ಹೊಸ ವರ್ಣಗಳಲ್ಲಿ ದೇಶದ ನಂ.1 ಸ್ಫೋರ್ಟ್ಸ್‌ ಬೈಕ್‌‌

By Nagaraja

ದೇಶದ ನಂ.1 ಸ್ಫೋರ್ಟ್ಸ್ ಬೈಕೆಂಬ ಖ್ಯಾತಿಗೆ ಪಾತ್ರವಾಗಿರುವ ಬಜಾಜ್ ಪಲ್ಸರ್‌ನ 200ಎನ್‌ಎಸ್ ಆವೃತ್ತಿಯು ಹೊಸ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇದು ಗ್ರಾಹಕರಿಗೆ ವಿನೂತನ ಅನುಭವ ನೀಡುವಲ್ಲಿ ಯಶಸ್ವಿಯಾಗಲಿದೆ.

ವಾಹನೋದ್ಯಮದ ಕ್ಷಣಕ್ಷಣದ ರೋಚಕ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡಿರಿ...

ಈಗಿರುವ ಬಣ್ಣಗಳ ಹೊರತಾಗಿ ನೂತನ ಪಲ್ಸರ್ ವೈಡ್ ಆಂಡ್ ಬ್ಲ್ಯಾಕ್ ಕೊಂಬೊ ಮತ್ತು ರೆಡ್ ಆಂಡ್ ಬ್ಲ್ಯಾಕ್ ಕೊಂಬೊ ಕಲರ್ ವೆರಿಯಂಟ್‌ಗಳಲ್ಲಿ ಲಭ್ಯವಾಗಲಿದೆ.

ಸದ್ಯ ಲಭ್ಯವಿರುವ ಪಲ್ಸರ್ ಕಲರ್ ವೆರಿಯಂಟ್‌ಗಳು: ಪ್ಯಾಲೆಟ್, ಮಸ್ಟಾರ್ಡ್ ಯಲ್ಲೋ, ಚೆರಿ ಬ್ಲ್ಯಾಕ್, ಸಫೈರ್ ಬ್ಲ್ಯೂ ಮತ್ತು ಟೊಸ್ಕಾ ರೆಡ್

ಎರಡು ಹೊಸ ಬಣ್ಣಗಳಲ್ಲಿ ಬಜಾಜ್ ಪಲ್ಸರ್ 200ಎನ್‌ಎಸ್

ಅತ್ಯಂತ ಶಕ್ತಿಶಾಲಿ ನಿರ್ವಹಣೆಯ ಬಜಾಜ್ ಪಲ್ಸರ್ 200ಎನ್‌ಎಸ್ ಫೋರ್ ಸ್ಟ್ರೋಕ್, ಲಿಕ್ವಿಡ್ ಕೂಲ್ಡ್, ಸಿಗಂಲ್ ಸಿಲಿಂಡರ್‌ನಿಂದ ನಿಯಂತ್ರಿಸಲ್ಪಡುತ್ತಿದೆ. ಇದರ 199.5ಸಿಸಿ ಎಂಜಿನ್ 23.52 ಪಿಎಸ್ ಪವರ್ (19.3 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಎರಡು ಹೊಸ ಬಣ್ಣಗಳಲ್ಲಿ ಬಜಾಜ್ ಪಲ್ಸರ್ 200ಎನ್‌ಎಸ್

2014ರ ವೇಳೆಗೆ ಪಲ್ಸರ್ 200ಎನ್‌ಎಸ್ ಆವೃತ್ತಿಗೆ ನೂತನ ಫ್ಯೂಯಲ್ ಇಂಜೆಕ್ಷನ್ ತಂತ್ರಜ್ಞಾನ ಆಳವಡಿಸುವ ಯೋಜನೆಯಿದೆ. ಇದು ನಿರ್ವಹಣೆಯನ್ನು ಹೆಚ್ಚಿಸುವುದರ ಜತೆಗೆ ಅತ್ಯುತ್ತಮ ಇಂಧನ ದಕ್ಷತೆ ನೀಡಲು ನೆರವಾಗಲಿದೆ.

ಎರಡು ಹೊಸ ಬಣ್ಣಗಳಲ್ಲಿ ಬಜಾಜ್ ಪಲ್ಸರ್ 200ಎನ್‌ಎಸ್

ಅಂದ ಹಾಗೆ 200ಎಸ್‌ಎಸ್ ಎಂದು ಹೆಸರಿಸಿಕೊಳ್ಳಲಿರುವ ಪಲ್ಸರ್‌ನ ಸಂಪೂರ್ಣ ಫೇರ್ಡ್ ಬೈಕ್ ಸಹ 2014ರ ವೇಳೆಯಾಗುವ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.

ಎರಡು ಹೊಸ ಬಣ್ಣಗಳಲ್ಲಿ ಬಜಾಜ್ ಪಲ್ಸರ್ 200ಎನ್‌ಎಸ್

ಹಾಗೆಯೇ ಕೆಟಿಎಂ 390 ಡ್ಯೂಕ್‌ನಿಂದ ಆಮದು ಮಾಡಲಾದ 373 ಸಿಸಿ ಎಂಜಿನ್ ಸ್ಪೋರ್ಟ್ಸ್ ಬೈಕನ್ನು ಲಾಂಚ್ ಮಾಡುವ ಇರಾದೆಯನ್ನು ಪಲ್ಸರ್ ಹೊಂದಿದೆ.

ಎರಡು ಹೊಸ ಬಣ್ಣಗಳಲ್ಲಿ ಬಜಾಜ್ ಪಲ್ಸರ್ 200ಎನ್‌ಎಸ್

ಇನ್ನು ಬಜಾಜ್ ಪಲ್ಸರ್ 200ಎನ್‌ಎಸ್ ಬೆಂಗಳೂರು ಎಕ್ಸ್ ಶೋ ರೂಂ ದರ 88.952 ರು.ಗಳಾಗಿವೆ.

More from DriveSpark

Article Published On: Monday, November 18, 2013, 11:49 [IST]
English summary
Bajaj Pulsar 200NS, the two wheeler manufacturer's flagship motorcycle gets two new colour options. The new colour options are dual tone, unlike the existing colours.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+