ಅನಾವರಣವಾಯ್ತು 2021ರ ಎಂವಿ ಅಗಸ್ಟಾ ಟೂರಿಸ್ಮೊ ವೆಲೋಸ್ ಬೈಕ್

ಇಟಲಿ ಮೂಲದ ಎಂವಿ ಅಗಸ್ಟಾ ಕಂಪನಿಯು ತನ್ನ 2021ರ ಟೂರಿಸ್ಮೊ ವೆಲೋಸ್ ಬೈಕನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಅನಾವರಣಗೊಳಿಸಿದೆ. ಈ 2021ರ ಎಂವಿ ಅಗಸ್ಟಾ ಟೂರಿಸ್ಮೊ ವೆಲೋಸ್ ಬೈಕ್ ಹಲವಾರು ಹೊಸ ನವೀಕರಣಗಳನ್ನು ಪಡೆದುಕೊಂಡಿದೆ.

ಅನಾವರಣವಾಯ್ತು 2021ರ ಎಂವಿ ಅಗಸ್ಟಾ ಟೂರಿಸ್ಮೊ ವೆಲೋಸ್ ಬೈಕ್

ಈ 2021ರ ಎಂವಿ ಅಗಸ್ಟಾ ಟೂರಿಸ್ಮೊ ವೆಲೋಸ್ ಬೈಕಿನ ಯುರೋ 5 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ. ಇನ್ನು ಈ ಬೈಕ್ ಹೆಚ್ಚಿನ ಏರೋಡೈನಾಮಿಕ್ ವಿನ್ಯಾಸದೊಂದಿಗೆ ನವೀಕರಿಸಿದ ಎಂಜಿನ್ ಇಂಟರ್ನಲ್‌ಗಳನ್ನು ಒಳಗೊಂಡಂತೆ ಇನ್ನೂ ಕೆಲವು ನವೀಕರಣಗಳನ್ನು ಸೇರಿಸಿದೆ. 2021ರ ಎಂವಿ ಅಗಸ್ಟಾ ಟೂರಿಸ್ಮೊ ವೆಲೋಸ್ ಬೈಕ್ ಲುಸೊ, ಲುಸ್ಸೊ ಎಸ್ಸಿಎಸ್, ರೊಸ್ಸೊ ಮತ್ತು ಆರ್ಸಿ ಎಸ್ಸಿಎಸ್ ಸೇರಿದಂತೆ ಹಲವಾರು ರೂಪಾಂತರಗಳಲ್ಲಿ ಲಭ್ಯವಾಗಲಿದೆ.

ಅನಾವರಣವಾಯ್ತು 2021ರ ಎಂವಿ ಅಗಸ್ಟಾ ಟೂರಿಸ್ಮೊ ವೆಲೋಸ್ ಬೈಕ್

2021ರ ಎಂವಿ ಅಗಸ್ಟಾ ಟೂರಿಸ್ಮೊ ವೆಲೋಸ್ 798 ಸಿಸಿ, ಮೂರು ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಎಸ್‌ಸಿಎಸ್ ಮಾದರಿಗಳು ಎಂವಿ ಅಗಸ್ಟಾದ ಸ್ಮಾರ್ಟ್ ಕ್ಲಚ್ ಸಿಸ್ಟಮ್ ಅನ್ನು ಒಳಗೊಂಡಿರುತ್ತವೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಅನಾವರಣವಾಯ್ತು 2021ರ ಎಂವಿ ಅಗಸ್ಟಾ ಟೂರಿಸ್ಮೊ ವೆಲೋಸ್ ಬೈಕ್

ಈ ಬೈಕಿನ 798 ಸಿಸಿ, ಟ್ರಿಪಲ್-ಸಿಲಿಂಡರ್ ಎಂಜಿನ್ 10,150 ಆರ್‌ಪಿಎಂನಲ್ಲಿ 109 ಬಿಹೆಚ್‌ಪಿ ಮತ್ತು 7,100 ಆರ್‌ಪಿಎಂನಲ್ಲಿ 80 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಅನಾವರಣವಾಯ್ತು 2021ರ ಎಂವಿ ಅಗಸ್ಟಾ ಟೂರಿಸ್ಮೊ ವೆಲೋಸ್ ಬೈಕ್

ಒಟ್ಟಾರೆ ಕಂಪನಗಳನ್ನು ಕಡಿಮೆ ಮಾಡಲು ಮತ್ತು ಸವಾರಿ ಅನುಭವವನ್ನು ಸುಧಾರಿಸಲು ಘರ್ಷಣೆ-ಕಡಿಮೆಗೊಳಿಸುವ ವಸ್ತುಗಳನ್ನು ಎಂಜಿನ್ ಇಂಟರ್ನಲ್‌ಗಳನ್ನು ಸಂಪೂರ್ಣವಾಗಿ ಪರಿಷ್ಕರಿಸಲಾಗಿದೆ. ಹೊಸ ಸಿಂಟರ್ಡ್ ವಾಲ್ವ್ ಗೈಡ್ಸ್ ಮತ್ತು ಹೊಸ ಮುಖ್ಯ ಬೇರಿಂಗ್ಗಳೊಂದಿಗೆ ಹೊಸ ಟ್ಯಾಪೆಟ್ಗಳನ್ನು ಒಳಗೊಂಡಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಅನಾವರಣವಾಯ್ತು 2021ರ ಎಂವಿ ಅಗಸ್ಟಾ ಟೂರಿಸ್ಮೊ ವೆಲೋಸ್ ಬೈಕ್

