೀಕ್ಷೆಗಿಂತ ಹೆಚ್ಚು ಜನರು ಬುಕ್ಕಿಂಗ್ ಮಾಡಿದ ಕಾರಣಕ್ಕೆ ಜಾವಾ ವೆಬ್‍‍ಸೈಟ್ ಸ್ಥಗಿತಗೊಂಡಿದೆ.

ಪೆರಾಕ್ ಫ್ರೈಡೇ ಟೆಸ್ಟ್ ಡ್ರೈವ್ ಆರಂಭಿಸಿದ ಜಾವಾ ಪೆರಾಕ್

ಪೆರಾಕ್ ಬೈಕುಗಳ ವಿತರಣೆಯನ್ನು ಏಪ್ರಿಲ್ 12ರಿಂದ ಆರಂಭಿಸಲಾಗುವುದು. ಗ್ರಾಹಕರಿಗಾಗಿ ಜಾವಾ ಡೀಲರ್‍‍ಗಳು ಬಳಿ ಈ ಬೈಕಿನ ಟೆಸ್ಟ್ ಡ್ರೈವ್ ಅನ್ನು ಆಯೋಜಿಸಿದ್ದಾರೆ. ಜಾವಾ ಕಂಪನಿಯು ಈ ಬೈಕ್ ಅನ್ನು ಬುಕ್ ಮಾಡಿರುವ ಗ್ರಾಹಕರಿಗಾಗಿ ವಿಶೇಷ ಟೆಸ್ಟ್ ಡ್ರೈವ್ ಅಭಿಯಾನವನ್ನು ಆರಂಭಿಸಿದೆ.

ಪೆರಾಕ್ ಫ್ರೈಡೇ ಟೆಸ್ಟ್ ಡ್ರೈವ್ ಆರಂಭಿಸಿದ ಜಾವಾ ಪೆರಾಕ್

ಜಾವಾ ಕಂಪನಿಯು ಪೆರಾಕ್ ಫ್ರೈಡೇ ಎಂಬ ಹೆಸರಿನಲ್ಲಿ ವಿಶೇಷ ಟೆಸ್ಟ್ ಡ್ರೈವ್ ಅಭಿಯಾನವನ್ನು ಆರಂಭಿಸಿದೆ. ಈ ಟೆಸ್ಟ್ ಡ್ರೈವ್ ಅನ್ನು ಚೆನ್ನೈ, ಬೆಂಗಳೂರು, ಕೊಲ್ಕತ್ತಾ, ಕೊಚ್ಚಿ, ಅಹಮದಾಬಾದ್, ದೆಹಲಿ, ಮುಂಬೈ, ಪುಣೆ ಹಾಗೂ ಚಂಡೀಗಢದಲ್ಲಿ ಆಯೋಜಿಸಲಾಗಿದೆ.

ಪೆರಾಕ್ ಫ್ರೈಡೇ ಟೆಸ್ಟ್ ಡ್ರೈವ್ ಆರಂಭಿಸಿದ ಜಾವಾ ಪೆರಾಕ್

ಈ ಅಭಿಯಾನದಂತೆ ಕಳೆದ ಶುಕ್ರವಾರ ಗ್ರಾಹಕರಿಗಾಗಿ ಈ ವಿಶೇಷ ಟೆಸ್ಟ್ ಡ್ರೈವ್ ಹಮ್ಮಿಕೊಳ್ಳಲಾಗಿತ್ತು. ಗ್ರಾಹಕರು ಪೆರಾಕ್ ಬೈಕ್‍‍ಗಳನ್ನು ಮೊದಲೇ ತೀರ್ಮಾನಿಸಿದ್ದ ರಸ್ತೆಗಳಲ್ಲಿ ಚಾಲನೆ ಮಾಡಿದರು. ಈ ಡ್ರೈವ್‍‍ನಲ್ಲಿ ಜಾವಾ 300 ಹಾಗೂ ಜಾವಾ 42 ಬೈಕ್‍‍ಗಳ ಮಾಲೀಕರೂ ಸಹ ಭಾಗಿಯಾಗಿದ್ದರು.

ಪೆರಾಕ್ ಫ್ರೈಡೇ ಟೆಸ್ಟ್ ಡ್ರೈವ್ ಆರಂಭಿಸಿದ ಜಾವಾ ಪೆರಾಕ್

ಮೊದಲು ಪೆರಾಕ್ ಬೈಕ್‍ಗಳು ಅದಾದ ನಂತರ ಜಾವಾ 300 ಹಾಗೂ ಜಾವಾ 42 ಬೈಕ್‍‍ಗಳು ಈ ಡ್ರೈವ್‍‍ನಲ್ಲಿ ಭಾಗಿಯಾಗಿದ್ದವು. ಈ ವಿಶೇಷ ಟೆಸ್ಟ್ ಡ್ರೈವ್ ಪೆರಾಕ್ ಬೈಕ್‍‍ಗಳನ್ನು ಖರೀದಿಸ ಬಯಸುವ ಗ್ರಾಹಕರಿಗೆ ಹೊಸ ಅನುಭವವನ್ನು ನೀಡಲಿದೆ.

ಪೆರಾಕ್ ಫ್ರೈಡೇ ಟೆಸ್ಟ್ ಡ್ರೈವ್ ಆರಂಭಿಸಿದ ಜಾವಾ ಪೆರಾಕ್

ಹೆಚ್ಚಿನ ಸಂಖ್ಯೆಯಲ್ಲಿ ಜಾವಾ ಬೈಕುಗಳು ಈ ಡ್ರೈವ್‍‍ನಲ್ಲಿ ಭಾಗಿಯಾಗಿದ್ದು, ಜನರ ಗಮನವನ್ನು ತಮ್ಮತ್ತ ಸೆಳೆದವು. ಇದರಿಂದಾಗಿ ಜಾವಾ ಬೈಕ್‍‍ಗಳು ಹೆಚ್ಚು ಜನಪ್ರಿಯತೆಯನ್ನು ಪಡೆದವು. ಈ ಡ್ರೈವ್‍‍ನಲ್ಲಿ ಆಯಾ ನಗರಗಳಲ್ಲಿ ಜಾವಾ ಬೈಕ್‍‍ಗಳನ್ನು ಹೊಂದಿದ್ದವರು ಭಾಗವಹಿಸಿದ್ದರು.

ಪೆರಾಕ್ ಫ್ರೈಡೇ ಟೆಸ್ಟ್ ಡ್ರೈವ್ ಆರಂಭಿಸಿದ ಜಾವಾ ಪೆರಾಕ್

ಜಾವಾ ಕಂಪನಿಯು ಈ ಡ್ರೈವ್ ಅನ್ನು ಮುಂದುವರೆಸಲು ಬಯಸಿದೆ. ಹೆಚ್ಚಿನ ಮಾಹಿತಿಗಳಿಗಾಗಿ ಜಾವಾ ಕಂಪನಿಯ ಸಾಮಾಜಿಕ ಜಾಲತಾಣಗಳಿಗೆ ಭೇಟಿ ನೀಡಿ. ಅದು ಸಾಧ್ಯವಾಗದೇ ಇದ್ದಲ್ಲಿ, ಹತ್ತಿರಲ್ಲಿರುವ ಡೀಲರ್‍‍ಗಳ ಬಳಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.

More from DriveSpark

Article Published On: Monday, January 13, 2020, 14:59 [IST]
English summary
Jawa introduces Perak Fridays unique test rides for customers. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+