ಹುಬ್ಬಳ್ಳಿ ಮತ್ತು ಬೆಳಗಾವಿ ನಂತರ ಮಂಗಳೂರಿನಲ್ಲೂ ಹೊಸ ಶೋರೂಂ ತೆರೆದ ಎಥರ್ ಎನರ್ಜಿ

ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಉತ್ತಮ ಬೆಳವಣಿಗೆ ಸಾಧಿಸುತ್ತಿರುವ ಎಥರ್ ಎನರ್ಜಿ ಕಂಪನಿಯು ಕಳೆದ ತಿಂಗಳು ಭರ್ಜರಿ ಬೇಡಿಕೆ ಪಡೆದುಕೊಂಡಿದ್ದು, ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಮತ್ತೆರಡು ಹೊಸ ಶೋರೂಂ ಆರಂಭಿಸಿದೆ.

ಹುಬ್ಬಳ್ಳಿ ಮತ್ತು ಬೆಳಗಾವಿ ನಂತರ ಮಂಗಳೂರಿನಲ್ಲೂ ಹೊಸ ಶೋರೂಂ ತೆರೆದ ಎಥರ್ ಎನರ್ಜಿ

ವಿನೂತನ ತಾಂತ್ರಿಕ ಸೌಲಭ್ಯಗಳನ್ನು ಒಳಗೊಂಡಿರುವ ಹೊಸ ಶೋರೂಂಗಳ ಮೂಲಕ ಮಾರಾಟದಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿರುವ ಎಥರ್ ಎನರ್ಜಿ ಕಂಪನಿಯು ಮತ್ತಷ್ಟು ಹೊಸ ಮಾರಾಟ ಮಳಿಗೆಗಳನ್ನು ತೆರೆಯುತ್ತಿದ್ದು, ಇತ್ತಚೆಗೆ ಕಂಪನಿಯು ಮಂಗಳೂರು ನಗರದಲ್ಲಿ ಒಂದು ಮತ್ತು ಮಹಾರಾಷ್ಟ್ರದ ಥಾಣೆ ಒಂದು ಹೊಸ ಶೋರೂಂ ಆಂಭಿಸಿದೆ.

ಹುಬ್ಬಳ್ಳಿ ಮತ್ತು ಬೆಳಗಾವಿ ನಂತರ ಮಂಗಳೂರಿನಲ್ಲೂ ಹೊಸ ಶೋರೂಂ ತೆರೆದ ಎಥರ್ ಎನರ್ಜಿ

ಹೊಸ ಮಾರಾಟ ಮಳೆಗೆಗಳೊಂದಿಗೆ ಕಂಪನಿಯು ಇದುವರೆಗೆ ದೇಶಾದ್ಯಂತ ಒಟ್ಟು 36 ಮಾರಾಟ ಮಳಿಗೆಗಳನ್ನು ಹೊಂದಿದಂತಾಗಿದ್ದು, ಹೊಸ ಮಾರಾಟ ಮಳಿಗೆಗಳ ಮೂಲಕ ಕಂಪನಿಯು ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಹುಬ್ಬಳ್ಳಿ ಮತ್ತು ಬೆಳಗಾವಿ ನಂತರ ಮಂಗಳೂರಿನಲ್ಲೂ ಹೊಸ ಶೋರೂಂ ತೆರೆದ ಎಥರ್ ಎನರ್ಜಿ

ಕಂಪನಿಯು ಹೊಸ ಶೋರೂಂಗಳನ್ನು ಕಂಪನಯು ವಿಶೇಷವಾಗಿ 'ಎಕ್ಸ್ಪಿರೆನ್ಸ್ ಸೆಂಟರ್' ಹೆಸರಿನಲ್ಲಿ ಕರೆಯುತ್ತಿದ್ದು, ಎಕ್ಸ್ಪಿರೆನ್ಸ್ ಸೆಂಟರ್‌ಗಳಲ್ಲಿ ಕೇವಲ ವಾಹನ ಖರೀದಿ ಪ್ರಕ್ರಿಯೆ ಮಾತ್ರವಲ್ಲದೆ ಗ್ರಾಹಕರಿಗೆ ಕಂಪನಿಯು ತನ್ನ ಸ್ಕೂಟರ್ ಉತ್ಪನ್ನಗಳ ನಿರ್ಮಾಣ, ಗುಣಮಟ್ಟ ಮತ್ತು ತಂತ್ರಜ್ಞಾನದ ಕುರಿತಾಗಿ ನುರಿತ ಉದ್ಯೋಗಿಗಳಿಂದ ತಿಳುವಳಿಕೆ ನೀಡುತ್ತದೆ.

