ಕಾದಿರಿ; ದೇಶಕೆ ಬರುತ್ತಿದೆ ವಿಶ್ವದ ಅತಿ ವೇಗದ ಬೈಕ್

Posted By:

ಸೂಪರ್ ಬೈಕ್ ಅಭಿಮಾನಿಗಳು ಖುಷಿಪಡಲು ಕಾಲ ಬಂದಿದ್ದು, ರುಯಿಂ ರುಯಿಂ ಶಬ್ದದೊಂದಿಗೆ ವಿಶ್ವದ ಅತಿ ವೇಗದ ಬೈಕಾದ ಎಂಟಿಟಿ ವೈ2ಕೆ ಭಾರತದತ್ತ ದಾಪುಗಾಲನ್ನಿಡುತ್ತಿದೆ.

ಪ್ರಸ್ತುತ ವರದಿಗಳ ಪ್ರಕಾರ ದೇಶದ ಆಯ್ದ ಕೆಲವು ಮಾರುಕಟ್ಟೆಗಳಲ್ಲಿ ಸೂಪರ್ ಬೈಕ್ ಮಾರಾಟಕ್ಕೆ ಲಭ್ಯವಾಗಿರಲಿದೆ. ಅಮೆರಿಕ ಮೂಲದ ಮರೈನ್ ಟರ್ಬೈನ್ ಟೆಕ್ನಾಲಜಿ ಈ ವೈ2ಕೆ ಸೂಪರ್ ಬೈಕ್ ಉತ್ಪಾದಿಸುತ್ತಿದೆ.

ಹೆಲಿಕಾಪ್ಟರ್‌ನಲ್ಲಿ ಬಳಸಲಾಗುವ ರೋಲ್ಸ್ ರಾಯ್ಸ್ ಟರ್ಬೈನ್ ಎಂಜಿನ್‌ನಿಂದ ವೈ2ಕೆ ಸೂಪರ್ ಬೈಕ್ ನಿಯಂತ್ರಿಸಲ್ಪಡಲಿದೆ. ಇದರಿಂದ ಹೆಚ್ಚು ಶಕ್ತಿಶಾಲಿ ಎನಿಸಲಿದೆ.

ಪ್ರಸ್ತುತ ಎಂಜಿನ್ 425 ಟರ್ಕ್ಯೂನಲ್ಲಿ 320 ಬಿಎಚ್‌ಪಿ ಪವರ್ ಉತ್ಪಾದಿಸಲಿದೆ. ಹಾಗೆಯೇ ಪ್ರತಿ ಗಂಟೆಗೆ ಗರಿಷ್ಠ 363 ಕೀ.ಮೀ ವೇಗತೆಯಲ್ಲಿ ಚಲಿಸಲಿದೆ. ಇದು ಸಾಕಾಗದಿದ್ದರೆ ಎಂಟಿಟಿ ಗ್ಯಾಸ್ ಟರ್ಬೈನ್ ಎಂಜಿನ್ 420 ಬಿಎಚ್‌ಪಿ ಪವರ್ ಉತ್ಪಾದಿಸಲು ನೆರವಾಗಿದೆ. ಈ ಮೂಲಕ ವೈ2ಕೆ ಸ್ಟ್ರೀಟ್‌ಫೈಟರ್ ಪ್ರತಿ ಗಂಟೆಗೆ 402 ಕೀ.ಮೀ ವೇಗದಲ್ಲಿ ಚಲಿಸುವ ಶಕ್ತಿ ಪಡೆಯಲಿದೆ.

Y2K Street Fighter

Y2K Street Fighter

ವಿಶ್ವದ ಅತಿ ವೇಗದ ಬೈಕ್- ಆಕರ್ಷಕ ನೋಟ

Y2K Street Fighter

Y2K Street Fighter

ವಿಶ್ವದ ಅತಿ ವೇಗದ ಬೈಕ್- ಆಕರ್ಷಕ ನೋಟ

Y2K Street Fighter

Y2K Street Fighter

ವಿಶ್ವದ ಅತಿ ವೇಗದ ಬೈಕ್- ಆಕರ್ಷಕ ನೋಟ

Y2K Street Fighter

Y2K Street Fighter

ವಿಶ್ವದ ಅತಿ ವೇಗದ ಬೈಕ್- ಆಕರ್ಷಕ ನೋಟ

Y2K Street Fighter

Y2K Street Fighter

ವಿಶ್ವದ ಅತಿ ವೇಗದ ಬೈಕ್- ಆಕರ್ಷಕ ನೋಟ

Y2K Street Fighter

Y2K Street Fighter

ವಿಶ್ವದ ಅತಿ ವೇಗದ ಬೈಕ್- ಆಕರ್ಷಕ ನೋಟ

Y2K Street Fighter

Y2K Street Fighter

ವಿಶ್ವದ ಅತಿ ವೇಗದ ಬೈಕ್- ಆಕರ್ಷಕ ನೋಟ

English summary
Superbike fans rejoice! The world's fastest production bike, the MTT Y2K is on its way to India. The Y2K Streetfighter is reportedly being prepared for a launch in India making India one of the select few markets where the super bike will be sold.
Story first published: Tuesday, February 5, 2013, 12:06 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark