ಇತಿಹಾಸದ ಪುಟ ಸೇರಿದ ಜನಪ್ರಿಯ ಟಿವಿಎಸ್ ವಿಗೋ ಸ್ಕೂಟರ್

ಟಿವಿಎಸ್ ಮೋಟಾರ್ ಕಂಪನಿಯು ತನ್ನ ವಿಗೋ ಸ್ಕೂಟರ್ ಅನ್ನು ಅಧಿಕೃತವಾಗಿ ಸ್ಥಗಿತಗೊಳಿಸಲಾಗಿದೆ. ಟಿವಿಎಸ್ ವಿಗೋ ಸ್ಕೂಟರ್ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗುವುದಿಲ್ಲ.

ಇತಿಹಾಸದ ಪುಟ ಸೇರಿದ ಜನಪ್ರಿಯ ಟಿವಿಎಸ್ ವಿಗೋ ಸ್ಕೂಟರ್

ಟಿವಿಎಸ್ ಕಂಪನಿಯು ಕೆಲವು ತಿಂಗಳುಗಳಿಂದ ತನ್ನ ಸರಣಿಯಲ್ಲಿರುವ ಮಾದರಿಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗುವುತ್ತಿದೆ. ಇದರಲ್ಲಿ ಟಿವಿಎಸ್ ಕಂಪನಿಯ ಹೆಚ್ಚಿನ ಮಾದರಿಗಳನ್ನು ಈಗಾಗಲೇ ನವೀಕರಿಸಲಾಗಿದೆ. ಟಿವಿಎಸ್ ಕಂಪನಿಯು ತನ್ನ ಕೆಲವು ಮಾದರಿಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗುದಿಲ್ಲ. ಕೆಲವು ಮಾದರಿಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸುದು ವಿಳಂಬವಾಗಬಹುದು.

ಇತಿಹಾಸದ ಪುಟ ಸೇರಿದ ಜನಪ್ರಿಯ ಟಿವಿಎಸ್ ವಿಗೋ ಸ್ಕೂಟರ್

ಕರೋನಾ ವೈರಸ್ ನಿಂದಾಗಿ ದೇಶಾದ್ಯಂತ ಲಾಕ್ ಡೌನ್ ಮಾಡಲಾಗಿದೆ. ಇನ್ನು ಕರೋನಾ ವೈರಸ್ ಭೀತಿಯಿಂದ ವಾಹನಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ.

MOST READ: ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಟೆವಿಎಸ್ ಸ್ಪೋರ್ಟ್ ಬೈಕ್

ಇತಿಹಾಸದ ಪುಟ ಸೇರಿದ ಜನಪ್ರಿಯ ಕಾರು ಟಿವಿಎಸ್ ವಿಗೋ ಸ್ಕೂಟರ್

ಟಿವಿಎಸ್ ಕಂಪನಿಯ ಸರಣಿಯಲ್ಲಿ ವೆಗೋ ಸ್ಕೂಟರ್ ಜನಪ್ರಿಯ ಮಾದರಿಯಾಗಿದೆ. ಈ ಸ್ಕೂಟರ್ ಭಾರತೀಯ ಮಾರುಕಟ್ಟೆಯಲ್ಲಿ ಸುಮಾರು 10 ವರ್ಷಗಳಿಂದ ಮಾರಾಟದಲ್ಲಿದೆ. 110 ಸಿಸಿಯ ಈ ಸ್ಕೂಟರ್ ಪ್ರೀಮಿಯಂ ಆವೃತ್ತಿಯಾಗಿದೆ.

ಇತಿಹಾಸದ ಪುಟ ಸೇರಿದ ಜನಪ್ರಿಯ ಟಿವಿಎಸ್ ವಿಗೋ ಸ್ಕೂಟರ್

ಆದರೆ ಟಿವಿಎಸ್ ಕಂಪನಿಯು ತನ್ನ ಜುಪಿಟರ್ ಮತ್ತು ಎನ್‍ಟಾರ್ಕ್ ಸ್ಕೂಟರ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ. ಆದರೆ ವಿಗೋ ಸ್ಕೂಟರ್ ಅನ್ನು ಸ್ಥಗಿತಗೊಳಿಸಲಾಗಿದೆ.

MOST READ: ಬಿಡುಗಡೆಯಾಯ್ತು ಬಹುನೀರಿಕ್ಷಿತ ಹೊಸ ಯಮಹಾ ಬೈಕುಗಳ ಟೀಸರ್

ಇತಿಹಾಸದ ಪುಟ ಸೇರಿದ ಜನಪ್ರಿಯ ಕಾರು ಟಿವಿಎಸ್ ವಿಗೋ ಸ್ಕೂಟರ್

ಟಿವಿಎಸ್ ವಿಗೋ ಸ್ಕೂಟರ್ 110 ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 8 ಬಿಹೆಚ್‍ಪಿ ಪವರ್ ಮತ್ತು 8 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ವಿ-ಮ್ಯಾಟಿಕ್ ಟ್ರಾನ್ಸ್‌ಮಿಷನ್ ನೊಂದಿಗೆ ಜೋಡಿಸಲಾಗಿದೆ.

