ಪುಟ್ಟ ಪುಟ್ಟ ಮಿನಿ ಕಾರುಗಳ ಕಣ್ತುಂಬಿಕೊಳ್ಳೋಣ ಬನ್ನಿ

Posted By:
<ul id="pagination-digg"><li class="next"><a href="/auto-shows/delhi-auto-expo/2012/bmw-launches-super-saloon-m5-delhi-auto-expo-2012-aid0134.html">Next »</a></li></ul>

ಬಿಎಂಡಬ್ಲ್ಯು ಗ್ರೂಪ್ ಐಕಾನಿಕ್ ಮಿನಿ ಬ್ರಾಂಡ್ ಕಾರುಗಳನ್ನು ದೇಶದ ರಸ್ತೆಗೆ ಪರಿಚಯಿಸಿದೆ. ಕಂಪನಿಯು ಮಿನಿ ಕೂಪರ್, ಕೂಪರ್ ಎಸ್, ಮಿನಿ ಕೂಪರ್ ಕನ್ವರ್ಟಿಬಲ್ ಮತ್ತು ಮಿನಿ ಕೂಪರ್ ಎಸ್ ಕಂಟ್ರಿಮ್ಯಾನ್ ಕಾರುಗಳನ್ನು ಪರಿಚಯಿದೆ. ಇವುಗಳ ದೆಹಲಿ ಎಕ್ಸ್ ಶೋರೂಂ ದರ 24.9 ಲಕ್ಷ ರುಪಾಯಿಯಿಂದ 31.99 ಲಕ್ಷ ರುಪಾಯಿವರೆಗಿದೆ.

BMW launches iconic Mini brands

"ಇದು ಭಾರತದ ರಸ್ತೆಗೆ ಮಿನಿ ಬ್ರಾಂಡ್ ಕಾರುಗಳನ್ನು ಪರಿಚಯಿಸಲು ಸೂಕ್ತ ಸಮಯ" ಎಂದು ಮಿನಿ ಬ್ರಾಂಡ್ ಮ್ಯಾನೆಜ್ ಮ್ಯಾಂಟ್ ವಿಭಾಗದ ಹಿರಿಯ ಉಪಾಧ್ಯಕ್ಷರಾದ ಕೆ ಸೆಗ್ಲರ್ ಹೇಳಿದ್ದಾರೆ. ಕಂಪನಿಯು ಮುಂದಿನ ದಿನಗಳಲ್ಲಿ ದೇಶದಲ್ಲಿ ಮೂರು ಶೋರೂಂಗಳನ್ನು ತೆರೆಯಲು ನಿರ್ಧರಿಸಿದೆ.

ಮಿನಿ ಕಾರು ಮಾತ್ರವಲ್ಲದೇ ಕಂಪನಿಯು ಇನ್ನಷ್ಟು ಐಷಾರಾಮಿ ಕಾರುಗಳನ್ನು ದೇಶದ ರಸ್ತೆಗೆ ಪರಿಚಯಿದೆ. ಮುಂದಿನ ಪುಟದಲ್ಲಿದೆ 95 ಲಕ್ಷ ರುಪಾಯಿಯ ಬಿಎಂಡಬ್ಲ್ಯು ಎಂ5 ಕಾರಿನ ಮಾಹಿತಿ.

<ul id="pagination-digg"><li class="next"><a href="/auto-shows/delhi-auto-expo/2012/bmw-launches-super-saloon-m5-delhi-auto-expo-2012-aid0134.html">Next »</a></li></ul>
English summary
German car maker BMW launches super saloon M5 at Delhi Auto Expo 2012. M5 Super saloon Priced at ex-showroom Delhi 95.9 Lakh. BMW Group also launched iconic Mini brand of cars.
Story first published: Monday, January 9, 2012, 17:18 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark