ಕಾಯುವಿಕೆ ಅಂತ್ಯ; ಹೊಸ ಸಿಬಿ ಯುನಿಕಾರ್ನ್ 160 ಭರ್ಜರಿ ಬಿಡುಗಡೆ

By Nagaraja

ಕೊನೆಗೂ ಕಾಯುವಿಕೆ ಅಂತ್ಯಗೊಂಡಿದ್ದು, ಕ್ರಿಸ್ಮಸ್ ಹಾಗೂ ಹೊಸ ವರ್ಷದ ಬರಮಾಡಿಕೊಳ್ಳುವ ತವಕದಲ್ಲಿರುವ ದೇಶದ ವಾಹನ ಪ್ರೇಮಿಗಳಿಗಾಗಿ ದೇಶದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ ಮೋಟಾರ್‌ಸೈಕಲ್ಸ್ ಆಂಡ್ ಸ್ಕೂಟರ್ಸ್ ಇಂಡಿಯಾ ಲಿಮಿಟೆಡ್ (ಎಚ್‌ಎಂಎಸ್‌ಐ) ಸಂಸ್ಥೆಯು ಹೊಚ್ಚ ಹೊಸ ಸಿಬಿ ಯುನಿಕಾರ್ನ್ 160 ಬೈಕ್ ಬಿಡುಗಡೆಗೊಳಿಸಿದೆ.

ದರ ಮಾಹಿತಿ (ದೆಹಲಿ ಎಕ್ಸ್ ಶೋ ರೂಂ)

  • ಯುನಿಕಾರ್ನ್ ಸ್ಟ್ಯಾಂಡರ್ಡ್: 69,350 ರು.
  • ಯುನಿಕಾರ್ನ್ ಸಿಬಿಎಸ್: 74,414 ರು.

ಏನಿದೆ ಹೊಸತು?
ಸಂಪೂರ್ಣ ಡಿಜಿಟಲ್ ಮೀಟರ್, ಮುಂಭಾಗದಲ್ಲಿ ಏರೋಡೈನಾಮಿಕ್, 3ಡಿ ಲಾಂಛನ ಹಾಗೂ ಪ್ರಭಾವಿ ಎಲ್‌ಇಡಿ ಟೈಲ್ ಲ್ಯಾಂಪ್‌ಗಲು ಹೊಸ ಯುನಿಕಾರ್ನ್ ಬೈಕ್‌ನ ಪ್ರಮುಖ ಆಕರ್ಷಣೆಯಾಗಿರಲಿದೆ. ಇವೆಲ್ಲದರ ಜೊತೆಗೆ ಮುಂದುವರಿದ ಎಂಜಿನ್, ಕಂಬೈನ್ಡ್ ಬ್ರೇಕಿಂಗ್ ಸಿಸ್ಟಂ, ಮೊನೊ ಸಸ್ಪೆಷನ್ ಬ್ರೇಕ್ ಗ್ರಾಹಕರಿಗೆ ಅದ್ಭುತ ಚಾಲನಾ ಅನುಭವ ನೀಡಲಿದೆ.

ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

  • ಸಂಪೂರ್ಣ ಡಿಜಿಟಲ್ ಮೀಟರ್(ಟ್ರಿಪ್ ಮೀಟರ್, ಓಡೋಮೀಟರ್, ಸ್ಪೀಡೋಮೀಟರ್, ಡಿಜಿಟಲ್ ಕ್ಲಾಕ್ ಮತ್ತು ಫ್ಲೂಯಲ್ ಮೀಟರ್)
  • ಏರೋಡೈನಾಮಿಕ್ ಮುಂಭಾಗದ ಮುಸುಕು, ತ್ರಿಡಿ ಲೊಗೊ,
  • ಪ್ರಭಾವಿ ಎಲ್‌ಇಡಿ ಟೈಲ್ ಲ್ಯಾಂಪ್,
  • ಮಿಡ್ ಸೈಜ್ ಮುಂದುವರಿದ ಎಂಜಿನ್,
  • ಕಂಬೈನ್ಡ್ ಬ್ರೇಕಿಂಗ್ ಸಿಸ್ಟಂ,
  • ಮೊನೊ ಸಸ್ಫೆಷನ್
  • ಬಣ್ಣಗಳು

    ಬಣ್ಣಗಳು

    • ಪಿಯರ್ಲ್ ಬ್ಲ್ಯಾಕ್,
    • ಇಂಪಿರಿಯಲ್ ರೆಡ್ ಮೆಟ್ಯಾಲಿಕ್,
    • ಗೆನಿ ಗ್ರೇ ಮೆಟ್ಯಾಲಿಕ್,
    • ಸನ್ ಬೀಮ್ ವೈಟ್
    • ಆಯಾಮ

      ಆಯಾಮ

      • ಉದ್ದ - 2045 ಎಂಎಂ
      • ಅಗಲ - 757 ಎಂಎಂ
      • ಎತ್ತರ - 1060 ಎಂಎಂ
      • ವೀಲ್ ಬೇಸ್ - 1324 ಎಂಎಂ
      • ಗ್ರೌಂಡ್ ಕ್ಲಿಯರನ್ಸ್ - 150 ಎಂಎಂ
      • ಕರ್ಬ್ ಭಾರತ - 135 ಕೆ.ಜಿ
      • ಇಂಧನ ಟ್ಯಾಂಕ್ ಸಾಮರ್ಥ್ಯ - 12 ಲೀಟರ್.
      • ಎಂಜಿನ್