ಹುಬ್ಬಳ್ಳಿ ಮತ್ತು ಬೆಳಗಾವಿ ನಂತರ ಮಂಗಳೂರಿನಲ್ಲೂ ಹೊಸ ಶೋರೂಂ ತೆರೆದ ಎಥರ್ ಎನರ್ಜಿ

ಹೀಗಾಗಿ ಮಾರಾಟ ಮಳಿಗೆಗಳನ್ನು ಅನುಭವ ಕೇಂದ್ರವೆಂದು ಕರೆಯಲಾಗಿದ್ದು, ಕಂಪನಿಯು ಶೀಘ್ರದಲ್ಲಿ ಮತ್ತಷ್ಟು ಹೊಸ ಮಾರಾಟ ಮಳಿಗೆಗಳಿಗೆ ಚಾಲನೆ ನೀಡಲು ಸಿದ್ದವಾಗಿದೆ. ಮಂಗಳೂರಿನಲ್ಲಿರುವ ಹೊಸ ಶೋರೂಂ ಸೇರಿ ಕಂಪನಿಯು ಕರ್ನಾಟಕದಲ್ಲಿ ಇದುವರೆಗೆ ಏಳು ಮಾರಾಟ ಮಳಿಗೆಗಳನ್ನು ಹೊಂದಿದಂತಾಗಿದ್ದು, ಶೀಘ್ರದಲ್ಲೇ ಮತ್ತೆರಡು ಹೊಸ ಶೋರೂಂಗಳು ತೆರೆಯಲು ಸಿದ್ದಗೊಳ್ಳುತ್ತಿವೆ.

ಹುಬ್ಬಳ್ಳಿ ಮತ್ತು ಬೆಳಗಾವಿ ನಂತರ ಮಂಗಳೂರಿನಲ್ಲೂ ಹೊಸ ಶೋರೂಂ ತೆರೆದ ಎಥರ್ ಎನರ್ಜಿ

ಬೆಂಗಳೂರಿನಲ್ಲಿ ಒಟ್ಟು ಮೂರು ಮಾರಾಟ ಮಳಿಗೆಗಳನ್ನು ಹೊಂದಿರುವ ಎಥರ್ ಕಂಪನಿಯು ಮೈಸೂರು, ಹುಬ್ಬಳ್ಳಿ, ಬೆಳಗಾವಿ ಮತ್ತು ಮಂಗಳೂರಿನಲ್ಲಿ ತಲಾ ಒಂದೊಂದು ಮಾರಾಟ ಮಳಿಗೆಯಿದ್ದು, ಈ ವರ್ಷಾಂತ್ಯಕ್ಕೆ ಕಂಪನಿಯು ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಸುಮಾರು ನೂರು ಮಾರಾಟ ಮಳಿಗೆಗಳನ್ನು ತೆರೆಯುವ ಗುರಿ ತಲುಪಲಿದೆ.

ಹುಬ್ಬಳ್ಳಿ ಮತ್ತು ಬೆಳಗಾವಿ ನಂತರ ಮಂಗಳೂರಿನಲ್ಲೂ ಹೊಸ ಶೋರೂಂ ತೆರೆದ ಎಥರ್ ಎನರ್ಜಿ

ಶೀಘ್ರದಲ್ಲಿಯೇ ಕಂಪನಿಯು ತುಮಕೂರು ಮತ್ತು ದಾವಣಗೆರೆಯಲ್ಲಿ ಹೊಸ ಶೋರೂಂಗಳನ್ನು ಆರಂಭಿಸುತ್ತಿದ್ದು, ಹೆಚ್ಚುತ್ತಿರುವ ಇಂಧನ ಬೆಲೆ ಪರಿಣಾಮ ಎಥರ್ ಕಂಪನಿಯ ಇವಿ ಸ್ಕೂಟರ್ ಉತ್ಪನ್ನಗಳಿಗೆ ದಿನದಿಂದ ದಿನಕ್ಕೆ ಗ್ರಾಹಕರಿಂದ ಉತ್ತಮ ಪ್ರಕ್ರಿಯೆ ವ್ಯಕ್ತವಾಗುತ್ತಿದೆ.

ಹುಬ್ಬಳ್ಳಿ ಮತ್ತು ಬೆಳಗಾವಿ ನಂತರ ಮಂಗಳೂರಿನಲ್ಲೂ ಹೊಸ ಶೋರೂಂ ತೆರೆದ ಎಥರ್ ಎನರ್ಜಿ

ಕಂಪನಿಯು ಹೊಸ ಮಾರಾಟ ಮಳಿಗೆ ವಿಸ್ತರಣೆಯೊಂದಿಗೆ ಮುಂಬರುವ ಕೆಲ ತಿಂಗಳಿನಲ್ಲಿ ಮತ್ತೆರಡು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಇದರಲ್ಲಿ ಒಂದು ಹೊಸ ಮಾದರಿಯು ಮಾರುಕಟ್ಟೆಗೆ ಈಗಾಗಲೇ ಲಗ್ಗೆಯಿಡಲಿದ್ದರೆ ಮತ್ತೊಂದು ಪ್ರಸ್ತುತ ಮಾರುಕಟ್ಟೆಯಲ್ಲಿ ಮಾದರಿಯು ವಿಸ್ತರಿತ ಮೈಲೇಜ್ ರೇಂಜ್ ಆಯ್ಕೆ ಪಡೆದುಕೊಳ್ಳಲಿದೆ.