ಎಸ್‌ಸಿಎಸ್ ಮಾದರಿಗಳು ಎಂವಿ ಅಗಸ್ಟಾದ ಹೊಸ ಸ್ಮಾರ್ಟ್ ಕ್ಲಚ್ ಸಿಸ್ಟಂ ಅನ್ನು ಒಳಗೊಂಡಿವೆ, ಇದು ಹೈಡ್ರಾಲಿಕ್ ಆಕ್ಟಿವೇಷನ್ ಹೊಂದಿರುವ ಮಲ್ಟಿ-ಡಿಸ್ಕ್ ಆಟೋಮ್ಯಾಟಿಕ್ ಕ್ಲಚ್ ಆಗಿದೆ. ರೆಕ್ಲೂಸ್‌ನೊಂದಿಗೆ ಅಭಿವೃದ್ಧಿಪಡಿಸಿದ ಎಸ್‌ಸಿಎಸ್, ಕ್ಲಚ್ ಲಿವರ್ ಅನ್ನು ತೊಡಗಿಸಿಕೊಳ್ಳುವ ಅಗತ್ಯವನ್ನು ನಿವಾರಿಸುತ್ತದೆ.

ಅನಾವರಣವಾಯ್ತು 2021ರ ಎಂವಿ ಅಗಸ್ಟಾ ಟೂರಿಸ್ಮೊ ವೆಲೋಸ್ ಬೈಕ್

ಇನ್ನು ಹೆಚ್ಚಿನ ಏರೋಡೈನಾಮಿಕ್ ವಿನ್ಯಾಸದಲ್ಲಿ ನವೀಕರಿಸಲಾಗಿದೆ. ಹೊಂದಾಣಿಕೆ ಮಾಡಬಹುದಾದ ವಿಂಡ್‌ಸ್ಕ್ರೀನ್ ಅನ್ನು ಅಳವಡಿಸಲಾಗಿದೆ. ಇದು ಹಿಂದಿನ ಮಾದರಿಯಲ್ಲಿದ್ದ ವಿಂಡ್‌ಸ್ಕ್ರೀನ್ ಗಿಂತ 75 ಎಂಎಂ ಹೆಚ್ಚಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಅನಾವರಣವಾಯ್ತು 2021ರ ಎಂವಿ ಅಗಸ್ಟಾ ಟೂರಿಸ್ಮೊ ವೆಲೋಸ್ ಬೈಕ್

ಸೆಮಿ-ಆಕ್ಟಿವ್ ಸ್ಯಾಚ್ಸ್ ಸಸ್ಪೆಂಕ್ಷನ್ ಸೆಟ್ಟಿಂಗ್‌ಗಳೊಂದಿಗೆ ನವೀಕರಿಸಲಾಗುತ್ತದೆ ಎಂದು ಹೇಳಲಾಗುತ್ತದೆ. ಅಗ್ಗದ ರೊಸ್ಸೊ ಮಾದರಿಯನ್ನು ಹೊರತುಪಡಿಸಿ, ಎಲ್ಲಾ ಟೂರಿಸ್ಮೊ ವೆಲೋಸ್ ಮಾದರಿಗಳಲ್ಲಿ ಇದು ಲಭ್ಯವಿದೆ,

ಅನಾವರಣವಾಯ್ತು 2021ರ ಎಂವಿ ಅಗಸ್ಟಾ ಟೂರಿಸ್ಮೊ ವೆಲೋಸ್ ಬೈಕ್

2021ರ ಎಂವಿ ಅಗಸ್ಟಾ ಟೂರಿಸ್ಮೊ ವೆಲೋಸ್ ಬೈಕ್ ಸ್ಯಾಚ್ಸ್ ಶಾಕ್ ಮತ್ತು 43 ಎಂಎಂ ಮಾರ್ಜೋಚಿ ಫೋರ್ಕ್‌ಗಳನ್ನು ಪಡೆಯುತ್ತದೆ. ಎಲೆಕ್ಟ್ರಾನಿಕ್ಸ್ ಪ್ಯಾಕೇಜ್ ಅನ್ನು ಸಹ ಕೂಲಂಕಷವಾಗಿ ಪರಿಶೀಲಿಸಲಾಗಿದೆ, ಉತ್ತಮ ಥ್ರೊಟಲ್ ರೆಸ್ಪಾನ್ಸ್ ನೊಂದಿಗೆ ಹೊಸ ಇಸಿಯು ಯುನಿಟ್ ಅನ್ನು ಹೊಂದಿದೆ.

ಅನಾವರಣವಾಯ್ತು 2021ರ ಎಂವಿ ಅಗಸ್ಟಾ ಟೂರಿಸ್ಮೊ ವೆಲೋಸ್ ಬೈಕ್

ಇನ್ನು ಈ ಬೈಕಿನಲ್ಲಿ ಲೀನ್-ಸೆನ್ಸಿಟಿವ್ ಟ್ರ್ಯಾಕ್ಷನ್ ಕಂಟ್ರೋಲ್ ಮತ್ತು ಎಬಿಎಸ್ ಅನ್ನು ಹೊಂದಿರುತ್ತದೆ. ಇನ್ನು ಈ ಬೈಕಿನಲ್ಲಿ 5.5-ಇಂಚಿನ ಟಿಎಫ್‌ಟಿ ಡಿಸ್ ಪ್ಲೇಯನ್ನು ಹೊಂದಿದೆ. ಇನ್ನು ಸೈಟ್ಲೈಟ್ ನ್ಯಾವಿಗೇಷನ್ ಸಂಚರಣೆ ಸಹ ಹೊಂದಿದೆ, ಮತ್ತು ಇದನ್ನು ಎಂವಿ ರೈಡ್ ಅಪ್ಲಿಕೇಶನ್‌ನೊಂದಿಗೆ ಜೋಡಿಸಬಹುದು.

More from DriveSpark

Article Published On: Saturday, April 17, 2021, 20:33 [IST]
English summary
2021 MV Agusta Turismo Veloce Unveiled. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+