2021ರ ಆಫ್ರಿಕಾ ಟ್ವಿನ್ ಬೈಕಿನ ವಿತರಣೆ ಆರಂಭಿಸಿದ ಹೋಂಡಾ ಮೋಟಾರ್‌ಸೈಕಲ್

ಹೋಂಡಾ ಮೋಟಾರ್‌ಸೈಕಲ್ಸ್ ಮತ್ತು ಸ್ಕೂಟರ್ಸ್ ಇಂಡಿಯಾ(ಎಚ್‌ಎಂಎಸ್‌ಐ) ಕಂಪನಿಯು ತನ್ನ 2021ರ ಆಫ್ರಿಕಾ ಟ್ವಿನ್ ಅಡ್ವೆಂಚರ್ ಸ್ಪೋರ್ಟ್ಸ್ ಬೈಕನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. 2021ರ ಹೋಂಡಾ ಆಫ್ರಿಕಾ ಟ್ವಿನ್ ಅಡ್ವೆಂಚರ್ ಸ್ಪೋರ್ಟ್ಸ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.15.96 ಲಕ್ಷಗಳಾಗಿದೆ.

2021ರ ಆಫ್ರಿಕಾ ಟ್ವಿನ್ ಬೈಕಿನ ವಿತರಣೆ ಆರಂಭಿಸಿದ ಹೋಂಡಾ ಮೋಟಾರ್‌ಸೈಕಲ್

ಹೋಂಡಾ ಮೋಟಾರ್‌ಸೈಕಲ್ಸ್ ಕಂಪನಿಯು ಇದೀಗ ಭಾರತೀಯ ಮಾರುಕಟ್ಟೆಯಲ್ಲಿ 2021ರ ಆಫ್ರಿಕಾ ಟ್ವಿನ್ ಸ್ಪೋರ್ಟ್ಸ್ ಬೈಕಿನ ವಿತರಣೆಯನ್ನು ಆರಂಭಿಸಿದ್ದಾರೆ. 2021ರ ಆಫ್ರಿಕಾ ಟ್ವಿನ್ ಸ್ಪೋರ್ಟ್ಸ್ ಬೈಕಿನ ವಿತರಣಾ ಕಾರ್ಯಕ್ರಮವು ಹೋಂಡಾದ ಮುಂಬೈನ ವಿಶೇಷ ಪ್ರೀಮಿಯಂ ಬಿಗ್-ಬೈಕ್ ಡೀಲರ್ ಯಾರ್ಡ್ ನಡೆಸಲಾಯಿತು. 2021ರ ಹೋಂಡಾ ಆಫ್ರಿಕಾ ಟ್ವಿನ್ ಅಡ್ವೆಂಚರ್ ಸ್ಪೋರ್ಟ್ಸ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ವೆರಿಯೆಂಟ್ ಗಳಲ್ಲಿ ಲಭ್ಯವಿದೆ.

2021ರ ಆಫ್ರಿಕಾ ಟ್ವಿನ್ ಬೈಕಿನ ವಿತರಣೆ ಆರಂಭಿಸಿದ ಹೋಂಡಾ ಮೋಟಾರ್‌ಸೈಕಲ್

ವಿತರಣಾ ಕಾರ್ಯಕ್ರಮದ ಕುರಿತು ಮಾತನಾಡಿದ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿಯಾ ನಿರ್ದೇಶಕರಾದ, ಯದ್ವಿಂದರ್ ಸಿಂಗ್ ಗುಲೇರಿಯಾ ಅವರು ಮಾತನಾಡಿ, ಅಡ್ವೆಂಚರ್ ಬೈಕ್ ಪ್ರಿಯರಿಗಾಗಿ ಆಫ್ರಿಕಾ ಟ್ವಿನ್ ಅಡ್ವೆಂಚರ್ ಸ್ಪೋರ್ಟ್ಸ್ ಬೈಕನ್ನು ಬಿಡುಗಡೆಗೊಳಿಸಲಾಗಿದೆ. ಇದನ್ನು ವಿತರಣೆ ಮಾಡಲು ಸಂತಸವಾಗುತ್ತದೆ ಎಂದು ಹೇಳಿದರು.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

2021ರ ಆಫ್ರಿಕಾ ಟ್ವಿನ್ ಬೈಕಿನ ವಿತರಣೆ ಆರಂಭಿಸಿದ ಹೋಂಡಾ ಮೋಟಾರ್‌ಸೈಕಲ್

2021ರ ಆಫ್ರಿಕಾ ಟ್ವಿನ್ ಸ್ಪೋರ್ಟ್ಸ್ ಬೈಕ್ ಟಾಪ್ ಬಾಕ್ಸ್, ರಿಯರ್ ಕ್ಯಾರಿಯರ್, ರ್ಯಾಲಿ ಸ್ಟೆಪ್, ಡಿಸಿಟಿ ಪ್ಯಾಡಲ್ ಶಿಫ್ಟರ್, ಫಾಗ್ ಲ್ಯಾಂಪ್, ಫಾಗ್ ಲ್ಯಾಂಪ್ ಎಟಿಟಿ, ವಿಸರ್ ಮತ್ತು ಸೈಡ್ ಪೈಪ್ ಮುಂತಾದವುಗಳನ್ನು ಒಳಗೊಂಡಿದೆ.

2021ರ ಆಫ್ರಿಕಾ ಟ್ವಿನ್ ಬೈಕಿನ ವಿತರಣೆ ಆರಂಭಿಸಿದ ಹೋಂಡಾ ಮೋಟಾರ್‌ಸೈಕಲ್

ಇನ್ನು ಈ ಹೊಸ ಆಫ್ರಿಕಾ ಟ್ವಿನ್ ಸ್ಪೋರ್ಟ್ಸ್ ಬೈಕಿನಲ್ಲಿ 1084ಸಿಸಿ ಪ್ಯಾರಲಲ್-ಟ್ವಿನ್ ಲಿಕ್ವಿಡ್ ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 98 ಬಿಹೆಚ್‌ಪಿ ಪವರ್ ಮತ್ತು 103 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

2021ರ ಆಫ್ರಿಕಾ ಟ್ವಿನ್ ಬೈಕಿನ ವಿತರಣೆ ಆರಂಭಿಸಿದ ಹೋಂಡಾ ಮೋಟಾರ್‌ಸೈಕಲ್

2021ರ ಆಫ್ರಿಕಾ ಟ್ವಿನ್ ಸ್ಪೋರ್ಟ್ಸ್ ಬೈಕ್ ಅಡ್ವೆಂಚರ್-ಟೂರರ್ ಅರ್ಬನ್, ಟೂರ್, ಗ್ರೇವೆಲ್, ಆಫ್-ರೋಡ್ ಮತ್ತು ಇತರ ಕಸ್ಟಮೈಸ್ ಮಾಡಬಹುದಾದ ಮೋಡ್‌ಗಳನ್ನು ಒಳಗೊಂಡಂತೆ ಅನೇಕ ರೈಡಿಂಗ್ ಮೋಡ್‌ಗಳೊಂದಿಗೆ ಬರುತ್ತದೆ.

2021ರ ಆಫ್ರಿಕಾ ಟ್ವಿನ್ ಬೈಕಿನ ವಿತರಣೆ ಆರಂಭಿಸಿದ ಹೋಂಡಾ ಮೋಟಾರ್‌ಸೈಕಲ್

ಈ 2021ರ ಆಫ್ರಿಕಾ ಟ್ವಿನ್ ಸ್ಪೋರ್ಟ್ಸ್ ಬೈಕ್ ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್, ಕಾರ್ನರಿಂಗ್ ಲೈಟ್ಸ್, ಕ್ರೂಸ್ ಕಂಟ್ರೋಲ್, 5-ಹಂತದ ಹೊಂದಾಣಿಕೆ ಮಾಡಬಹುದಾದ ವಿಂಡ್‌ಸ್ಕ್ರೀನ್ ಮತ್ತು ಹೊಂದಾಣಿಕೆ ಮಾಡಬಹುದಾದ ಸೀಟುಗಳೊಂದಿಗೆ ಡ್ಯುಯಲ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದೆ.

MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

2021ರ ಆಫ್ರಿಕಾ ಟ್ವಿನ್ ಬೈಕಿನ ವಿತರಣೆ ಆರಂಭಿಸಿದ ಹೋಂಡಾ ಮೋಟಾರ್‌ಸೈಕಲ್

ಇನ್ನು 2021ರ ಆಫ್ರಿಕಾ ಟ್ವಿನ್ ಸ್ಪೋರ್ಟ್ಸ್ ಬೈಕ್ ಅಫ್‌ರ್ಸಿಯಾ ಟ್ವಿನ್ 6.5-ಇಂಚಿನ ಟಿಎಫ್‌ಟಿ ಟಚ್‌ಸ್ಕ್ರೀನ್ ಡಿಸ್ ಪ್ಲೇಯನ್ನು ಹೊಂದಿದೆ, ಇದು ಆಪಲ್ ಕಾರ್ ಪ್ಲೇ ಮತ್ತು ಬ್ಲೂಟೂತ್ ಕನೆಕ್ಟಿವಿಟಿ ಹೊಂದಿದೆ.

2021ರ ಆಫ್ರಿಕಾ ಟ್ವಿನ್ ಬೈಕಿನ ವಿತರಣೆ ಆರಂಭಿಸಿದ ಹೋಂಡಾ ಮೋಟಾರ್‌ಸೈಕಲ್

2021ರ ಆಫ್ರಿಕಾ ಟ್ವಿನ್ ಸ್ಪೋರ್ಟ್ಸ್ ಭಾರತದಲ್ಲಿ ಮಾರಾಟವಾಗುತ್ತಿರುವ ಬ್ರ್ಯಾಂಡ್‌ನ ಅತ್ಯಂತ ಪ್ರೀಮಿಯಂ ಮತ್ತು ಪ್ರಮುಖ ಅಡ್ವೆಂಚರ್ ಟೂರರ್ ಕೊಡುಗೆಯಾಗಿದೆ. 2021ರ ಹೋಂಡಾ ಆಫ್ರಿಕಾ ಟ್ವಿನ್ ಸ್ಪೋರ್ಟ್ಸ್ ಭಾರತೀಯ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ಆರ್ 1250 ಜಿಎಸ್, ಡುಕಾಟಿ ಮಲ್ಟಿಸ್ಟ್ರಾಡಾ 950 ಎಸ್ ಮತ್ತು ಟ್ರಯಂಫ್ ಟೈಗರ್ 900 ಬೈಕುಗಳಿಗ ಪೈಪೋಟಿ ನೀಡುತ್ತದೆ.

More from DriveSpark

Article Published On: Monday, February 8, 2021, 20:51 [IST]
English summary
Honda Commences Deliveries Of The 2021 Africa Twin. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+