2014ರಲ್ಲಿ ಬರಲಿದೆ ಏಪ್ರಿಲಿಯಾ 250ಸಿಸಿ ಸೂಪರ್ ಬೈಕ್?

Written By:

ಇತ್ತೀಚೆಗಿನ ವರ್ಷಗಳಲ್ಲಿ ಬೆಳೆದು ಬರುತ್ತಿರುವ ಭಾರತೀಯ ಆಟೋ ಮೊಬೈಲ್ ಮಾರುಕಟ್ಟೆಯನ್ನು ನಿಕಟವಾಗಿ ಗಮನಿಸುತ್ತಿರುವ ಅಂತರಾಷ್ಟ್ರೀಯ ಮೋಟಾರ್‌ಸೈಕಲ್ ಬ್ರಾಂಡ್‌ಗಳು ದೇಶದತ್ತ ಹೆಚ್ಚು ಗಮನ ಕೇಂದ್ರಿತವಾಗಿದೆ.

ಇದೇ ಪಟ್ಟಿಗೆ ಸೇರಿರುವ ಪಿಯಾಜಿಯೊ ಮಾಲಿಕತ್ವದ ಇಟಲಿಯ ಮೋಟಾರ್ ಸೈಕಲ್ ತಯಾರಕ ಸಂಸ್ಥೆಯಾದ ಏಪ್ರಿಲಿಯಾ, ನಿಕಟ ಭವಿಷ್ಯದಲ್ಲಿ ದೇಶಕ್ಕೆ ಅತ್ಯಾಕರ್ಷಕ ಸೂಪರ್ ಬೈಕ್ ಪರಿಚಯಿಸಲಿದೆ.

ಪ್ರಮುಖವಾಗಿಯೂ ದೇಶದ ಬೈಕ್ ಪ್ರಿಯರನ್ನು ಗುರಿಯಾಗಿರಿಸಿಕೊಂಡಿರುವ ಏಪ್ರಿಲಿಯಾ, 250ಸಿಸಿ ಸೂಪರ್ ಬೈಕ್ ಲಾಂಚ್ ಮಾಡಲು ಇರಾದೆಯಿರಿಸಿಕೊಂಡಿದೆ. ಈ ಮೂಲಕ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಕೆಟಿಎಂ 200, ಪಲ್ಸರ್ 200ಎನ್‌ಎಸ್, ಕವಾಸಕಿ ನಿಂಜಾ 250 ಹಾಗೂ ಹೋಂಡಾ ಸಿಬಿಆರ್250ಆರ್ ಮಾದರಿಗಳಿಗೆ ಕಠಿಣ ಪೈಪೋಟಿ ನೀಡಲಿದೆ.

ಏಪ್ರಿಲಿಯಾ ಬಗ್ಗೆ ಒಂದಿಷ್ಟು...

ಇಟಲಿಯ ಮೋಟಾರ್ ಸೈಕಲ್ ಕಂಪನಿಯಾದ ಏಪ್ರಿಲಿಯಾ, ಮಾತೃ ಸಂಸ್ಥೆಯಾದ ಪಿಯಾಜಿಯೊ ಒಡೆತನದಲ್ಲಿದೆ. ಆರಂಭದಲ್ಲಿ ಸ್ಕೂಟರ್ ಉತ್ಪಾದಿಸುವುದನ್ನು ಆರಂಭಿಸಿದ್ದ ಏಪ್ರಿಲಿಯಾ ಆ ಬಳಿಕ ರೇಸ್ ವಿನ್ನಿಂಗ್ ಸ್ಪೋರ್ಟ್ಸ್ ಬೈಕ್‌ಗಳನ್ನು ನಿರ್ಮಿಸಲು ಆರಂಭಿಸಿದ್ದವು. 1000ಸಿಸಿ ಆರ್‌ಎಸ್‌ವಿ ಮಿಲ್ಲೆ, ವಿ ಟ್ವಿನ್ ಸೂಪರ್ ಬೈಕ್ ಹಾಗೂ ಲೇಟೆಸ್ಟ್ ವಿ4 ಆರ್‌ಎಸ್‌ವಿ4 ಬೈಕ್‌ಗಳಿಂದ ಏಪ್ರಿಲಿಯಾ ಜನಪ್ರಿಯವಾಗಿದೆ.

