ಆಡಿ ಸ್ಪೋರ್ಟ್ಸ್ ಬೈಕ್ ಕಾನ್ಸೆಪ್ಟ್ ಎಂಜಾಯ್ ಮಾಡಿ

By Nagaraja

ನೀವು ಇದುವರೆಗೆ ಐಷಾರಾಮಿ ಆಡಿ ಕಾರುಗಳು ರಸ್ತೆಗಳಲ್ಲಿ ಓಡಾಡುತ್ತಿರುವುದನ್ನು ನೋಡಿರಬಹುದು. ಆದರೆ ಇದೀಗ ಈ ಲಗ್ಷುರಿ ಕಾರು ತಯಾರಕ ಸಂಸ್ಥೆಯು ನಿಕಟ ಭವಿಷ್ಯದಲ್ಲಿ ಸ್ಪೋರ್ಟ್ಸ್ ಬೈಕ್ ಕೂಡಾ ಉತ್ಪಾದಿಸಲಿದೆ.

ಪ್ರಸ್ತುತ ಆಡಿ ಅದ್ಭುತ ಬೈಕ್‌ನ ಕಾನ್ಸೆಪ್ಟ್ ಅನಾವರಣಗೊಂಡಿದೆ. ಫ್ರಾನ್ಸ್‌ನ ಹೆಸರಾಂತ ವಿನ್ಯಾಸಕಾರ ಥಿಬಾಲ್ಟ್ ಡೆವೂಜ್ (Thibault Devauze) ಹಾಗೂ ಆತನ ಸಹೋದರ ಕ್ಲೆಮೆಂಟ್ (Clement Couvreur) ಎಂಬವರು ಈ ಆಕರ್ಷಕ ಡಿಸೈನ್ ತಯಾರಿಸಿದ್ದಾರೆ.

ತನ್ನ ನಿಕಟ ಪ್ರತಿಸ್ಪರ್ಧಿ ಬಿಎಂಡಬ್ಲ್ಯುಗೆ ಸೆಡ್ಡು ನೀಡಲು ಬೈಕ್ ಕಾನ್ಸೆಪ್ಟ್ ರೂಪಿಸಲಾಗಿದೆ. ಹಾಗಿದ್ದರೂ ಕಾನ್ಸೆಪ್ಟ್ ರೂಪ ರಸ್ತೆಗೆ ಪ್ರವೇಶಿಸಲಿದೆಯೇ ಎಂಬುದು ಇನ್ನು ಅಧಿಕೃತಗೊಂಡಿಲ್ಲ.

ಆಡಿ ಸ್ಪೋರ್ಟ್ಸ್ ಬೈಕ್ ಕಾನ್ಸೆಪ್ಟ್

ಮೊದಲ ನೋಟಕ್ಕೆ ಎಲೆಕ್ಟ್ರಿಕ್ ಬೈಕ್ ತರಹನೇ ಕಾಣಿಸಿದರೂ ಆಡಿ ಸ್ಪೋರ್ಟ್ಸ್ ಬೈಕ್ 850 ಸಿಸಿ ಎಲ್ ಟ್ವಿನ್ ಡುಕಾಟಿ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ.

ಆಡಿ ಸ್ಪೋರ್ಟ್ಸ್ ಬೈಕ್ ಕಾನ್ಸೆಪ್ಟ್

ಇನ್ನು ಆಡಿ ಬೈಕ್ ಡ್ಯುಯಲ್ ಕ್ಲಚ್ ಡಿಸೈನ್ ಹೊಂದಿರಲಿದೆ. ಇದು ಹೆಚ್ಚಿನ ನಿರೀಕ್ಷೆಗೆ ಕಾರಣವಾಗಿದೆ.

ಆಡಿ ಸ್ಪೋರ್ಟ್ಸ್ ಬೈಕ್ ಕಾನ್ಸೆಪ್ಟ್

ಆಡಿಯ ಹಗುರ ಭಾರದ ಫ್ರೇಮ್ ತಂತ್ರಜ್ಞಾನವು ಮಾರುಕಟ್ಟೆಯಲ್ಲಿ ಉತ್ತಮ ಪೈಪೋಟಿ ನಡೆಸಲು ನೆರವಾಗಲಿದೆ.

ಆಡಿ ಸ್ಪೋರ್ಟ್ಸ್ ಬೈಕ್ ಕಾನ್ಸೆಪ್ಟ್
ಆಡಿ ಸ್ಪೋರ್ಟ್ಸ್ ಬೈಕ್ ಕಾನ್ಸೆಪ್ಟ್
ಆಡಿ ಸ್ಪೋರ್ಟ್ಸ್ ಬೈಕ್ ಕಾನ್ಸೆಪ್ಟ್
ಆಡಿ ಸ್ಪೋರ್ಟ್ಸ್ ಬೈಕ್ ಕಾನ್ಸೆಪ್ಟ್
ಆಡಿ ಸ್ಪೋರ್ಟ್ಸ್ ಬೈಕ್ ಕಾನ್ಸೆಪ್ಟ್
ಆಡಿ ಸ್ಪೋರ್ಟ್ಸ್ ಬೈಕ್ ಕಾನ್ಸೆಪ್ಟ್
ಆಡಿ ಸ್ಪೋರ್ಟ್ಸ್ ಬೈಕ್ ಕಾನ್ಸೆಪ್ಟ್

More from DriveSpark

Article Published On: Thursday, March 28, 2013, 12:17 [IST]
English summary
German car maker Audi is planning to enter in two wheeler market. Audi has presents a awesome motorcycle concept. Check Audi's new Motorcycle concept through pictures.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+