ಹ್ಯೊಸಂಗ್‌ನಿಂದ 125 ಸಿಸಿ ಅಗ್ಗದ ಬೈಕ್ ನಿರೀಕ್ಷಿಸಿ

By Nagaraja

ಭಾರತದಲ್ಲಿ ಡಿಎಸ್‌ಕೆ ಜತೆ ಪಾಲುದಾರಿಕೆ ಹೊಂದಿರುವ ಕೊರಿಯಾ ಮೂಲದ ಹ್ಯೊಸಂಗ್ ಕಂಪನಿ ಯಶಸ್ಸನ್ನು ಸಾಧಿಸಿತ್ತು. ಅದರ ಜಿವಿ ಜಿವಿ650 ಕ್ರೂಸರ್ ಬೈಕ್‌ಗೆ ದೇಶೆದೆಲ್ಲೆಡೆ ಉತ್ತಮ ಪ್ರತಿಕ್ರಿಯೆ ಗಿಟ್ಟಿಸಿಕೊಂಡಿತ್ತು.

ಕಡಿಮೆ ಸಿಸಿ ಬೈಕ್‌ಗಳು ಭಾರತದಲ್ಲಿ ಹೆಚ್ಚು ಯಶಸ್ಸನ್ನು ಸಾಧಿಸುತ್ತಿದೆ ಎಂಬುದರಲ್ಲಿ ಯಾವುದೇ ಸಂಶಯವೂ ಇಲ್ಲ. ಇದರಿಂದಲೇ ದೇಶದ ನಂ.1 ದ್ವಿಚಕ್ರ ವಾಹನ ತಯಾರಕ ಕಂಪನಿ ಹೀರೊ ಹೋಂಡಾ ಹಾಗೂ ಬಜಾಜ್ ಹೆಚ್ಚಿನ ಯಶಸ್ಸನ್ನು ಕಂಡಿತ್ತು.

ಇದನ್ನು ಮನಗಂಡಿರುವ ಭಾರತ-ಕೊರಿಯಾ ಮೂಲದ ಡಿಎಸ್‌ಕೆ ಹಾಗೂ ಹ್ಯೊಸಂಗ್ ಜಂಟಿಯಾಗಿ ಕಡಿಮೆ ದರದ 125 ಹಾಗೂ 150ಸಿಸಿ ಬೈಕ್‌ಗಳನ್ನು ಪರಿಚಯಿಸುವ ಯೋಜನೆ ಹೊಂದಿದೆ. ಪ್ರಸ್ತುತ 250ಸಿಸಿ ಬೈಕ್‌ಗಳನ್ನು ಹ್ಯೊಸಂಗ್ ಉತ್ಪಾದಿಸುತ್ತಿದೆ. ಇದರಿಂದ ಕವಾಸಕಿ ಹಾಗೂ ಹರ್ವಿ ಡೇವಿಡ್ಸನ್‌ಗೆ ಪೈಪೋಟಿ ನೀಡುವಲ್ಲಿ ಸಾಧ್ಯವಾಗಿತ್ತು.

ಹ್ಯೊಸಂಗ್‌ನಿಂದ 125 ಸಿಸಿ ಅಗ್ಗದ ಬೈಕ್ ನಿರೀಕ್ಷಿಸಿ

ಅಂದ ಹಾಗೆ ಹ್ಯೊಸಂಗ್ ಕಡಿಮೆ ಸಿಸಿ ಬೈಕ್ ಕನಸು ಸದ್ಯದಲ್ಲೇ ನನಸಾಗುವುದಿಲ್ಲ. ಇದಕ್ಕಾಗಿ 2016ರ ವರೆಗೆ ಕಾಯಬೇಕಾಗುತ್ತದೆ.

ಹ್ಯೊಸಂಗ್‌ನಿಂದ 125 ಸಿಸಿ ಅಗ್ಗದ ಬೈಕ್ ನಿರೀಕ್ಷಿಸಿ

ದೇಶದಲ್ಲಿ ಕವಾಸಕಿ ಹಾಗೂ ಹರ್ಲಿ ಡೇವಿಡ್ಸನ್ ಹೋಲಿಸಿದಾಗ ಕಡಿಮೆ ಯಶ ಸಾಧಿಸಿರುವುದು ಸಹ ಹ್ಯೊಸಂಗ್ ಇಂತಹದೊಂದು ಯೋಜನೆಗೆ ಕಾರಣವಾಗಿದೆ.

ಹ್ಯೊಸಂಗ್‌ನಿಂದ 125 ಸಿಸಿ ಅಗ್ಗದ ಬೈಕ್ ನಿರೀಕ್ಷಿಸಿ

ಇದರಿಂದ ಮಾರುಕಟ್ಟೆಯಲ್ಲಿ ಹೀರೊ, ಹೋಂಡಾ, ಬಜಾಜ್‌ಗಳಂತಹ ಕಂಪನಿಗಳ ವಿರುದ್ಧ ನೇರ ಪೈಪೋಟಿ ನೀಡಲು ಸಾಧ್ಯವಾಗಲಿದೆ.

ಹ್ಯೊಸಂಗ್‌ನಿಂದ 125 ಸಿಸಿ ಅಗ್ಗದ ಬೈಕ್ ನಿರೀಕ್ಷಿಸಿ

ಒಟ್ಟಿನಲ್ಲಿ ಕಡಿಮೆ ದರದ ಹ್ಯೊಸಂಗ್ ನೂತನ ಬೈಕ್ ಆಗಮನವಾದ್ದಲ್ಲಿ ಅದು ದೇಶದ ಗ್ರಾಹಕರ ದೃಷ್ಟಿಕೋನದಲ್ಲಿ ಉತ್ತಮ ಬೆಳವಣಿಗೆಯಾಗಿರಲಿದೆ.

ಹ್ಯೊಸಂಗ್‌ನಿಂದ 125 ಸಿಸಿ ಅಗ್ಗದ ಬೈಕ್ ನಿರೀಕ್ಷಿಸಿ

ಇದೀಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...

More from DriveSpark

Article Published On: Wednesday, May 29, 2013, 9:32 [IST]
English summary
DSK Hyosung, whose lowest capacity bike in India is the GT250R (250cc) is planning to enter 125cc and 150cc segments, in order to tap a large section of buyers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+