ಮುಂಬೈನಲ್ಲಿ ಕೇಸರಿ ದಿನಾಚರಣೆ ಯಾಕೆ?

ಮುಂಬೈನಲ್ಲಿ ಕೇಸರಿ ದಿನಾಚರಣೆಯನ್ನು ಇತ್ತೀಚೆಗಷ್ಟೇ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಅತಿ ನೂತನ ಕೆಟಿಎಂ 350 ಎಸ್‌ಎಕ್ಸ್-ಎಫ್ ಬೈಕನ್ನು ಅನಾವರಣಗೊಳಿಸಲಾಗಿತ್ತು.

ಆರೆಂಜ್ ಡೇನಲ್ಲಿ ಪ್ರದರ್ಶನಗೊಂಡಿರುವ KTM 350 SX-F ಸದ್ಯದಲ್ಲೇ ದೇಶದ ಶೋ ರೂಂಗಳಿಗೆ ತಲುಪಲಿದೆ. ಮುಂಬೈನ ಮಾಲಡ್‌ನಲ್ಲಿರುವ ಇನ್ ಆರ್ಬಿಟ್ ಮಾಲ್‌‌ನಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿತ್ತು.

EICMA ಮೋಟಾರ್‌ಸೈಕಲ್ ಶೋದಲ್ಲಿ ಪ್ರದರ್ಶನಗೊಂಡಿದ್ದ ಕೆಟಿಎಂ 350 ಎಸ್‌ಎಕ್ಸ್-ಎಫ್ ಬೈಕ್ ಆಗಮನವನ್ನು ಉತ್ಸಾಹಿ ಗ್ರಾಹಕರು ಕಾತರದಿಂದ ಕಾಯುತ್ತಿದ್ದಾರೆ. 390 ಡ್ಯೂಕ್ ಕೂಡಾ 2013 ಮಾರ್ಚ್ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಮೂಲಕ ಜಪಾನ್ ದ್ವಿಚಕ್ರ ವಾಹನ ತಯಾರಕರಿಗೆ ಕಠಿಣ ಪೈಪೋಟಿ ನೀಡುವ ಇರಾದೆ ಹೊಂದಿದೆ.

KTM 350 SX-F unveiled in India

ಕೇಸರಿ ದಿನಾಚರಣೆ ಮೂಲಕ ಕೆಟಿಎಂ ಬೈಕ್ ಹೊಂದಿರುವ ಮಾಲಿಕರಿಗೆ ಉತ್ತಮ ರೇಸಿಂಗ್ ಅನುಭವ ನೀಡಲಾಗಿತ್ತು. ಪ್ರತಿಯೊಂದು ದೊಡ್ಡ ನಗರಗಳಲ್ಲಿ ಆರೆಂಜ್ ಡೇ ಆಯೋಜಿಸುವ ಯೋಜನೆಯನ್ನು ಕೆಟಿಎಂ ಹೊಂದಿದೆ.

KTM 350 SX-F unveiled in India

ಇದು ಎರಡನೇ ಬಾರಿಗೆ ಮುಂಬೈನಲ್ಲಿ ಕೇಸರಿ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ಹಾಗೆಯೇ ಕೆಟಿಎಂ ಮಾಲಿಕರಿಂದ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ.

KTM 350 SX-F unveiled in India

ಈ ಮೂಲಕ ಕೆಟಿಎಂ ಗ್ರಾಹಕರಿಗೆ ಯೂನಿಕ್ ಅನುಭವ ನೀಡುವ ಇರಾದೆಯನ್ನು ಕಂಪನಿ ಹೊಂದಿದೆ.

KTM 350 SX-F unveiled in India

ಕೆಟಿಎಂ ಆರ್‌ಸಿ8 ಹಾಗೂ 350 ಇಎಕ್ಸ್‌ಇ ಆವೃತ್ತಿಗಳನ್ನು ಸಹ ಗ್ರಾಹಕರು ಕುತೂಹಲದಿಂದ ಕಾಯುತ್ತಿದ್ದಾರೆ. ಕೆಟಿಎಂ ಆರ್‌ಸಿ8 1148ಸಿಸಿ 4 ಸ್ಟ್ರೋಕ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು 210.74 (10,000 rpm) ಹಾರ್ಸ್ ಪವರ್ ಉತ್ಪಾದಿಸಲಿದೆ.

KTM 350 SX-F unveiled in India

ಮತ್ತೊಂದೆಡೆ ಕೆಟಿಎಂ 350 ಇಎಕ್ಸ್‌ಸಿ ಸಿಂಗಲ್ ಸಿಲಿಂಡರ್ ಫೋರ್ ಸ್ಟ್ರೋಕ್ ಎಂಜಿನ್‌ನಿಂದ ನಿಯಂತ್ರಿಸ್ಪಡಲಿದ್ದು 5 ಸ್ಪೀಡ್ ಗೇರ್ ಬಾಕ್ಸ್ ಹೊಂದಿರಲಿದೆ.

ಕೆಟಿಎಂ 350 ಎಸ್‌ಎಕ್ಸ್-ಎಫ್

ಕೆಟಿಎಂ 350 ಎಸ್‌ಎಕ್ಸ್-ಎಫ್

ಕೆಟಿಎಂ 350 ಎಸ್‌ಎಕ್ಸ್-ಎಫ್

ಕೆಟಿಎಂ 350 ಎಸ್‌ಎಕ್ಸ್-ಎಫ್

ಕೆಟಿಎಂ 350 ಎಸ್‌ಎಕ್ಸ್-ಎಫ್

ಕೆಟಿಎಂ 350 ಎಸ್‌ಎಕ್ಸ್-ಎಫ್

More from DriveSpark

Article Published On: Thursday, February 28, 2013, 12:40 [IST]
English summary
KTM 350 SX-F unveiled in India. KTM 350 SX-F was unveiled at the Orange day in Mumbai. The bike will soon be displayed at company showrooms in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+