ಅನಾವರಣವಾಯ್ತು 2021ರ ಕೆಟಿಎಂ 1290 ಸೂಪರ್ ಅಡ್ವೆಂಚರ್ ಆರ್ ಬೈಕ್

ಆಸ್ಟ್ರಿಯಾದ ಬೈಕ್ ತಯಾರಕ ಕಂಪನಿಯಾದ ಕೆಟಿಎಂ ತನ್ನ 2021ರ 1290 ಸೂಪರ್ ಅಡ್ವೆಂಚರ್ ಆರ್ ಬೈಕನ್ನು ಅನಾವರಣಗೊಳಿಸಿದೆ. ಈ 2021ರ ಕೆಟಿಎಂ 1290 ಸೂಪರ್ ಅಡ್ವೆಂಚರ್ ಆರ್ ಬೈಕ್ ಹೊಸ ನವೀಕರಣಗಳನ್ನು ಪಡೆದುಕೊಂಡಿದೆ.

ಅನಾವರಣವಾಯ್ತು 2021ರ ಕೆಟಿಎಂ 1290 ಸೂಪರ್ ಅಡ್ವೆಂಚರ್ ಆರ್ ಬೈಕ್

ಅನಾವರಣಗೊಂಡ 2021ರ ಕೆಟಿಎಂ 1290 ಸೂಪರ್ ಅಡ್ವೆಂಚರ್ ಆರ್ ಬೈಕ್ ಪರಿಷ್ಕೃತ ಚಾಸಿಸ್, ತಾಜಾ ಎಲೆಕ್ಟ್ರಾನಿಕ್ಸ್ ಪ್ಯಾಕೇಜ್, ಹಗುರವಾದ ಎಂಜಿನ್ ಇಂಟರ್ನಲ್ಸ್, ಹೊಸ ಗೇರ್ ಬಾಕ್ಸ್ ಮತ್ತು ಹೆಚ್ಚಿನದನ್ನು ಪಡೆಯುತ್ತದೆ. ರಾಡಾರ್-ಗೈಡೆಡ್ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಸಿಸ್ಟಂ ಅನ್ನು ಈ ಅಡ್ವೆಂಚರ್ ಬೈಕ್ ಪಡೆಯುವುದಿಲ್ಲ. ಈ ಫೀಚರ್ ಅನ್ನು ಎಸ್ ಮಾದರಿಯಲ್ಲಿ ನೀಡಲಾಗಿದೆ.

ಅನಾವರಣವಾಯ್ತು 2021ರ ಕೆಟಿಎಂ 1290 ಸೂಪರ್ ಅಡ್ವೆಂಚರ್ ಆರ್ ಬೈಕ್

ಹೊಸ ಕೆಟಿಎಂ 1290 ಸೂಪರ್ ಅಡ್ವೆಂಚರ್ ಆರ್ ಬೈಕಿನಲ್ಲಿ ಅದೇ 1,301 ಸಿಸಿ, ವಿ-ಟ್ವಿನ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 9,000 ಆರ್‌ಪಿಎಂನಲ್ಲಿ 158 ಬಿಹೆಚ್‌ಪಿ ಪವರ್ ಮತ್ತು 138 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಅನಾವರಣವಾಯ್ತು 2021ರ ಕೆಟಿಎಂ 1290 ಸೂಪರ್ ಅಡ್ವೆಂಚರ್ ಆರ್ ಬೈಕ್

ಇನ್ನು ಈ ಹೊಸ ಬೈಕಿನಲ್ಲಿ ಹೊಸ ಪಿಸ್ಟನ್‌ಗಳು, ಬದಲಾದ ಕೋಟಿಂಗ್ ಮತ್ತು ಪರಿಷ್ಕೃತ ಎಕ್ಸಾಸ್ಟ್ ಯುನಿಟ್ ಅನ್ನು ಪಡೆಯುತ್ತದೆ. ಇನ್ನು ಈ 1290 ಸೂಪರ್ ಅಡ್ವೆಂಚರ್ ಆರ್ ಬೈಕ್ 21 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ ಎಂದು ಕಂಪನಿ ಹೇಳಿದೆ. ಈ ಅಡ್ವೆಂಚರ್ ಬೈಕಿನ ಗೇರ್-ಶಿಫ್ಟ್ ಕಾರ್ಯವಿಧಾನವನ್ನು ನವೀಕರಿಸಿದೆ. ಆದರೂ ಕ್ವಿಕ್‌ಶಿಫ್ಟರ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿಲ್ಲ.

ಅನಾವರಣವಾಯ್ತು 2021ರ ಕೆಟಿಎಂ 1290 ಸೂಪರ್ ಅಡ್ವೆಂಚರ್ ಆರ್ ಬೈಕ್

ಹೊಸ ಕೆಟಿಎಂ 1290 ಸೂಪರ್ ಅಡ್ವೆಂಚರ್ ಆರ್ ಬೈಕ್ ಆಕರ್ಷಕ ಲುಕ್ ಅನ್ನು ಹೊಂದಿದೆ. ಇನ್ನು ಈ ಹೊಸ ಅಡ್ವೆಂಚರ್ ಆರ್ ಬೈಕ್ 23 ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಅನಾವರಣವಾಯ್ತು 2021ರ ಕೆಟಿಎಂ 1290 ಸೂಪರ್ ಅಡ್ವೆಂಚರ್ ಆರ್ ಬೈಕ್

