'ಇಂಡಿಯಾ ಆಟೋ ಎಕ್ಸ್‌ಪೋ 2013' ನೋಡಲು ಮರೆತು ಬಿಟ್ರ?
ಚೆನ್ನೈನಲ್ಲಿ ಆಯೋಜನೆಗೊಂಡ ಪ್ರಾದೇಶಿಕ ವಲಯದ ಬಹುದೊಡ್ಡ ವಾಹನ ಪ್ರದರ್ಶನ ಮೇಳವಾದ 'ಇಂಡಿಯಾ ಆಟೋ ಎಕ್ಸ್‌ಪೋ 2013' ಯಶಸ್ವಿಯಾಗಿ ನೇರವೇರಿದೆ.
ದೇಶದ ಅತಿದೊಡ್ಡ ಪ್ರದರ್ಶನ ಮೇಳ ಸಂಘಟಕರಾದ ವಿಜಯ್ ಶಾಂತಿ ಎಕ್ಸಿಬಿಷನ್ ಆಯೋಜಿಸಿದ ಈ ವಾಹನ ಪ್ರದರ್ಶನ ಮೇಳವು 2013 ಮೇ 23ರಿಂದ 26ರ ವರೆಗೆ ಚೆನ್ನೈನ ಟ್ರೇಡ್ ಸೆಂಟರ್‌ನಲ್ಲಿ ಆಯೋಜನೆಯಾಗಿತ್ತು.
ಈ ಸಂದರ್ಭದಲ್ಲಿ ವಾಹನ ಪ್ರದರ್ಶನ ಮೇಳ ಜತೆಗೆ ಆಟೋ ಜಗತ್ತಿನ ಆಧುನಿಕ ತಂತ್ರಜ್ಞಾನ, ಉತ್ಪನ್ನ, ಘಟಕ ಹಾಗೂ ಭವಿಷ್ಯದ ವಾಹನಗಳ ಪ್ರದರ್ಶನ ನಡೆಯಿತು. ಹಾಗೆಯೇ ವಾಹನಗಳ ಸುರಕ್ಷತೆ, ಇಂಧನ ದಕ್ಷತೆ ಹಾಗೂ ಗರಿಷ್ಠ ನಿರ್ವಹಣೆಗೆ ಹೆಚ್ಚು ಪ್ರಾಧಾನ್ಯತೆ ಕಲ್ಪಿಸಿಕೊಡಲಾಗಿತ್ತು.

India Auto Expo 2013
ಇಂಡಿಯಾ ಆಟೋ ಎಕ್ಸ್‌ಪೋ 2013 ಪ್ರದೇಶದ ಅತ್ಯಂತ ಸಕ್ರಿಯ ಖರೀದಿದಾರರು ಮತ್ತು ನಿರ್ಧಾರ ತಯಾರಕರು ಭೇಟಿಯಾಗಲು ಉತ್ತಮ ಅವಕಾಶ ಒದಗಿಸುತ್ತದೆ. ಇದೇ ಕಾರಣಕ್ಕಾಗಿ ವಾಹನ ಪ್ರದರ್ಶನ ಮೇಳ ಯಶಸ್ಸನ್ನು ಕಂಡಿದೆ.

India Auto Expo 2013
2020ರ ವೇಳೆಗೆ ಭಾರತದ ವಿಶ್ವದ ಮೂರನೇ ಅತಿದೊಡ್ಡ ಕಾರು ಮಾರುಕಟ್ಟೆ ಹೊಂದಿರುವ ದೇಶ ಎನಿಸಿಕೊಳ್ಳಲಿದೆ. ಈ ನಿಟ್ಟಿನಲ್ಲಿ ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಗಳು ಭಾರಿ ಹೂಡಿಕೆಯನ್ನು ನಡೆಸುತ್ತಿವೆ.

India Auto Expo 2013

India Auto Expo 2013

India Auto Expo 2013

India Auto Expo 2013

India Auto Expo 2013

India Auto Expo 2013

India Auto Expo 2013

India Auto Expo 2013

India Auto Expo 2013

India Auto Expo 2013

India Auto Expo 2013

India Auto Expo 2013

India Auto Expo 2013

India Auto Expo 2013

India Auto Expo 2013

India Auto Expo 2013

India Auto Expo 2013

India Auto Expo 2013

India Auto Expo 2013

India Auto Expo 2013

India Auto Expo 2013

India Auto Expo 2013

India Auto Expo 2013

India Auto Expo 2013



Click it and Unblock the Notifications