ಹುಬ್ಬಳ್ಳಿ ಮತ್ತು ಬೆಳಗಾವಿ ನಂತರ ಮಂಗಳೂರಿನಲ್ಲೂ ಹೊಸ ಶೋರೂಂ ತೆರೆದ ಎಥರ್ ಎನರ್ಜಿ

ಎಥರ್ ಕಂಪನಿಯು ಸದ್ಯ 450 ಪ್ಲಸ್ ಮತ್ತು 450ಎಕ್ಸ್ ಇವಿ ಸ್ಕೂಟರ್ ಮಾದರಿಗಳನ್ನು ಸಬ್ಸಡಿ ಯೋಜನೆಯೊಂದಿಗೆ 450 ಪ್ಲಸ್ ಬೆಲೆಯು ಬೆಂಗಳೂರು ಎಕ್ಸ್‌ಶೋರೂಂ ಪ್ರಕಾರ ರೂ. 1,31,647 ಮತ್ತು 450ಎಕ್ಸ್ ಬೆಲೆಯನ್ನು ರೂ. 1,50,657ಕ್ಕೆ ಮಾರಾಟಗೊಳಿಸುತ್ತಿದ್ದು, ಇದರಲ್ಲಿ ಹೈ ಎಂಡ್ ಮಾದರಿಯಾಗಿರುವ 450ಎಕ್ಸ್ ಮಾದರಿಯಲ್ಲಿ ಕಂಪನಿಯು ಹೆಚ್ಚಿನ ಮೈಲೇಜ್ ರೇಂಜ್ ಹೊಸ ಬ್ಯಾಟರಿ ಪ್ಯಾಕ್ ನೀಡುವ ಸುಳಿವು ನೀಡಿದೆ.

ಹುಬ್ಬಳ್ಳಿ ಮತ್ತು ಬೆಳಗಾವಿ ನಂತರ ಮಂಗಳೂರಿನಲ್ಲೂ ಹೊಸ ಶೋರೂಂ ತೆರೆದ ಎಥರ್ ಎನರ್ಜಿ

450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಸದ್ಯ 2.9kWh ಬ್ಯಾಟರಿ ಪ್ಯಾಕ್‌ ಮತ್ತು 6kW ಬ್ಯಾಟರಿ ಬ್ಯಾಟರಿ ಪ್ಯಾಕ್‌ನೊಂದಿಗೆ 26 ಎನ್ಎಂ ಟಾರ್ಕ್ ಉತ್ಪಾದನೆ ಮಾಡುವ ಮೂಲಕ ಪ್ರತಿ ಚಾರ್ಜ್‌ಗೆ ಗರಿಷ್ಠ 85 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಹೊಸ ಮಾದರಿಯು ಪ್ರತಿ ಚಾರ್ಜ್‌ಗೆ 146 ಕಿ.ಮೀ ಮೈಲೇಜ್ ಹೊಂದಿರಲಿದೆ ಎನ್ನಲಾಗಿದೆ.

ಹುಬ್ಬಳ್ಳಿ ಮತ್ತು ಬೆಳಗಾವಿ ನಂತರ ಮಂಗಳೂರಿನಲ್ಲೂ ಹೊಸ ಶೋರೂಂ ತೆರೆದ ಎಥರ್ ಎನರ್ಜಿ

ವರದಿಗಳ ಪ್ರಕಾರ, ಎಥರ್ ಕಂಪನಿಯು ವಿಸ್ತರಿತ ಮೈಲೇಜ್ ಹೊಂದಿರುವ ಹೊಸ 450ಎಕ್ಸ್ ಇ-ಸ್ಕೂಟರ್ ಉತ್ಪಾದನೆ ಆರಂಭಕ್ಕೆ ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ​​ಆಫ್ ಇಂಡಿಯಾದಿಂದಲೂ(ARAI) ಅನುಮತಿಯನ್ನು ಸಹ ತೆಗೆದುಕೊಂಡಿದೆ ಎನ್ನಲಾಗಿದೆ.

