ಚಮತ್ಕಾರ ಮಾಡಿತೇ ನೂತನ ಹೀರೊ ಕರಿಜ್ಮಾ

By Nagaraja

ದೇಶದ ಅತಿದೊಡ್ಡ ದ್ವಿಚಕ್ರ ತಯಾರಕ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್, ಸದ್ಯದಲ್ಲೇ ನೂತನ ಫೇಸ್‌ಲಿಫ್ಟ್ ಕರಿಜ್ಮಾ ಆವೃತ್ತಿಯನ್ನು ಬೈಕ್ ಪ್ರಿಯರಿಗೆ ಪರಿಚಯಿಸಲಿದೆ. ಆದರೆ ನೂತನ ಆವೃತ್ತಿಯು ಈ ಹಿಂದಿನ ಝಡ್‌ಎಂಆರ್ ಮಾದರಿಗೆ ಸಮಾನವಾದ ಎಂಜಿನ್ ಪಡೆದುಕೊಂಡಿರುವುದು ಸ್ವಲ್ಪ ನಿರಾಸೆಗೆ ಕಾರಣವಾಗಿದೆ.

ಹಾಗಿದ್ದರೂ ನೂತನ ವರ್ಷನ್ ಮಾರುಕಟ್ಟೆಯಲ್ಲಿ ಹೆಚ್ಚು ಚಮತ್ಕಾರ ಮಾಡುವ ನಿರೀಕ್ಷೆಯನ್ನು ಕಂಪನಿ ಹೊಂದಿದ್ದು, ಪಲ್ಸರ್ 200ಎನ್‌ಎಸ್, ಕೆಟಿಎಂ ಡ್ಯೂಕ್ 200, ಯಮಹಾ ವೈಝಡ್‌ಎಫ್-ಆರ್15 ಆವೃತ್ತಿಗಳಿಗೆ ನಿಕಟ ಪೈಪೋಟಿ ಒಡ್ಡಲಿದೆ.

ಎಂಜಿನ್

ಎಂಜಿನ್

ಕರಿಜ್ಮಾ ಫೇಸ್‌ಲಿಫ್ಟ್ ವರ್ಷನ್ 225ಸಿಸಿ ಎಂಜಿನ್ ಪಡೆದುಕೊಳ್ಳುವ ಸಾಧ್ಯತೆಯಿದ್ದು, ಫೈವ್ ಸ್ಪೀಡ್ ಟ್ರಾನ್ಸ್‌ಮಿಷನ್ ಹೊಂದಿರಲಿದೆ.

ಫೇಸ್‌ಲಿಫ್ಟ್ ವರ್ಷನ್

ಫೇಸ್‌ಲಿಫ್ಟ್ ವರ್ಷನ್

ನೂತನ ಆವೃತ್ತಿಯು ಕರಿಜ್ಮಾ ಝಡ್‌ಎಂಆರ್‌ನ ಫೇಸ್‌ಲಿಫ್ಟ್ ವರ್ಷನ್ ಎನಿಸಿಕೊಳ್ಳಲಿದೆ. ಈ ಮೂಲಕ ದೇಶದ ಪ್ರೀಮಿಯಂ ಸೆಗ್ಮೆಂಟ್ ವಿಭಾಗದಲ್ಲಿ ಹೆಚ್ಚಿನ ಮಾರಾಟ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.

ಹಬ್ಬದ ಆವೃತ್ತಿ

ಹಬ್ಬದ ಆವೃತ್ತಿ

ಅಂದ ಹಾಗೆ ಹೊಸ ಕರಿಜ್ಮಾ ಸ್ಪೋರ್ಟ್ಸ್ ಬೈಕ್ ಮುಂಬರುವ ದೀಪಾವಳಿ ಹಬ್ಬದ ಸೀಸನ್ ವೇಳೆ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಯಿದೆ.

ಸ್ಪೋರ್ಟ್ಸ್ ಬೈಕ್

ಸ್ಪೋರ್ಟ್ಸ್ ಬೈಕ್

ದೇಶದಲ್ಲಿ ಸ್ಪೋರ್ಟ್ಸ್ ಬೈಕ್ ಜನಪ್ರಿಯತೆಯನ್ನು ಮನಗಂಡಿರುವ ಹೀರೊ ಮೊಟೊಕಾರ್ಪ್, ಕರಿಜ್ಮಾ ಫೇಸ್‌ಲಿಫ್ಟ್ ಆವೃತ್ತಿಯನ್ನು ಪರಿಚಯಿಸಲು ಯೋಜನೆ ಹಮ್ಮಿಕೊಂಡಿದೆ.

ಟೆಸ್ಟ್ ಡ್ರೈವ್

ಟೆಸ್ಟ್ ಡ್ರೈವ್

ನೂತನ ಕರಿಜ್ಮಾ ಫೇಸ್‌ಲಿಫ್ಟ್ ವರ್ಷನ್ ಟೆಸ್ಟಿಂಗ್ ನಡೆಸುತ್ತಿರುವ ವೇಳೆ ಕ್ಯಾಮೆರಾಗೆ ಸೆರೆಸಿಕ್ಕಿವೆ. ಇದನ್ನು ಆಟೋಕಾರ್ ಇಂಡಿಯಾ ಬಿಡುಗಡೆಗೊಳಿಸಿದೆ.

More from DriveSpark

Article Published On: Monday, August 5, 2013, 14:08 [IST]
English summary
India's largest two wheeler maker, Hero Moto is planning to launch new Karizma. Recentaly, Hero's new Karizma caught testing on road. Check out new Karizma's features and specs through pictures
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+