To Follow DriveSpark On Facebook, Click The Like Button
Aprilia To Launch 250cc Bike In India

ಫ್ಯೂಯಲ್ ಇಂಜೆಕ್ಟಡ್, ಸಿಂಗಲ್ ಸಿಲಿಂಡರ್, 4 ಲಿಕ್ವಿಡ್ ಕೂಲಿಂಗ್ ಜತೆ ವಾಲ್ವೆ ಎಂಜಿನ್ ಫೀಚರ್‌ಗಳನ್ನು 250ಸಿಸಿ ಏಪ್ರಿಲಿಯಾ ಹೊಂದಿರಲಿದ್ದು, 25ರಿಂದ 30 ಬಿಎಚ್‌ಪಿ ಪವರ್ ಉತ್ಪಾದಿಸಲಿದೆ.

Aprilia To Launch 250cc Bike In India

ಮುಂದಿನ ವರ್ಷ ಏಪ್ರಿಲಿಯಾ ಸೂಪರ್ ಬೈಕ್ ದೇಶದ ಮಾರುಕಟ್ಟೆಗೆ ಆಗಮಿಸುವ ನಿರೀಕ್ಷೆಯಿದೆ. ಆದರೆ ಬೈಕ್ ಹೆಸರು ಇನ್ನು ನಿಗದಿಗೊಂಡಿಲ್ಲ.

250ಸಿಸಿ ಏಪ್ರಿಲಿಯಾ ಸೂಪರ್ ಬೈಕ್

250ಸಿಸಿ ಏಪ್ರಿಲಿಯಾ ಸೂಪರ್ ಬೈಕ್

250ಸಿಸಿ ಏಪ್ರಿಲಿಯಾ ಸೂಪರ್ ಬೈಕ್

250ಸಿಸಿ ಏಪ್ರಿಲಿಯಾ ಸೂಪರ್ ಬೈಕ್

250ಸಿಸಿ ಏಪ್ರಿಲಿಯಾ ಸೂಪರ್ ಬೈಕ್

250ಸಿಸಿ ಏಪ್ರಿಲಿಯಾ ಸೂಪರ್ ಬೈಕ್

250ಸಿಸಿ ಏಪ್ರಿಲಿಯಾ ಸೂಪರ್ ಬೈಕ್

250ಸಿಸಿ ಏಪ್ರಿಲಿಯಾ ಸೂಪರ್ ಬೈಕ್

250ಸಿಸಿ ಏಪ್ರಿಲಿಯಾ ಸೂಪರ್ ಬೈಕ್

250ಸಿಸಿ ಏಪ್ರಿಲಿಯಾ ಸೂಪರ್ ಬೈಕ್

250ಸಿಸಿ ಏಪ್ರಿಲಿಯಾ ಸೂಪರ್ ಬೈಕ್

250ಸಿಸಿ ಏಪ್ರಿಲಿಯಾ ಸೂಪರ್ ಬೈಕ್

250ಸಿಸಿ ಏಪ್ರಿಲಿಯಾ ಸೂಪರ್ ಬೈಕ್

250ಸಿಸಿ ಏಪ್ರಿಲಿಯಾ ಸೂಪರ್ ಬೈಕ್

250ಸಿಸಿ ಏಪ್ರಿಲಿಯಾ ಸೂಪರ್ ಬೈಕ್

250ಸಿಸಿ ಏಪ್ರಿಲಿಯಾ ಸೂಪರ್ ಬೈಕ್

250ಸಿಸಿ ಏಪ್ರಿಲಿಯಾ ಸೂಪರ್ ಬೈಕ್

250ಸಿಸಿ ಏಪ್ರಿಲಿಯಾ ಸೂಪರ್ ಬೈಕ್

250ಸಿಸಿ ಏಪ್ರಿಲಿಯಾ ಸೂಪರ್ ಬೈಕ್

250ಸಿಸಿ ಏಪ್ರಿಲಿಯಾ ಸೂಪರ್ ಬೈಕ್

250ಸಿಸಿ ಏಪ್ರಿಲಿಯಾ ಸೂಪರ್ ಬೈಕ್

250ಸಿಸಿ ಏಪ್ರಿಲಿಯಾ ಸೂಪರ್ ಬೈಕ್

English summary
Italian motorcycle company, Aprilia is planning to launch 250 cc bike in India. Check Aprilia's hottest model range in pictures.
Story first published: Tuesday, March 5, 2013, 16:28 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark