ಜಿನೆವಾದಲ್ಲಿ ಸಾಗಲಿದೆ ಆಡಿಯದ್ದೇ ಕಾರುಬಾರು!

By Nagaraja

ಆಟೋ ಮೊಬೈಲ್ ಜಗತ್ತಿನ ಪ್ರತಿಷ್ಠಿತ ಕಂಪನಿಯಾಗಿರುವ ಜರ್ಮನಿಯ ಆಡಿ, ಮುಂಬರುವ ಜಿನೆವಾ ಮೋಟಾರ್ ಶೋದಲ್ಲಿ ಐದು ನೂತನ ಆವೃತ್ತಿಗಳನ್ನು ಪರಿಚಯಿಸಲಿದೆ. ಈ ಮೂಲಕ ಜಿನೆವಾ ಆಟೋ ಶೋದ ಮೆರಗು ಹೆಚ್ಚಿಸಲಿದೆ.

ಜಿನೆವಾದಲ್ಲಿ ಆಡಿ ನೂತನ ಕಾರುಗಳ ಬಗ್ಗೆ ಭಾರಿ ಕುತೂಹಲ ಸೃಷ್ಟಿಯಾಗಿತ್ತು. ಕೊನೆಗೂ ಗುಟ್ಟು ಬಿಟ್ಟುಕೊಟ್ಟಿರುವ ಆಡಿ, ಆರ್‌ಎಸ್ 3 ಅವಂತ್, ಎಸ್‌3, ಆರ್‌ಎಸ್ ಕ್ಯೂ3, ಎ2 ಇ-ಟ್ರಾನ್ ಹಾಗೂ ಎ3 ಜಿ-ಟ್ರಾನ್ (RS6 Avant, S3, RS Q3, A3 e-tron and A3 g-tron) ಮಾದರಿಗಳನ್ನು ಅನಾವರಣಗೊಳಿಸುವುದಾಗಿ ಸ್ಪಷ್ಟಪಡಿಸಿದೆ.

ಈ ಮೂಲಕ ಆಡಿಯಿಂದ ಜಗತ್ತಿನೆಲ್ಲೆಡೆ ಪ್ರೀಮಿಯಂ ಬ್ರಾಂಡ್ ಉಳಿಸಿಕೊಳ್ಳುವ ಪ್ರಯತ್ನ ಮುಂದುವರಿಯಲಿದೆ. ಇನ್ನು ಭಾರತದತ್ತ ಗಮನ ವಹಿಸಿದರೂ ಸಮಕಾಲೀನ ಪರಿಸ್ಥಿತಿಯಲ್ಲಿ ಆಡಿಗೆ ಭಾರಿ ಬೇಡಿಕೆ ಕಂಡುಬರುತ್ತಿದೆ. ಬಹುತೇಕ ಸೆಲೆಬ್ರಿಟಿಗಳು ಆಡಿ ಕಾರು ಹೊಂದಿರುವುದು ಇದರ ಜನಪ್ರಿಯತೆಗೆ ಸಾಕ್ಷಿಯಾಗಿದೆ.

Audi A3 g-tron

Audi A3 g-tron

ವಿಶ್ವದ ಪ್ರತಿಷ್ಠಿತ ಆಟೋ ಶೋಗಳಲ್ಲಿ ಒಂದಾಗಿರುವ ಜಿನೆವಾ ಮೋಟಾರ್ ಶೋಗೆ 2013 ಮಾರ್ಚ್ 5ರಂದು (ಮಂಗಳವಾರ) ಚಾಲನೆ ದೊರಕಲಿದೆ. ಇದರಂತೆ ಆರ್‌ಎಸ್6 ಅವಂತ್, ಎಸ್3 ಸ್ಪೋರ್ಟ್ಸ್ ಬ್ಯಾಕ್, ಆರ್‌ಎಸ್ ಕ್ಯೂ3 ಕ್ರಾಸೋವರ್, ಎ3 ಇ-ಟ್ರಾನ್ ಪೆಟ್ರೋಲ್ ಎಲೆಕ್ಟ್ರಿಕ್ ಹೈಬಿಡ್ ಹಾಗೂ ಆಡಿ ಜಿ-ಟ್ರಾನ್ ಕಾರುಗಳನ್ನು ಪರಿಚಯಿಸಲಿದೆ.

Audi A3 g-tron

Audi A3 g-tron

ಆಡಿ ಬಿಡುಗಡೆ ಮಾಡಲಿರುವ ಲೇಟೆಸ್ಟ್ ಎ3 ಸ್ಪೋರ್ಟ್ಸ್‌ಬ್ಯಾಕ್ ಜಿ-ಟ್ರಾನ್ 1.4 ಲೀಟರ್ ಟಿಎಸ್‌ಐ ಫೋರ್ ಸಿಲಿಂಡರ್ ಎಂಜನ್‌ನಿಂದ ನಿಯಂತ್ರಿಸ್ಪಡಲಿದೆ.

Audi A3 g-tron

Audi A3 g-tron

ಪ್ರಸ್ತುತ ಕಾರು ಇ-ಗ್ಯಾಸ್, ಸಿಎನ್‌ಜಿ ಅಥವಾ ಗ್ಯಾಸೋಲೈನ್‌ನಲ್ಲಿ ಚಲಿಸಲಿದೆ. ಹಾಗೆಯೇ ಉತ್ತಮ ಸ್ಥಳಾವಕಾಶಕ್ಕಾಗಿ ಲಗ್ಗೇಜ್ ಕಂಪಾರ್ಟ್‌ಮೆಂಟ್ ಕೆಳಗಡೆ ಎರಡು ಫ್ಯೂಯಲ್ ಟ್ಯಾಂಕ್‌‍ಗಳನ್ನು ಲಗತ್ತಿಸಲಾಗಿದೆ.

Audi A3 g-tron

Audi A3 g-tron

ಗರಿಷ್ಠ ಇಂಧನ ಕ್ಷಮತೆ ಹಾಗೂ ಕಡಿಮೆ ಹೊಗೆ ಹೊರಸೂಸುವಿಕೆ ಈ ಕಾರಿನ ವಿಶೇಷತೆಯಾಗಿದೆ.

Audi A3 g-tron

Audi A3 g-tron

ಹಾಗೆಯೇ ಆಡಿ ಎ3 ರೇಂಜ್‌ನಲ್ಲಿರುವ 1.4 ಟಿಎಫ್‌ಎಸ್‌ಐ ಪೆಟ್ರೋಲ್ ಎಂಜಿನ್ ಎ3 ಜಿ-ಟ್ರಾನ್‌ನಲ್ಲಿ ಹೊಂದಿರಲಿದ್ದು, 108 ಬಿಎಚ್‌ಪಿ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

Audi A3 g-tron

Audi A3 g-tron

Audi A3 g-tron

Audi A3 g-tron

Audi A3 g-tron

Audi A3 g-tron

Audi A3 g-tron

Audi A3 g-tron

Audi A3 g-tron

Audi A3 g-tron

Audi A3 g-tron

Audi A3 g-tron

Audi A3 g-tron

Audi A3 g-tron

Audi A3 g-tron

Audi A3 g-tron

More from DriveSpark

Article Published On: Monday, March 4, 2013, 12:47 [IST]
English summary
German car maker Audi is planning to increase it's car range. As per information Audi will launch 5 new cars in upcoming 2013 Geneva Motor Show. Check out Audi's 5 new cars in pictures.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+