ಭಾರತಕ್ಕೆ ಎಂಟ್ರಿ ಕೊಡುತ್ತಾ ಇಟಲಿಯ ಐಕಾನಿಕ್ ಬೈಕ್?

ಇಟಲಿಯ ಅತಿ ಪುರಾತನ ಹಾಗೂ ಅತ್ಯಂತ ಖ್ಯಾತಿ ಪಡೆದಿರುವ ಸ್ಪೋರ್ಟ್ಸ್ ಬೈಕ್ ತಯಾರಕ ಕಂಪನಿಯಾಗಿರುವ ಎಂವಿ ಅಗಸ್ಟಾ (Meccanica Verghera Agusta) ಮತ್ತೊಂದು ನೂತನ ಬೈಕನ್ನು ಅನಾವರಣಗೊಳಿಸಿದೆ.

ನಿಮಗೆಲ್ಲರಿಗೂ ತಿಳಿದಿದ್ದ ಹಾಗೆಯೇ ಎಫ್3, ಎಫ್4, ಬ್ರೂಟಲೆ ಹಾಗೂ ರೈವಲೆ ಸರಣಿಯ ಬೈಕ್‌ಗಳು ಎಂವಿ ಅಗಸ್ಟಾದ ಪ್ರಮುಖ ಉತ್ಪನ್ನಗಳಾಗಿವೆ. ಇದೇ ಸರಣಿಯಲ್ಲಿ ಮತ್ತೊಂದು ಹೊಸ ಬೈಕ್ ಸೇರ್ಪಡೆಯಾಗಿದ್ದು, ನೂತನ 2014 ಎಫ್3 800 ಮಾಡೆಲ್ ಬೈಕನ್ನು ಅಗಸ್ಟಾ ಅನಾವರಣಗೊಳಿಸಿದೆ. ಪ್ರಸ್ತುತ ಬೈಕ್ ಭಾರತಕ್ಕೆ ಎಂಟ್ರಿ ಕೊಡಬಹುದೇ ಎಂಬುದು ಬೈಕ್ ಉತ್ಸಾಹಿಗಳ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ನೂತನ ಎಫ್3 800 ಬೈಕ್ ಎಂವಿ ಅಗಸ್ಟಾ ಬ್ರೂಟಲ್ 800 ಹಾಗೂ ಇನ್ನಷ್ಟೇ ಲಾಂಚ್ ಆಗಬೇಕಾಗಿರುವ ಎಂವಿ ಅಗಸ್ಟಾ ರೈವಲ್‌ನಲ್ಲಿರುವ ಸಮಾನ ಎಂಜಿನ್‌ನಿಂದ ನಿಯಂತ್ರಿಸ್ಪಡಲಿದೆ. ಇದು 798 ಸಿಸಿ 3 ಸಿಲಿಂಡರ್ ಎಂಜಿನ್ ಹೊಂದಿರಲಿದ್ದು, 146 ಅಶ್ವಶಕ್ತಿ (13,500 ಆರ್‌ಪಿಎಂ) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಇನ್ನು ಖಾಲಿ ಟ್ಯಾಂಕ್‌ನಲ್ಲಿ ಎಫ್3 800 ಬೈಕ್‌ನ ತೂಕ 173 ಕೆ.ಜಿ ಆಗಿದೆ. ಇದು ಎಫ್3 675 ಆವೃತ್ತಿಗೆ ಸಮಾನವಾಗಿದೆ. ಅಂದರೆ ಪ್ರತಿ ಗಂಟೆಗೆ 269 ಕೀ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ಹೆಚ್ಚಿನ ಮಾಹಿತಿಗಾಗಿ ಫೋಟೊ ಫೀಚರ್ ತಿರುವಿರಿ...

MV Agusta F3 800 Revealed

ಎಂವಿ ಅಗಸ್ಟಾ ಎಫ್3 ಅಗಸ್ಟಾ, ಮೋಟಾರ್ ಆಂಡ್ ವೆಹಿಕಲ್ ಇಂಟೆಗ್ರೇಟಡ್ ಕಂಟ್ರೋಲ್ ಸಿಸ್ಟಂ (ಎಂವಿಐಸಿಎಸ್) ಎಲೆಕ್ಟ್ರಿಕ್ ಪ್ಯಾಕೇಜ್‌ನಲ್ಲಿ ಆಗಮನವಾಗಲಿದೆ. ಇದರಲ್ಲಿ ಮೂರು ಎಂಜಿನ್ ಮ್ಯಾಪ್ ಸೆಟ್ಟಿಂಗ್ ಹಾಗೂ ಕೊನೆಯದನ್ನು ಬಳಕೆದಾರ ಕಸ್ಟಮೈಸ್ ಮಾಡಬಹುದಾಗಿದೆ.

ಕಲರ್ ವೆರಿಯಂಟ್

ಕಲರ್ ವೆರಿಯಂಟ್

ಹಾಗೆಯೇ ಮುತ್ತು ಬಿಳುಪು/ಕಪ್ಪು, ಕೆಂಪು/ಬೆಳ್ಳಿ ಹಾಗೂ ಮ್ಯಾಟಲಿಕ್ ಕಪ್ಪು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿರಲಿದೆ.

