ಎಪ್ರಿಲಿಯಾ ಬೈಕ್ ಭಾರತದಲ್ಲೂ ಬುಕ್ಕಿಂಗ್ ಮಾಡಬಹುದು!

By Nagaraja

ಇಟಲಿಯ ವಾಹನ ತಯಾರಕ ಸಂಸ್ಥೆಯಾದ ಪಿಯಾಜಿಯೊ ಒಡೆತನದಲ್ಲಿರುವ ಎಪ್ರಿಲಿಯಾ, ನೂತನ 2013 ಕ್ಯಾಪೋನಾರ್ಡ್ 1200 ಸ್ಪೋರ್ಟ್ ಟೂರಿಂಗ್ ಬೈಕನ್ನು ದೇಶಕ್ಕೆ ಪರಿಚಯಿಸಿದೆ.

ಕಳೆದ ವರ್ಷ ಇಟಲಿಯ ಮಿಲಾನ್‌ ಸಾಗಿದ ECMIA 2012ರಲ್ಲಿ ಪ್ರದರ್ಶನಗೊಂಡಿದ್ದ ಈ ಗ್ರಾಂಡ್ ಟೂರಿಂಗ್ ಬೈಕ್ ಆಕರ್ಷಕ ವಿನ್ಯಾಸವನ್ನು ಪಡೆದಿದೆ.

ಇದೀಗ 15 ಲಕ್ಷಗಳಷ್ಟು ಬೆಲೆಬಾಳುವ ಈ ಸೂಪರ್ ಬೈಕನ್ನು ಭಾರತೀಯರು ತಮ್ಮದಾಗಿಸಿಕೊಳ್ಳಬಹುದಾಗಿದ್ದು, ಇದಕ್ಕಾಗಿ ಪುಣೆಯಲ್ಲಿರುವ ಹೊರ ಘಟಕದಲ್ಲಿ ಬುಕ್ಕಿಂಗ್ ಮಾಡಿಸಿಕೊಳ್ಳಬಹುದಾಗಿದೆ.

Aprilia Caponord 1200 Arrives In India

ಎಪ್ರಿಲಿಯಾ ಕ್ಯಾಪೋನಾರ್ಡ್ 1200 ಸಿಸಿ ಬೈಕ್‌ನಲ್ಲಿ ಆಧುನಿಕ ತಂತ್ರಜ್ಞಾನ ಆಳವಡಿಸಲಾಗಿದ್ದು, ಅತಿ ವೇಗದಲ್ಲೂ ಸ್ಥಿರತೆಯ ಪ್ರದರ್ಶನ ನೀಡಲಿದೆ.

Aprilia Caponord 1200 Arrives In India

ಎಪ್ರಿಲಿಯಾ ಕ್ಯಾಪೋನಾರ್ಡ್ 1200 ಟ್ವಿನ್ ಸಿಲಿಂಡರ್ 90 ಡಿಗ್ರಿ ವಿ, 1200 ಸಿಸಿ ಯುನಿಟ್ ಹೊಂದಿರಲಿದ್ದು, 125 ಎಚ್‌ಪಿ ಪವರ್ ಉತ್ಪಾದಿಸಲಿದೆ.

Aprilia Caponord 1200 Arrives In India

ಎಬಿಎಸ್, ಎಪಿಆರ್‌ಸಿ (ಎಪ್ರಿಲಿಯಾ ನಿರ್ವಹಣಾ ರೈಡ್ ಕಂಟ್ರೋಲ್), ಎಡಿಡಿ (ಎಪ್ರಿಲಿಯಾ ಡೈನಾಮಿಕ್ ಡ್ಯಾಂಪಿಗ್ ಸಿಸ್ಟಂ), ಎಟಿಸಿ (ಎಪ್ರಿಲಿಯಾ ಟ್ರಾಕ್ಷನ್ ಕಂಟ್ರೋಲ್) ಹಾಗೂ ಕ್ರೂಸ್ ಕಂಟ್ರೋಲ್ ಹೊಂದಿರಲಿದೆ.

Aprilia Caponord 1200 Arrives In India

ಒಟ್ಟು ಎರಡು ವೆರಿಯಂಟ್‌ಗಳಲ್ಲಿ ಎಪ್ರಿಲಿಯಾ ಆಗಮನವಾಗಿದ್ದು, ಕ್ಯಾಪೋನಾರ್ಡ್ 1200 ಹಾಗೂ ಕ್ಯಾಪೋನಾರ್ಡ್ 1200 ಟ್ರಾವೆಲ್ ಪ್ಯಾಕ್‌ನಲ್ಲಿ ಆಗಮನವಾಗಿದೆ. ಹಾಗೆಯೇ ಬಿಳಿ ಹಾಗೂ ಕಪ್ಪು ವರ್ಣಗಳಲ್ಲಿ ಲಭ್ಯವಾಗಲಿದೆ.

Aprilia Caponord 1200 Arrives In India

ಡುಕಾಟಿ ಮಲ್ಟಿಸ್ಟ್ರಾಡಾ ಹಾಗೂ ಬಿಎಂಡಬ್ಲ್ಯು ಆರ್1200 ಜಿಎಸ್ ಬೈಕ್‌ಗಳಿಗೆ ಈ ಇಟಲಿಯ ವಾಹನ ತಯಾರಕ ಕಂಪನಿಯು ಕಠಿಣ ಪೈಪೋಟಿ ನೀಡುವ ಸಾಧ್ಯತೆಯಿದೆ.

More from DriveSpark

Article Published On: Monday, March 18, 2013, 11:18 [IST]
English summary
Aprilia, another motorcycle brand owned by the Italian Piaggio, has introduced the 2013 Caponord 1200 sport touring motorcycle in India. The new Caponord 1200 was unveiled at the ECMIA in Milan, Italy late last year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+