ಸ್ಪೋರ್ಟ್ಸ್ ಕಾರು ಉತ್ಪಾದಕರಿಂದ ಸೂಪರ್ ಬೈಕ್ ತಯಾರಿ

By Nagaraja

ಬ್ರಿಟನ್‌ನ ಜನಪ್ರಿಯ ಸ್ಪೋರ್ಟ್ಸ್ ಕಾರು ಉತ್ಪಾದಕರಾದ ಲೋಟಸ್, ಸದ್ಯದಲ್ಲೇ ದ್ವಿಚಕ್ರ ವಾಹನ ಮಾರುಕಟ್ಟೆಗೂ ಎಂಟ್ರಿ ಕೊಡಲಿದೆ. ಹಗುರ ಭಾರದ ವಾಹನಗಳನ್ನು ಉತ್ಪಾದಿಸುವುದರಲ್ಲಿ ಹೆಸರುವಾಸಿಯಾಗಿರುವ ಲೋಟಸ್ ಇದೀಗ ನಿಕಟ ಭವಿಷ್ಯದಲ್ಲಿ ನೂತನ 'ಸಿ-01' (C-01) ಸೂಪರ್ ಬೈಕ್ ಪರಿಚಯಿಸುವುದಾಗಿ ಘೋಷಿಸಿದೆ.

ಇದರಂತೆ ಬೈಕ್ ಉತ್ಸಾಹಿಗಳನ್ನು ಇನ್ನಷ್ಟು ಖುಷಿಪಡಿಸುವ ನಿಟ್ಟಿನಲ್ಲಿ ಈಗಾಗಲೇ ಟೀಸರ್ ಇಮೇಜ್ ಅನ್ನು ಬಿಡುಗಡೆಗೊಳಿಸಲಾಗಿದೆ. ಸಿ-01 ಒಂದು ಹೈಪರ್ ಬೈಕ್ ಆಗಿರಲಿದ್ದು, ಸಾರ್ವಜನಿಕ ಸಾರಿಗೆಯಲ್ಲಿ ತನ್ನದೇ ಆದ ವಿಶೇಷ ಛಾಪು ಮೂಡಿಸಲಿದೆ ಎಂದು ಕಂಪನಿಯು ವಿಶ್ವಾಸ ವ್ಯಕ್ತಪಡಿಸಿದೆ.

ನೂತನ ಬೈಕ್ 'ಸಂಯೋಜಿತ ರೇಸಿಂಗ್ ತಂತ್ರಗಾರಿಕೆ'ಯೊಂದಿಗೆ ಆಗಮನವಾಗಲಿದೆ. ಇದೀಗ ಲೋಟಸ್ ಆಕರ್ಷಕ ಟೀಸರ್ ಇಮೇಜ್ ಹಾಗೂ ಹೆಚ್ಚಿನ ವಿವರಗಳಿಗಾಗಿ ಫೋಟೊ ಫೀಚರ್ ಕ್ಲಿಕ್ಕಿಸಿರಿ...

Lotus Motorcycle C-01

ಬಲ್ಲ ಮೂಲಗಳ ಪ್ರಕಾರ C-01 ಬೈಕ್ ಲೋಟಸ್‌ನ ನೈಜ ಉತ್ಪನ್ನವಲ್ಲ. ಹಾಗಿದ್ದರೂ ಲೋಟಸ್ ಬ್ರಾಂಡ್ ಹಾಗೂ ಲೊಗೊವನ್ನು ಇದರಲ್ಲಿ ಆಳವಡಿಸಲಾಗಿದೆ.

Lotus Motorcycle C-01

ಡಿಸೈನರ್ ಡ್ಯಾನಿಯಲ್ ಸಿಮೊನ್ ಎಂಬವರು ಸಿ-01 ಬೈಕನ್ನು ವಿನ್ಯಾಸಗೊಳಿಸಿದ್ದಾರೆ.

Lotus Motorcycle C-01

ನಿಮ್ಮ ಮಾಹಿತಿಗಾಗಿ ಈ ಹಿಂದೆ ಫೋಕ್ಸ್‌ವ್ಯಾಗನ್ ಜತೆ ಕಾರ್ಯ ನಿರ್ವಹಿಸಿದ್ದ ಡ್ಯಾನಿಯಲ್ ಇದೀಗ ಲೋಟಸ್ ಜತೆ ಕೈಜೋಡಿಸಿಕೊಂಡಿದ್ದಾರೆ.

Lotus Motorcycle C-01

ಅಂದ ಹಾಗೆ ಸಿ-01 ಮೋಟಾರ್ ಸೈಕಲ್ 200 ಅಶ್ವಶಕ್ತಿ ಉತ್ಪಾದಿಸುವ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ.

Lotus Motorcycle C-01
Lotus Motorcycle C-01
Lotus Motorcycle C-01
Lotus Motorcycle C-01

More from DriveSpark

Article Published On: Thursday, July 4, 2013, 11:01 [IST]
English summary
Lotus Motorcycles, announced recently, will come out with its first bike, the C-01 in the near future. We have a teaser image showcasing the carbon fuel tank for now, with more images to come.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+