MV Agusta F3 800 Revealed

ಇನ್ನು ಎಂವಿ ಅಗಸ್ಟಾ ಎಫ್3 800 ದರ 13,990 ಯುರೋಗಳಾಗಿವೆ. ಅಂದರೆ ಸರಿ ಸುಮಾರು 10 ಲಕ್ಷ ರು.ಗಳೆಂದು ಅಂದಾಜಿಸಲಾಗಿದೆ. ಇದು ಭಾರತೀಯ ಗ್ರಾಹಕನ ದೃಷ್ಟಿಕೋನದಲ್ಲಿ ಸ್ವಲ್ಪ ದುಬಾರಿಯೆನಿಸುತ್ತಿದೆ.

MV Agusta F3 800 Revealed

ಅಂದ ಹಾಗೆ ಪ್ರಸ್ತುತ ಎಂವಿ ಅಗಸ್ಟಾ ಬೈಕ್ ಇನ್ನು ಭಾರತಕ್ಕೆ ಕಾಲಿಟ್ಟಿಲ್ಲ. ಪ್ರಸ್ತುತ ಬ್ರಾಂಡ್ ಕಳೆದ ವರ್ಷವೇ ದೇಶಕ್ಕೆ ಆಗಮನವಾಗುವ ನಿರೀಕ್ಷೆಯಿದ್ದರೂ ಇನ್ನು ಆ ಕನಸು ನನಸಾಗಿಲ್ಲ.

MV Agusta F3 800 Revealed

ಒಟ್ಟಿನಲ್ಲಿ ಬೆಳೆದು ಬರುತ್ತಿರುವ ಭಾರತೀಯ ಮಾರುಕಟ್ಟೆಯನ್ನು ಡುಕಾಟಿ ತರಹನೇ ಅಗಸ್ಟಾ ಕೂಡಾ ಸದ್ಯದಲ್ಲೇ ಎಂಟ್ರಿ ಕೊಡುವ ನಂಬಿಕೆ ನಮ್ಮದು. ಸದ್ಯ ಆಕರ್ಷಕ ಫೋಟೊಸ್‌ಗಳನ್ನು ನೋಡಿ ಎಂಜಾಯ್ ಮಾಡಿರಿ...

ಎಂವಿ ಅಗಸ್ಟಾ ಎಫ್3 88

ಎಂವಿ ಅಗಸ್ಟಾ ಎಫ್3 88

ಎಂವಿ ಅಗಸ್ಟಾ ಎಫ್3 88

ಎಂವಿ ಅಗಸ್ಟಾ ಎಫ್3 88

ಎಂವಿ ಅಗಸ್ಟಾ ಎಫ್3 88

ಎಂವಿ ಅಗಸ್ಟಾ ಎಫ್3 88

ಎಂವಿ ಅಗಸ್ಟಾ ಎಫ್3 88

ಎಂವಿ ಅಗಸ್ಟಾ ಎಫ್3 88

ಎಂವಿ ಅಗಸ್ಟಾ ಎಫ್3 88

ಎಂವಿ ಅಗಸ್ಟಾ ಎಫ್3 88

ಎಂವಿ ಅಗಸ್ಟಾ ಎಫ್3 88

ಎಂವಿ ಅಗಸ್ಟಾ ಎಫ್3 88

ಎಂವಿ ಅಗಸ್ಟಾ ಎಫ್3 88

ಎಂವಿ ಅಗಸ್ಟಾ ಎಫ್3 88

ಎಂವಿ ಅಗಸ್ಟಾ ಎಫ್3 88

ಎಂವಿ ಅಗಸ್ಟಾ ಎಫ್3 88

ಎಂವಿ ಅಗಸ್ಟಾ ಎಫ್3 88

ಎಂವಿ ಅಗಸ್ಟಾ ಎಫ್3 88

ಎಂವಿ ಅಗಸ್ಟಾ ಎಫ್3 88

ಎಂವಿ ಅಗಸ್ಟಾ ಎಫ್3 88

ಎಂವಿ ಅಗಸ್ಟಾ ಎಫ್3 88

ಎಂವಿ ಅಗಸ್ಟಾ ಎಫ್3 88

ಎಂವಿ ಅಗಸ್ಟಾ ಎಫ್3 88

ಎಂವಿ ಅಗಸ್ಟಾ ಎಫ್3 88

ಎಂವಿ ಅಗಸ್ಟಾ ಎಫ್3 88

ಎಂವಿ ಅಗಸ್ಟಾ ಎಫ್3 88

ಎಂವಿ ಅಗಸ್ಟಾ ಎಫ್3 88

ಎಂವಿ ಅಗಸ್ಟಾ ಎಫ್3 88

ಎಂವಿ ಅಗಸ್ಟಾ ಎಫ್3 88

ಎಂವಿ ಅಗಸ್ಟಾ ಎಫ್3 88

ಎಂವಿ ಅಗಸ್ಟಾ ಎಫ್3 88

ಎಂವಿ ಅಗಸ್ಟಾ ಎಫ್3 88

ಎಂವಿ ಅಗಸ್ಟಾ ಎಫ್3 88

ಎಂವಿ ಅಗಸ್ಟಾ ಎಫ್3 88

More from DriveSpark

Article Published On: Friday, June 7, 2013, 16:49 [IST]
English summary
The Italy based boutique sports bike makes MV Agusta has revealed the 2014 F3 800 model. The new MV Agusta F3 800 is powered by the same engine that features in the MV Agusta Brutale 800 and the yet to be launched MV Agusta Rivale. The F3 800 will fill in the gap between the larger F4 and F3 675.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+