2013ರಲ್ಲೇ ಎನ್‌ಫೀಲ್ಡ್ ಕೆಫೆ ರೇಸರ್ ಎಂಟ್ರಿ

ಪ್ರತಿಷ್ಠಿತ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ರಾಯಲ್ ಎನ್‌ಫೀಲ್ಡ್, ಭಾರತದಲ್ಲಿ 2013 ಮಧ್ಯಂತರ ಅವಧಿಯಲ್ಲಿ ಕೆಫೆ ರೇಸಲ್ ಪರಿಚಯಿಸಲಿದ್ದು, ಈಗಾಗಲೇ ಯಶಸ್ವಿ ಟೆಸ್ಟ್ ಡ್ರೈವಿಂಗ್ ಪೂರ್ಣಗೊಳಿಸಿದೆ.

ಈ 535ಸಿಸಿ ಬೈಕನ್ನು ಭಾರತೀಯರು ಕುತೂಹಲದಿಂದ ಕಾಯುತ್ತಿದ್ದಾರೆ. ನೂತನ ಬೈಕ್ 535 ಸಿಸಿ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, ಸಿಂಗಲ್ ಸಿಲಿಂಡರ್ ಫೈವ್ ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಹೊಂದಿರಲಿದೆ.

ಕೆಫೆ ರೇಸರ್ 36 ಬಿಎಚ್‌ಪಿ ಪೀಕ್ ಪವರ್ ಉತ್ಪಾದಿಸಲಿದ್ದು, 45 ಎನ್‌ಎಂ ಟರ್ಕ್ಯೂ ಹೊಂದಿರಲಿದೆ. ಇದರ ಕಡಿಮೆ ಭಾರದ ಶಕ್ತಿಶಾಲಿ ಎಂಜಿನ್ ಅತ್ಯುತ್ತಮ ನಿರ್ವಹಣೆಗೆ ಸಹಕಾರಿಯಾಗಲಿದೆ. ಇದು ದೇಶಕ್ಕೆ ಪರಿಚಯವಾಗಲಿರುವ ರಾಯಲ್ ಎನ್‌ಫೀಲ್ಡ್‌ನ ಅತಿ ವೇಗದ ಬೈಕ್ ಆಗಿರಲಿದೆ.

Royal Enfield Cafe Racer 535cc next launch

ರಾಯಲ್ ಎನ್‌ಫೀಲ್ಡ್ ಕೆಫೆ ರೇಸರ್ 535ಸಿಸಿ ಟೆಸ್ಟಿಂಗ್

ಫೋಟೊ ಕೃಪೆ: ಆಟೋಕಾರ್‌ಇಂಡಿಯಾ ಡಾಟ್ ಕಾಮ್

Royal Enfield Cafe Racer 535cc next launch

ಸಮೀಪದ ಹೋಂಡಾ ಸಿಬಿಆರ್250ಆರ್ ಹಾಗೂ ಕೆಟಿಎಂ ಡ್ಯೂಕ್ 390 ಆವೃತ್ತಿಗಿಂತಲೂ ಭಿನ್ನವಾದರೂ ಸ್ಪರ್ಧಾತ್ಮಕ ದರದ ವಿಷಯದಲ್ಲಿ ರಾಯಲ್ ಎನ್‌ಫೀಲ್ಡ್ ಪೈಪೋಟಿ ನೀಡುವ ಸಾಧ್ಯತೆಯಿದೆ.

Royal Enfield Cafe Racer 535cc next launch

ಅಂದ ಹಾಗೆ ಎನ್‌ಫೀಲ್ಡ್ ಕೆಫೆ ರೇಸರ್ ದರ ಎರಡು ಲಕ್ಷ ಅಸುಪಾಸಿನಲ್ಲಿರಲಿದೆ.

Royal Enfield Cafe Racer 535cc next launch

ರಾಯಲ್ ಎನ್‌ಫೀಲ್ಡ್ ಕೆಫೆ ರೇಸರ್ ಸ್ಪೋರ್ಟಿ ವಿನ್ಯಾಸ ಖಂಡಿತವಾಗಿಯೂ ಬೈಕ್ ಪ್ರಿಯರನ್ನು ಆಕರ್ಷಿಸಲಿದೆ.

Royal Enfield Cafe Racer 535cc next launch

ಒಮ್ಮೆ ಭಾರತದಲ್ಲಿ ಬಿಡುಗಡೆಯಾದ ಬಳಿಕ ಇತರ ಜಾಗತಿಕ ಮಾರುಕಟ್ಟೆಗಳಿಗೂ ಕೆಫೆ ರೇಸರ್ ಆಮದು ಆಗಲಿದೆ.

Royal Enfield Cafe Racer 535cc next launch

ಚೆನ್ನೈನ ಘಟಕದಲ್ಲಿ ಕೆಫೆ ರೇಸರ್ 535 ಸಿದ್ಧಗೊಳ್ಳಲಿದೆ. ಆದರೆ ಇತರ ಜನಪ್ರಿಯ ಆವೃತ್ತಿಗಳಂತೆ ಕಾಯುವಿಕೆ ಅವಧಿ ತುಂಬಾನೇ ಅಧಿಕವಿರುವ ಸಾಧ್ಯತೆಯಿದೆ.

ರಾಯಲ್ ಎನ್‌ಫೀಲ್ಡ್ ಕೆಫೆ ರೇಸರ್ 535ಸಿಸಿ

ರಾಯಲ್ ಎನ್‌ಫೀಲ್ಡ್ ಕೆಫೆ ರೇಸರ್ 535ಸಿಸಿ

ರಾಯಲ್ ಎನ್‌ಫೀಲ್ಡ್ ಕೆಫೆ ರೇಸರ್ 535ಸಿಸಿ

ರಾಯಲ್ ಎನ್‌ಫೀಲ್ಡ್ ಕೆಫೆ ರೇಸರ್ 535ಸಿಸಿ

ರಾಯಲ್ ಎನ್‌ಫೀಲ್ಡ್ ಕೆಫೆ ರೇಸರ್ 535ಸಿಸಿ

ರಾಯಲ್ ಎನ್‌ಫೀಲ್ಡ್ ಕೆಫೆ ರೇಸರ್ 535ಸಿಸಿ

Article Published On: Thursday, April 4, 2013, 12:32 [IST]
English summary
As expected In the second half of this year, Royal Enfield will launch the Cafe Racer 535 in India. This high performance motorcycle from Royal Enfield will feature a 535cc engine that displaces a full 35cc more than the current crop of 500cc engines in Royal Enfield’s line up.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+