ಬಿಡುಗಡೆಯಾಗಲಿದೆ ಹೊಸ ಟ್ರಯಂಫ್ ಬೊನೆವಿಲ್ಲೆ ಟಿ100 ಬ್ಲ್ಯಾಕ್ ಬೈಕ್

ಟ್ರಯಂಫ್ ಕಂಪನಿಯು ತನ್ನ ಹೊಸ ಬೊನೆವಿಲ್ಲೆ ಟಿ100 ಬ್ಲ್ಯಾಕ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಟ್ರಯಂಫ್ ಕಂಪನಿಯು ಪವರ್ ಫುಲ್ ಬೊನೆವಿಲ್ಲೆ ಟಿ100 ಬ್ಲ್ಯಾಕ್ ಬೈಕನ್ನು ಮುಂದಿನ ಜೂನ್ ತಿಂಗಳಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಲಿದೆ.

ಬಿಡುಗಡೆಯಾಗಲಿದೆ ಹೊಸ ಟ್ರಯಂಫ್ ಬೊನೆವಿಲ್ಲೆ ಟಿ100 ಬ್ಲ್ಯಾಕ್ ಬೈಕ್

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೊಸ ಬೊನೆವಿಲ್ಲೆಯ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಬೊನೆವಿಲ್ಲೆ ಟಿ100 ಬ್ಲ್ಯಾಕ್ ಮತ್ತು ಬೊನೆವಿಲ್ಲೆ ಟಿ120 ಬ್ಲ್ಯಾಕ್ ಎಂಬ ಎರಡು ಮಾದರಿಗಳಾಗಿದೆ. ಭಾರತದಲ್ಲಿ ಬೊನೆವೆಲ್ಲೆ ಟಿ100 ಬ್ಲ್ಯಾಕ್ ಬೈಕಿನ ಜೊತೆಯಲ್ಲಿ ಟಿ120 ಬ್ಲ್ಯಾಕನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳಿದೆ. ಆದರೆ ಹೂಸ ಬೊನೆವೆಲ್ಲೆ ಟಿ100 ಬ್ಲ್ಯಾಕ್ ಬೈಕಿನಲ್ಲಿ ಕ್ರೋಮ್ ಅಂಶಗಳನ್ನು ಕಡಿಮೆಗೊಳಿಸಿ ಹಲವಾರು ಕಪ್ಪು ಎಲಿಮೆಂಟ್ ಅಂಶಗಳನ್ನು ಹೊಂದಿದೆ. ಈ ಬೈಕಿನಲ್ಲಿ ಬ್ಲ್ಯಾಕ್ ಔಟ್ ವ್ಹೀಲ್, ಎಂಜಿನ್ ಕವರ್, ಮಿರರ್ ಮತ್ತು ಎಕ್ಸಾಸ್ಟ್ ಗಳನ್ನು ಒಳಗೊಂಡಿದೆ.

ಬಿಡುಗಡೆಯಾಗಲಿದೆ ಹೊಸ ಟ್ರಯಂಫ್ ಬೊನೆವಿಲ್ಲೆ ಟಿ100 ಬ್ಲ್ಯಾಕ್ ಬೈಕ್

ಹೊಸ ಟ್ರಯಂಫ್ ಬೊನೆವಿಲ್ಲೆ ಟಿ100 ಬ್ಲ್ಯಾಕ್ ಬೈಕಿನಲ್ಲಿ ಕೇವಲ ವಿನ್ಯಾಸದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಈ ಬ್ಲ್ಯಾಕ್ ಮಾದರಿಗಳು ಆಕರ್ಷಕ ಲುಕ್ ಅನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಜನಪ್ರಿಯ ಬಿಎಸ್-6 ಸುಜುಕಿ ಜಿಕ್ಸರ್ 250 ಬೈಕುಗಳು

ಬಿಡುಗಡೆಯಾಗಲಿದೆ ಹೊಸ ಟ್ರಯಂಫ್ ಬೊನೆವಿಲ್ಲೆ ಟಿ100 ಬ್ಲ್ಯಾಕ್ ಬೈಕ್

ಹಿಂದಿನ ಮಾದರಿ ಟ್ರಯಂಫ್ ಬೊನೆವಿಲೆ ಟಿ100 ಬ್ಲ್ಯಾಕ್ ಮಾದರಿಯು 900 ಸಿಸಿ ಪ್ಯಾರೆಲಲ್ ಟ್ವಿನ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 55 ಬಿಹೆಚ್‍ಪಿ ಪವರ್ ಮತ್ತು 77 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬಿಡುಗಡೆಯಾಗಲಿದೆ ಹೊಸ ಟ್ರಯಂಫ್ ಬೊನೆವಿಲ್ಲೆ ಟಿ100 ಬ್ಲ್ಯಾಕ್ ಬೈಕ್

ಹೊಸ ಟ್ರಯಂಫ್ ಬೊನೆವಿಲ್ಲೆ ಟಿ100 ಬ್ಲ್ಯಾಕ್ ಬೈಕಿನ ಬೆಲೆಯು ದುಬಾರಿಯಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಬೊನೆವಿಲ್ಲೆ ಟಿ100 ಬ್ಲ್ಯಾಕ್ ಮಾದರಿಯ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.8.87 ಲಕ್ಷಗಳಾಗಿದೆ.

MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಬಿಡುಗಡೆಯಾಗಲಿದೆ ಹೊಸ ಟ್ರಯಂಫ್ ಬೊನೆವಿಲ್ಲೆ ಟಿ100 ಬ್ಲ್ಯಾಕ್ ಬೈಕ್

ಇನ್ನು ಟ್ರಯಂಫ್ ಬೊನೆವಿಲ್ಲೆ ಟಿ120 ಬ್ಲ್ಯಾಕ್ ಮಾದರಿಯಲ್ಲಿ 1,200 ಸಿಸಿ ಪ್ಯಾರೆಲಲ್ ಟ್ವಿನ್ ಎಂಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ 80 ಬಿಹೆಚ್‍ಪಿ ಪವರ್ ಮತ್ತು 105 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು ಹೊಸ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ. ಆದರೆ ಪವರ್ ಮತ್ತು ಟಾರ್ಕ್ ಉತ್ಪಾದನೆ ಅಂಕಿ ಅಂಶಗಳು ಬದಲಾವಣೆಗಳಾಗುವುದಿಲ್ಲ ಎಂದು ನಿರೀಕ್ಷಿಸುತ್ತೇವೆ.

ಬಿಡುಗಡೆಯಾಗಲಿದೆ ಹೊಸ ಟ್ರಯಂಫ್ ಬೊನೆವಿಲ್ಲೆ ಟಿ100 ಬ್ಲ್ಯಾಕ್ ಬೈಕ್

ಟ್ರಯಂಫ್ ಕಂಪನಿಯು ತನ್ನ ಜನಪ್ರಿಯ ಮಾದರಿಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಬಿಡುಗಡೆಗೊಳಿಸುತ್ತಿದೆ. ಟ್ರಯಂಫ್ ಕಂಪನಿಯು ತನ್ನ ಸರಣಿಯಲ್ಲಿದ್ದ ಎಲ್ಲಾ ಬಿಎಸ್-4 ಮಾದರಿಗಳನ್ನು ಮಾರಾಟ ಮಾಡಲಾಗಿದೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಬಿಡುಗಡೆಯಾಗಲಿದೆ ಹೊಸ ಟ್ರಯಂಫ್ ಬೊನೆವಿಲ್ಲೆ ಟಿ100 ಬ್ಲ್ಯಾಕ್ ಬೈಕ್

ಇತ್ತೀಚೆಗೆ ಟ್ರಯಂಫ್ ಕಂಪನಿಯು ಬಿಡುಗಡೆಗೊಳಿಸಲಾದ ಸ್ಟ್ರೀಟ್ ಟ್ರಿಪಲ್ ಆರ್‍ಎಸ್ ಬೈಕಿನಲ್ಲಿ 765 ಸಿಸಿಯ ಇನ್‍‍ಲೈನ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 121 ಬಿ‍ಹೆಚ್‍‍ಪಿ ಪವರ್ ಹಾಗೂ 79 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಟ್ರಯಂಫ್ ಎಂಜಿನಿಯರ್‍‍ಗಳು ಈ ಬೈಕಿನಲ್ಲಿರುವ ರಿಸೆಷನ್ ಸೈಕಲ್ ಅನ್ನು 7%ನಷ್ಟು ಕಡಿಮೆಗೊಳಿಸಿದ್ದಾರೆ.

ಬಿಡುಗಡೆಯಾಗಲಿದೆ ಹೊಸ ಟ್ರಯಂಫ್ ಬೊನೆವಿಲ್ಲೆ ಟಿ100 ಬ್ಲ್ಯಾಕ್ ಬೈಕ್

ಟ್ರಯಂಫ್ ಕಂಪನಿಯು ತನ್ನ ಜನಪ್ರಿಯ ಮಾದರಿಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸುತ್ತಿವೆ. ಇದರಲ್ಲಿ ಹೊಸ ಬೊನೆವಿಲ್ಲೆ ಟಿ100 ಬ್ಲ್ಯಾಕ್ ಮತ್ತು ಬೊನೆವಿಲ್ಲೆ ಟಿ120 ಬ್ಲ್ಯಾಕ್ ಮಾದರಿಗಳು ಕೂಡ ಸೇರಿಲಿವೆ.

More from DriveSpark

Article Published On: Saturday, May 30, 2020, 11:02 [IST]
English summary
BS6 Triumph Bonneville T100 Black To Make India Debut In June. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+