ಹುಬ್ಬಳ್ಳಿ ಮತ್ತು ಬೆಳಗಾವಿ ನಂತರ ಮಂಗಳೂರಿನಲ್ಲೂ ಹೊಸ ಶೋರೂಂ ತೆರೆದ ಎಥರ್ ಎನರ್ಜಿ

ಹೊಸ ಎಥರ್ 450ಎಕ್ಸ್ ಮಾದರಿಯಲ್ಲಿ ಕಂಪನಿಯು ಸುಮಾರು ನಾಲ್ಕು ವಿಭಿನ್ನವಾದ ರೈಡಿಂಗ್ ಮೋಡ್‌ಗಳನ್ನು ನೀಡಲಾಗುವುದು ಎಂದು ಹೇಳಲಾಗಿದ್ದು, ಕಂಪನಿಯು ಹೊಸ ಮಾದರಿಯ ಕುರಿತಾಗಿ ಶೀಘ್ರದಲ್ಲಿಯೇ ಮತ್ತಷ್ಟು ಮಾಹಿತಿ ಹಂಚಿಕೊಳ್ಳಲಿದೆ.

ಹುಬ್ಬಳ್ಳಿ ಮತ್ತು ಬೆಳಗಾವಿ ನಂತರ ಮಂಗಳೂರಿನಲ್ಲೂ ಹೊಸ ಶೋರೂಂ ತೆರೆದ ಎಥರ್ ಎನರ್ಜಿ

ಪ್ರಸ್ತುತ ಮಾರುಕಟ್ಟೆಯಲ್ಲಿ ಎಥರ್ ಇವಿ ಸ್ಕೂಟರ್‌ಗಳ ಪ್ರಮುಖ ಸ್ಪರ್ಧಿ ಮಾದರಿಗಳು ಹೆಚ್ಚಿನ ಮಟ್ಟದ ಮೈಲೇಜ್ ಹೊಂದಿರುವುದರಿಂದ ಕಂಪನಿಯು ಇದೀಗ ಗ್ರಾಹಕರ ಬೇಡಿಕೆಯಂತೆ ವಿಸ್ತರಿತ ಮೈಲೇಜ್ ಪ್ರೇರಿತ ಬ್ಯಾಟರಿ ಆಯ್ಕೆ ನೀಡಲು ಮುಂದಾಗಿದ್ದು, ಹೊಸ ಮಾದರಿಯೊಂದಿಗೆ ಹಳೆಯ ಮಾದರಿಯ ಮಾರಾಟವು ಸಹ ಮುಂದುವರಿಯಲಿದೆ.

ಹುಬ್ಬಳ್ಳಿ ಮತ್ತು ಬೆಳಗಾವಿ ನಂತರ ಮಂಗಳೂರಿನಲ್ಲೂ ಹೊಸ ಶೋರೂಂ ತೆರೆದ ಎಥರ್ ಎನರ್ಜಿ

ಹೀಗಾಗಿ ಗ್ರಾಹಕರು ತಮ್ಮ ಆದ್ಯತೆಗೆ ಅನುಗುಣವಾಗಿ ಕಡಿಮೆ ಮೈಲೇಜ್ ಮಾದರಿ ಇಲ್ಲದೇ ವಿಸ್ತರಿತ ಮೈಲೇಜ್ ಪ್ರೇರಿತ ಮಾದರಿಯನ್ನು ಆಯ್ಕೆ ಮಾಡಬಹುದಾಗಿದ್ದು, ವಿಸ್ತರಿತ ಮೈಲೇಜ್ ಪ್ರೇರಿತ ಮಾದರಿಯು ಪ್ರಸ್ತುತ ಮಾದರಿಗಿಂತ ತುಸು ದುಬಾರಿಯಾಗಿರಲಿದೆ.

ಹುಬ್ಬಳ್ಳಿ ಮತ್ತು ಬೆಳಗಾವಿ ನಂತರ ಮಂಗಳೂರಿನಲ್ಲೂ ಹೊಸ ಶೋರೂಂ ತೆರೆದ ಎಥರ್ ಎನರ್ಜಿ

ರೂ. 1,50,657ಕ್ಕೆ ಮಾರಾಟಗೊಳಿಸುತ್ತಿರುವ 450 ಎಕ್ಸ್ ಹಳೆಯ ಮಾದರಿಯು ಹೊಸ ಮಾದರಿಯಲ್ಲಿ ಪ್ರಸ್ತುತ ಮಾದರಿಗಿಂತ ರೂ. 10 ಸಾವಿರದಿಂದ ರೂ. 15 ಸಾವಿರದಿಂದ ದುಬಾರಿಯಾಗಲಿದ್ದು, ಮುಂಬರುವ ಜುಲೈ ಮಧ್ಯಂತರದಲ್ಲಿ ಬಿಡುಗಡೆ ಮಾಡಬಹುದಾಗಿದೆ.

More from DriveSpark

Article Published On: Saturday, July 2, 2022, 11:07 [IST]
English summary
Ather energy opens new retail outlet in mangalore details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+