ನ್ಯೂಯಾರ್ಕ್ ಆಟೋ ಶೋದಲ್ಲಿ ಗಮನ ಸೆಳೆದ ಟ್ರಕ್

By Nagaraja

ಈ ಬಾರಿಯ ನ್ಯೂಯಾರ್ಕ್ ಆಟೋ ಶೋಗೆ ಹೊಸ ಆತಿಥಿಯ ಆಗಮನವಾಗಿತ್ತು. 2013 ಶೆಲ್ಬಿ ರಾಪ್ಟರ್ ಪ್ರದರ್ಶನವಾಗುತ್ತಿರುವಂತೆಯೇ ಒಂದು ಕ್ಷಣಕ್ಕೆ ಎಲ್ಲರ ಗಮನ ಅತ್ತ ಸರಿದಿತ್ತು.

ಈ ಅತ್ಯಂತ ಶಕ್ತಿಶಾಲಿ ಟ್ರಕ್ 575 ಹಾರ್ಸ್ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 'ಅಲ್ಟಿಮೇಟ್ ಮಸಲ್ ಟ್ರಕ್' ಟ್ಯಾಗ್‌ನಡಿಯಲ್ಲಿ ಶೆಲ್ಬಿ ಅಮೆರಿಕದಿಂದ ಈ ಅತ್ಯುತ್ತಮ ನಿರ್ವಹಣೆಯ ಟ್ರಕ್ ನಿರ್ಮಾಣವಾಗಿದೆ.

ಟೆಕ್ಸಾನ್ ಮೂಲದವರಾಗಿರುವ ಕಂಪನಿ ಸ್ಥಾಪಕ ದಿವಂಗತ ಕಾರೊಲ್ ಶೆಲ್ಬಿ, ಓರ್ವ ಉತ್ತಮ ಟ್ರಕ್ ಪ್ರಿಯರಾಗಿದ್ದರು. ಪ್ರಸ್ತುತ ಕಂಪನಿಯ ಅಧ್ಯಕ್ಷರಾಗಿ ಜಾನ್ ಲುಫ್ಟ್ ಕೂಡಾ ಶೆಲ್ಬಿ ರಾಪ್ಟರ್ ನಿರ್ವಹಣೆ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.

Shelby Raptor Muscle Truck

2013 ಫೋರ್ಡ್ ಎಸ್‌ವಿಟಿ ರಾಪ್ಟರ್ ತಲಹದಿಯಲ್ಲಿ ಶೆಲ್ಬಿ ರಾಪ್ಟರ್ ನಿರ್ಮಾಣವಾಗಿದೆ.

Shelby Raptor Muscle Truck

ಈಗಾಗಲೇ ನೆವೆಡಾ ಮರುಭೂಮಿ ಪ್ರದೇಶದಲ್ಲಿ ಟೆಸ್ಟ್ ಡ್ರೈವಿಂಗ್ ನಡೆಸಿರುವ ಚಾಲಕ ವಿನ್ಸಿ, ಶೆಲ್ಬಿ ನಿರ್ವಹಣೆಯಿಂದ ಪುಳಕಿತಗೊಂಡಿದ್ದಾರೆ.

Shelby Raptor Muscle Truck

ಇದರ 6.2 ಲೀಟರ್ ವಿ8 ಶಕ್ತಿಶಾಲಿ ಎಂಜಿನ್ 575 ಹಾರ್ಸ್ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

Shelby Raptor Muscle Truck

ಹಾಗೆಯೇ ಆರು ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನಿಂದ ಎಲ್ಲ ನಾಲ್ಕು ವೀಲ್‌ಗಳಿಗೆ ಪವರ್ ಸಪ್ಲೇ ಆಗಲಿದೆ. ಇಲ್ಲಿ ಮ್ಯಾನುವಲ್ ಮೋಡ್ ಆಯ್ಕೆ ಕೂಡಾ ಲಭ್ಯವಿರುತ್ತದೆ.

Shelby Raptor Muscle Truck

ಪ್ರಸ್ತುತ ಟ್ರಕ್ ವಿನ್ಯಾಸವು ಆಫ್ ರೋಡ್‌ಗೆ ಹೇಳಿ ಮಾಡಿಸಿದಂತಿದೆ.

Shelby Raptor Muscle Truck

ಇನ್ನು ಕಸ್ಟಮೈಸ್ಡ್ ಮಾಡುವ ಅವಕಾಶವು ಲಭ್ಯವಿದ್ದು, ಬೇಸ್ ವೆರಿಯಂಟ್ ದರ 10 ಲಕ್ಷ ರು. ಅಂದಾಜಿಸಲಾಗಿದೆ.

ಶೆಲ್ಬಿ ರಾಪ್ಟರ್

ಶೆಲ್ಬಿ ರಾಪ್ಟರ್

ಶೆಲ್ಬಿ ರಾಪ್ಟರ್

ಶೆಲ್ಬಿ ರಾಪ್ಟರ್

ಶೆಲ್ಬಿ ರಾಪ್ಟರ್

ಶೆಲ್ಬಿ ರಾಪ್ಟರ್

More from DriveSpark

Article Published On: Tuesday, April 2, 2013, 9:25 [IST]
English summary
From the stables of Shelby American comes this stunning and intimidating muscle truck, Shelby Raptor. Originally a 2013 Shelby SVT Raptor, this potent, 575 HP high performance truck was unveiled at the New York International Auto Show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+