ಇನ್ನು ಈ ಬೈಕಿನಲ್ಲಿ ಹೊಸ ಸಬ್‌ಫ್ರೇಮ್ ಅನ್ನು ಸಹ ಸೇರಿಸಲಾಗಿದೆ, ಇದರ ಸೀಟ್ 880ಎಂಎಂ ಎತ್ತರವನ್ನು ಹೊಂದಿದ್ದು, ಇದು ಮೊದಲಿಗಿಂತ 10ಎಂಎಂ ಕಡಿಮೆಯಾಗಿದೆಇದರಲ್ಲಿ ಆಲ್ಪಿನಾದಿಂದ ಅಲ್ಯೂಮಿನಿಯಂ ಸ್ಪೋಕ್ಡ್ ವ್ಹೀಲ್ ಗಳನ್ನು ಟ್ಯೂಬ್‌ಲೆಸ್ ಆಗಿ ಚಲಾಯಿಸಬಹುದು,

ಅನಾವರಣವಾಯ್ತು 2021ರ ಕೆಟಿಎಂ 1290 ಸೂಪರ್ ಅಡ್ವೆಂಚರ್ ಆರ್ ಬೈಕ್

ಹೊಸ ಕೆಟಿಎಂ 1290 ಸೂಪರ್ ಅಡ್ವೆಂಚರ್ ಆರ್ ಬೈಕ್ ಮುಂಭಾಗವು ಬ್ರೆಂಬೊದಿಂದ ನಾಲ್ಕು-ಪಿಸ್ಟನ್ ರೇಡಿಯಲ್ ಕ್ಯಾಲಿಪರ್‌ಗಳಾಗಿದ್ದು, ಕೈಯಾರೆ ಹೊಂದಾಣಿಕೆ ಮಾಡಬಹುದಾದ ಡಬ್ಲ್ಯುಪಿ ಸಸ್ಪೆಂಕ್ಷನ್ ಮತ್ತು ಹಿಂಭಾಗದಲ್ಲಿ 220 ಎಂಎಂ ಟ್ರ್ಯಾವೆಲ್ ಅನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಅನಾವರಣವಾಯ್ತು 2021ರ ಕೆಟಿಎಂ 1290 ಸೂಪರ್ ಅಡ್ವೆಂಚರ್ ಆರ್ ಬೈಕ್

ಇನ್ನು ಈ ಬೈಕಿನಲ್ಲಿ ಐಎಂಯು ಎಲೆಕ್ಟ್ರಾನಿಕ್ಸ್‌ ಅನ್ನು ಕೂಡ ನೀಡಲಾಗಿದೆ. ಇದರಲ್ಲಿ ಟ್ರ್ಯಾಕ್ಷನ್ ಮತ್ತು ಸ್ಲೈಡ್ ಕಂಟ್ರೋಲ್ ಅನ್ನು ಒಳಗೊಂಡಿರುತ್ತದೆ, ಎಲ್ಲವನ್ನೂ ಸರಿಹೊಂದಿಸಬಹುದು ಅಥವಾ ಸಂಪೂರ್ಣವಾಗಿ ಸ್ವಿಚ್ ಆಫ್ ಮಾಡಬಹುದು,

ಅನಾವರಣವಾಯ್ತು 2021ರ ಕೆಟಿಎಂ 1290 ಸೂಪರ್ ಅಡ್ವೆಂಚರ್ ಆರ್ ಬೈಕ್

ಹೊಸ ಕೆಟಿಎಂ 1290 ಸೂಪರ್ ಅಡ್ವೆಂಚರ್ ಆರ್ ಬೈಕಿನಲ್ಲಿ ನಾಲ್ಕು ರೈಡಿಂಗ್ ಮೋಡ್ ಗಳನ್ನು ಹೊಂದಿವೆ. ಇದರೊಂದಿಗೆ ರೈಡರ್ ಥ್ರೊಟಲ್ ರೆಸ್ಪಾನ್ಸ್ ಅನ್ನು ಹೊಂದಿಸಲು ಅನುವು ಮಾಡಿಕೊಡುತ್ತದೆ. ಈ ಬೈಕಿನಲ್ಲಿ 7 ಇಂಚಿನ ಟಿಎಫ್‌ಟಿ ಡಿಸ್ ಪ್ಲೇಯನ್ನು ನೀಡಲಾಗಿದೆ.

ಅನಾವರಣವಾಯ್ತು 2021ರ ಕೆಟಿಎಂ 1290 ಸೂಪರ್ ಅಡ್ವೆಂಚರ್ ಆರ್ ಬೈಕ್

2021ರ ಕೆಟಿಎಂ 1290 ಸೂಪರ್ ಅಡ್ವೆಂಚರ್ ಆರ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿಲ್ಲ. ಕೆಟಿಎಂ ಭಾರತದಲ್ಲಿ ಇದುವರೆಗೆ ಪರಿಚಯಿಸಲಾದ ಅತಿದೊಡ್ಡ ಸಿಸಿ ಮಾದರಿ 790 ಡ್ಯೂಕ್ ಆಗಿದೆ.

More from DriveSpark

Article Published On: Wednesday, February 24, 2021, 17:46 [IST]
English summary
2021 KTM 1290 Super Adventure R Revealed. Read In Kannada.
Read more on ಕೆಟಿಎಂ ktm
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+