ಕೇವಲ 5 ನಿಮಿಷದೊಳಗೆ ಸೋಲ್ಡ್ ಔಟ್ ಆದ 2022ರ ಕೆಟಿಎಂ ಆರ್‌ಸಿ 8ಸಿ ಸೂಪರ್‌ಬೈಕ್

ಆಸ್ಟ್ರಿಯಾದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಕೆಟಿಎಂ ತನ್ನ 2022ರ ಆರ್‌ಸಿ 8ಸಿ ಸೂಪರ್‌ಬೈಕ್ ಅನ್ನು ಈ ತಿಂಗಳ ಆರಂಭದಲ್ಲಿ ಅನಾವರಣಗೊಳಿಸಿತು.ಈ ಕೆಟಿಎಂ ಆರ್‌ಸಿ 8ಸಿ ಟ್ರ್ಯಾಕ್-ಓನ್ಲಿ ಬೈಕ್ ಆಗಿದ್ದು, ಇದರ ಮಾರಾಟವನ್ನು ವಿಶ್ವದಾದ್ಯಂತ ಕೇವಲ 100 ಯುನಿಟ್ ಗಳಿಗೆ ಸಿಮೀತಗೊಳಿಸಿದೆ.

ಕೇವಲ 5 ನಿಮಿಷದೊಳಗೆ ಸೋಲ್ಡ್ ಔಟ್ ಆದ 2022ರ ಕೆಟಿಎಂ ಆರ್‌ಸಿ 8ಸಿ ಸೂಪರ್‌ಬೈಕ್

ಈ ಹೊಸ ಕೆಟಿಎಂ ಆರ್‌ಸಿ 8ಸಿ ಸೂಪರ್‌ಬೈಕ್ ಖರೀದಿಗಾಗಿ ಪ್ರಿ-ಬುಕ್ಕಿಂಗ್ ಆರಂಭಿಸಿದ 4 ನಿಮಿಷ 32 ಸೆಕೆಂಡುಗಳ ಅವಧಿಯುಲ್ಲಿ ಸೋಲ್ಡ್ ಆಗಿದೆ. ಕಡಿಮೆ ಅವಧಿಯಲ್ಲಿ ಎಲ್ಲಾ 100 ಯುನಿಟ್ ಗಳು ಕೂಡ ಮಾರಾಟವಾಗಿವೆ. ಕೆಟಿಎಂ ಆರ್‌ಸಿ 8ಸಿ ಸೂಪರ್‌ಬೈಕಿಗೆ ನಿರೀಕ್ಷೆಗೂ ಮೀರಿದ ಬೇಡಿಕೆಯನ್ನು ಪಡೆದುಕೊಂಡಿದೆ. ಈ ಸೂಪರ್‌ಬೈಕಿಗೆ ಎಂಜಿನ್ ಅನ್ನು ಡ್ಯೂಕ್ 890 ಆರ್ ಮಾದರಿಯಿಂದ ಎರವಲು ಪಡೆಯುವ ನಿರೀಕ್ಷೆಯಿದೆ.

ಕೇವಲ 5 ನಿಮಿಷದೊಳಗೆ ಸೋಲ್ಡ್ ಔಟ್ ಆದ 2022ರ ಕೆಟಿಎಂ ಆರ್‌ಸಿ 8ಸಿ ಸೂಪರ್‌ಬೈಕ್

ಈ ಹೊಸ ಕೆಟಿಎಂ ಬೈಕ್ ಏರ್ ಬಾಕ್ಸ್ ಅನ್ನು ಹೊಂದಿದೆ. ಈ ಬೈಕಿನಲ್ಲಿ 16 ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ. ಈ ಬೈಕ್ ಅಗ್ರೇಸಿವ್ ಮತ್ತು ಸ್ಫೋರ್ಟಿ ಲುಕ್ ಅನ್ನು ಹೊಂದಿದೆ.

ಕೇವಲ 5 ನಿಮಿಷದೊಳಗೆ ಸೋಲ್ಡ್ ಔಟ್ ಆದ 2022ರ ಕೆಟಿಎಂ ಆರ್‌ಸಿ 8ಸಿ ಸೂಪರ್‌ಬೈಕ್

ಕೆಟಿಎಂ ಆರ್‌ಸಿ 8ಸಿ ಸೂಪರ್‌ಬೈಕಿನಲ್ಲಿ 899 ಸಿಸಿ ಎಲ್ಸಿ8ಸಿ ಪ್ಯಾರಲಲ್-ಟ್ವಿನ್ ಡಿಒಹೆಚ್ಸಿ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 128 ಬಿಹೆಚ್‍ಪಿ ಪವರ್ ಮತ್ತು 101 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಕೇವಲ 5 ನಿಮಿಷದೊಳಗೆ ಸೋಲ್ಡ್ ಔಟ್ ಆದ 2022ರ ಕೆಟಿಎಂ ಆರ್‌ಸಿ 8ಸಿ ಸೂಪರ್‌ಬೈಕ್

2022ರ ಕೆಟಿಎಂ ಆರ್‌ಸಿ 8ಸಿ ಸೂಪರ್‌ಬೈಕ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಡಬ್ಲ್ಯೂಪಿ ಅಪೆಕ್ಸ್ ಪ್ರೊ ಅಪ್ ಸೈಡ್ ಪೋರ್ಕ್ ಸಸ್ಪೆಂಕ್ಷನ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸಸ್ಪೆಂಕ್ಷನ್ ಸೆಟಪ್ ಅನ್ನು ಹೊಂದಿದೆ. ಇದನ್ನು ಸಂಪೂರ್ಣವಾಗಿ ಅಡಜೆಸ್ಟ್ ಮಾಡಬಹುದು. ಇನ್ನು ರಿಬೌಂಡ್ ಸೆಟ್ಟಿಂಗ್‌ಗಳು ಸೇರಿವೆ.