ಇತಿಹಾಸದ ಪುಟ ಸೇರಿದ ಜನಪ್ರಿಯ ಕಾರು ಟಿವಿಎಸ್ ವಿಗೋ ಸ್ಕೂಟರ್

ಈ ಸ್ಕೂಟರ್ ಮುಂಭಾಗ ಮತ್ತು ಹಿಂಭಾಗದಲ್ಲಿ 12 ಇಂಚಿನ ದೊಡ್ಡ ವ್ಹೀಲ್ ಗಳನ್ನು ಹೊಂದಿದೆ. ಈ ವಿಗೋ ಸ್ಕೂಟರ್‍ನಲ್ಲಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳ ಮೂಲಕ ಮತ್ತು ಹಿಂಭಾಗದಲ್ಲಿ ಸ್ಪ್ರಿಂಗ್ ಲೋಡೆಡ್ ಹೈಡ್ರಾಲಿಕ್ ಡ್ಯಾಂಪರ್‌ಗಳ ಸಸ್ಪೆಂಷನ್ ಅನ್ನು ಹೊಂದಿದೆ.ಈ ಸ್ಕೂಟರ್‍ನಲ್ಲಿ ಬ್ರೇಕಿಂಗ್ ಸಿಸ್ಟಂಗಾಗಿ 130 ಎಂಎಂ ಡ್ರಮ್ ಬ್ರೇಕ್‌ಗಳನ್ನು ಅಳವಡಿಸಲಾಗಿದೆ.

MOST READ: ಇತಿಹಾಸ ಪುಟ ಸೇರಿದ ಜನಪ್ರಿಯ ಬಜಾಜ್ ಡಿಸ್ಕವರ್ ಬೈಕುಗಳು

ಇತಿಹಾಸದ ಪುಟ ಸೇರಿದ ಜನಪ್ರಿಯ ಕಾರು ಟಿವಿಎಸ್ ವಿಗೋ ಸ್ಕೂಟರ್

ಟಿವಿಎಸ್ ಮೋಟಾರ್ ಕಂಪನಿಯು ಹೊಸೂರಿನಲ್ಲಿರುವ ತನ್ನ ಘಟಕದಲ್ಲಿ ವಿಗೋ ಸ್ಕೂಟರಿನ ಉತ್ಪಾದನೆಯನ್ನು ಮುಂದುವರಿಸಲಾಗುತ್ತದೆ. ಈ ಉತ್ಪಾದನೆ ಮಾಡಿದ ಸ್ಕೂಟರ್ ಅನ್ನು ರಫ್ತು ಮಾಡಲಾಗುತ್ತದೆ. ಭಾರತೀಯ ಮಾರುಕಟ್ಟೆಯಲ್ಲಿ ಸ್ಥಗಿತಗೊಳಿಸುವುದರಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾತ್ರ ಟಿವಿಎಸ್ ವಿಗೋ ಸ್ಕೂಟರ್ ಲಭ್ಯವಿರಲಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಗಾಗಿ ವಿಗೋ ಸ್ಕೂಟರ್‍‍ನ ಉತ್ಪಾದನೆಯು ಮುಂದುವರೆಯುತ್ತದೆ.

ಇತಿಹಾಸದ ಪುಟ ಸೇರಿದ ಜನಪ್ರಿಯ ಟಿವಿಎಸ್ ವಿಗೋ ಸ್ಕೂಟರ್

ಟಿವಿಎಸ್ ವಿಗೋ ಸ್ಕೂಟರ್ ಬಿಡುಗಡೆಯಾದ ಸಮಯದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಕಂಪನಿಯ ಹೆಚ್ಚು ಜನಪ್ರಿಯವಾದ ಮಾದರಿಗಳಲ್ಲಿ ಒಂದಾಗಿತ್ತು. ಟಿವಿಎಸ್ ವಿಗೋ ಹಲವಾರು ಪ್ರೀಮಿಯಂ ಫೀಚರ್‍ಗಳನ್ನು ಹೊಂದಿದೆ. ಆದರೆ ಟಿವಿಎಸ್ ಕಂಪನಿಯು ಜನಪ್ರಿಯ ವಿಗೋ ಸ್ಕೂಟರ್ ಅನ್ನು ಸ್ಥಗಿತಗೊಳಿಸಲಾಗಿದೆ.

Article Published On: Wednesday, April 22, 2020, 11:13 [IST]
English summary
TVS Wego Scooter Discontinued In India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+