        ಎಂಜಿನ್

        • ವಿಧ: ಏರ್ ಕೂಲ್ಡ್, 4 ಸ್ಟ್ರೋಕ್, ಎಸ್‌ಐ ಎಂಜಿನ್
        • ಸಿಲಿಂಡರ್ ಸಾಮರ್ಥ್ಯ: 162.71 ಸಿಸಿ
        • ಗರಿಷ್ಠ ಪವರ್: 14.5 ಬಿಎಚ್‌ಪಿ @8000 ಆರ್‌ಪಿಎಂ
        • ಗರಿಷ್ಠ ಟಾರ್ಕ್: 14.61 ಎನ್ಎಂ @ 6000 ಆರ್‌ಪಿಎಂ
        • ಬೋರ್: 57.3 ಎಂಎಂ
        • ಸ್ಟ್ರೋಕ್: 63 ಎಂಎಂ
        • ಕಂಪ್ರೆಷನ್ ರೆಷಿಯೋ: 10:01
        • ಸ್ಟಾರ್ಟಿಂಗ್ ವಿಧ: ಕಿಕ್/ಸೆಲ್ಫ್
        • ಟ್ರಾನ್ಸ್‌ಮಿಷನ್

          ಟ್ರಾನ್ಸ್‌ಮಿಷನ್

          • ಒಟ್ಟು ಗೇರ್: 5
          • ಗೇರ್ ವಿಧ: 1-ನ್ಯೂಟ್ರಲ್-2-3-4-5
          • ಗರಿಷ್ಠ ವೇಗ: ಗಂಟೆಗೆ 106 ಕೀ.ಮೀ.
          • ಚಕ್ರ ಹಾಗೂ ಬ್ರೇಕ್

            ಚಕ್ರ ಹಾಗೂ ಬ್ರೇಕ್

            • ಟೈರ್ ವಿಧ (ಮುಂಭಾಗ): ಟ್ಯೂಬ್ ಲೆಸ್
            • ಟೈರ್ ವಿಧ (ಹಿಂಭಾಗ): ಟ್ಯೂಬ್ ಲೆಸ್
            • ಬ್ರೇಕ್ ವಿಧ ಹಾಗೂ ಗಾತ್ರ (ಮುಂಭಾಗ): ಡಿಸ್ಕ್ 240 ಎಂಎಂ
            • ಬ್ರೇಕ್ ವಿಧ ಹಾಗೂ ಗಾತ್ರ (ಹಿಂಭಾಗ): ಡ್ರಮ್ 130 ಎಂಎಂ (ಸಿಬಿಎಸ್)
            • ಫ್ರೇಮ್ ಮತ್ತು ಸಸ್ಫೆಷನ್

              ಫ್ರೇಮ್ ಮತ್ತು ಸಸ್ಫೆಷನ್

              • ಫ್ರೇಮ್ ವಿಧ: ಡೈಮಂಡ್
              • ಫ್ರಂಟ್ ಸಸ್ಫೆಷನ್: ಟೆಲಿಸ್ಕಾಪಿಕ್
              • ರಿಯರ್ ಸಸ್ಪೆಷನ್: ಸ್ಪ್ರಿಂಗ್ ಲೋಡಡ್ ಹೈಡ್ರಾಲಿಕ್ ವಿಧ (ಮೊನೊಶಾಕ್)
              • ಎಲೆಕ್ಟ್ರಿಕಲ್ಸ್

                ಎಲೆಕ್ಟ್ರಿಕಲ್ಸ್

                • ಬ್ಯಾಟರಿ: 12V 4Ah
                • ಹೆಡ್ ಲ್ಯಾಂಪ್: 12V 35/35W
                • ವೈಶಿಷ್ಟ್ಯಗಳು

                  ವೈಶಿಷ್ಟ್ಯಗಳು

                  ಸಂಪೂರ್ಣ ಡಿಜಿಟಲ್ ಮೀಟರ್(ಟ್ರಿಪ್ ಮೀಟರ್, ಓಡೋಮೀಟರ್, ಸ್ಪೀಡೋಮೀಟರ್, ಡಿಜಿಟಲ್ ಕ್ಲಾಕ್ ಮತ್ತು ಫ್ಲೂಯಲ್ ಮೀಟರ್)

                  ವೈಶಿಷ್ಟ್ಯಗಳು

                  ವೈಶಿಷ್ಟ್ಯಗಳು

                  ಏರೋಡೈನಾಮಿಕ್ ಮುಂಭಾಗದ ಮುಸುಕು ಹಾಗೂ ತ್ರಿಡಿ ಲೊಗೊ

                  ವೈಶಿಷ್ಟ್ಯಗಳು

                  ವೈಶಿಷ್ಟ್ಯಗಳು

                  ಪ್ರಭಾವಿ ಎಲ್‌ಇಡಿ ಟೈಲ್ ಲ್ಯಾಂಪ್

                  ವೈಶಿಷ್ಟ್ಯಗಳು

                  ವೈಶಿಷ್ಟ್ಯಗಳು

                  ಮಿಡ್ ಸೈಜ್ ಮುಂದುವರಿದ ಎಂಜಿನ್

                  ವೈಶಿಷ್ಟ್ಯಗಳು

                  ವೈಶಿಷ್ಟ್ಯಗಳು

                  ಕಂಬೈನ್ಡ್ ಬ್ರೇಕಿಂಗ್ ಸಿಸ್ಟಂ

                  ವೈಶಿಷ್ಟ್ಯಗಳು

                  ವೈಶಿಷ್ಟ್ಯಗಳು

                  ಮೊನೊ ಸಸ್ಫೆಷನ್

More from DriveSpark

Article Published On: Thursday, December 18, 2014, 14:34 [IST]
English summary
Honda Motorcycle and Scooters India Limited (HMSI) has launched the much-awaited Unicorn 160 in two variants. The CB Unicorn 160 standard is priced at Rs 69,350 and the CB Unicorn 160 CBS (Combi-Brake system) is priced at Rs 74,414 (all prices ex-showroom, Delhi).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+