ಕೇವಲ 5 ನಿಮಿಷದೊಳಗೆ ಸೋಲ್ಡ್ ಔಟ್ ಆದ 2022ರ ಕೆಟಿಎಂ ಆರ್‌ಸಿ 8ಸಿ ಸೂಪರ್‌ಬೈಕ್

ಇನ್ನು ಈ ಸೂಪರ್‌ಬೈಕ್ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ. ಇದರ ಬ್ರೇಕಿಂಗ್ ಅನ್ನು ಮೋಟೋ ಜಿಪಿ-ಪಡೆದ ಬ್ರೆಂಬೊ ಸಿಸ್ಟಂ ನಿರ್ವಹಿಸುತ್ತದೆ. ಇನ್ನು ರೈಡರ್ಸ್ ಮೂರು ರೈಡಿಂಗ್ ಮೋಡ್‌ಗಳನ್ನು ಆಯ್ಕೆ ಮಾಡಬಹುದು. ಇದು ನಾರ್ಮಲ್, ಸ್ಪೋರ್ಟ್ ಮತ್ತು ರೇಸ್ ಆಗಿದೆ.

ಕೇವಲ 5 ನಿಮಿಷದೊಳಗೆ ಸೋಲ್ಡ್ ಔಟ್ ಆದ 2022ರ ಕೆಟಿಎಂ ಆರ್‌ಸಿ 8ಸಿ ಸೂಪರ್‌ಬೈಕ್

ಹೊಸ ಕೆಟಿಎಂ ಆರ್‌ಸಿ 8ಸಿ ಸೂಪರ್‌ಬೈಕ್ ಫುಟ್‌ರೆಸ್ಟ್‌ಗಳು, ಹ್ಯಾಂಡಲ್‌ಬಾರ್‌ಗಳು ಮತ್ತು ಫೋರ್ಕ್ ಸೆಟ್‌ನಲ್ಲಿ 2 ಎಂಎಂ ವ್ಯತ್ಯಾಸಗಳು ಪ್ರಸ್ತಾಪದಲ್ಲಿರುವ ಇತರ ವೈಶಿಷ್ಟ್ಯಗಳಾಗಿವೆ. ಈ ಬೈಕಿನಲ್ಲಿ 5 ಇಂಚಿನ ಟಿಎಫ್‌ಟಿ-ಎಲ್‌ಸಿಡಿ ಡಿಸ್ ಪ್ಲೇಯನ್ನು ಹೊಂದಿದೆ.

ಕೇವಲ 5 ನಿಮಿಷದೊಳಗೆ ಸೋಲ್ಡ್ ಔಟ್ ಆದ 2022ರ ಕೆಟಿಎಂ ಆರ್‌ಸಿ 8ಸಿ ಸೂಪರ್‌ಬೈಕ್

ಇನ್ನು ಈ ಹೊಸ ಕೆಟಿಎಂ ಸೂಪರ್‌ಬೈಕಿನಲ್ಲಿ ಎಂಜಿನ್ ಕಾರ್ಯಕ್ಷಮತೆ, ಇಸಿಯು ಸೆಟ್ಟಿಂಗ್‌ಗಳು ಮತ್ತು ಲ್ಯಾಪ್ ಟೈಮಿಂಗ್‌ಗಳನ್ನು ಲಾಗ್ ಮಾಡಲು ಅನುಮತಿಸುತ್ತದೆ. ಡಿಸ್ ಪ್ಲೇಯಲ್ಲಿ ಸ್ಪೀಡ್, ಟ್ರ್ಯಾಕ್‌ನಲ್ಲಿ ಸ್ಥಾನ, ಲ್ಯಾಪ್ ಸಮಯಗಳು, ಥ್ರೊಟಲ್ ಸ್ಥಾನಗಳು ಮತ್ತು ಹೆಚ್ಚಿನವುಗಳಂತಹ ಮಾಹಿತಿಯನ್ನು ಸಹ ಒದಗಿಸುತ್ತದೆ,

ಕೇವಲ 5 ನಿಮಿಷದೊಳಗೆ ಸೋಲ್ಡ್ ಔಟ್ ಆದ 2022ರ ಕೆಟಿಎಂ ಆರ್‌ಸಿ 8ಸಿ ಸೂಪರ್‌ಬೈಕ್

ಹೊಸ ಕೆಟಿಎಂ ಆರ್‌ಸಿ 8ಸಿ ಸೂಪರ್‌ಬೈಕನ್ನು ಖರೀದಿಸಿದ 25 ವಿಶೇಷ ಗ್ರಾಹಕರು ಸ್ಪೇನ್‌ನ ಜೆರೆಜ್ ಸರ್ಕ್ಯೂಟ್‌ನಲ್ಲಿ ಡ್ಯಾನಿ ಪೆಡ್ರೊಸಾ ಮತ್ತು ಮಿಕಾ ಕ್ಯಾಲಿಯೊ ಅವರೊಂದಿಗೆ ವಿಶೇಷ ಕಾರ್ಯಕ್ರಮದಲ್ಲಿ ರೈಡ್ ಮಾಡುವ ಸುವರ್ಣ ಅವಕಾಶವನ್ನು ಪಡೆಯಲಿದೆ.

More from DriveSpark

Article Published On: Monday, July 26, 2021, 10:08 [IST]
English summary
Track-Only 2022 KTM RC 8C Sold Out In Less Than 5 Minutes. Read In Kannada.
Read more on ಕೆಟಿಎಂ ktm
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+