ಹೊಸ ಅವತಾರದಲ್ಲಿ ಹೋಂಡಾ ಸಿಬಿ ಶೈನ್ ಬೈಕ್

By Super

ನೂರ ಇಪ್ಪತ್ತೈದು ಸಿಸಿ ಸೆಗ್ಮೆಂಟಿನಲ್ಲಿ ಜನಪ್ರಿಯವಾಗಿರುವ ಹೋಂಡಾ ಸಿಬಿ ಶೈನ್ ಇದೀಗ ನೂತನ ಅವತಾರದಲ್ಲಿ ಬಂದಿದೆ. ಕಂಪನಿಯು ನೂತನ ಸಿಬಿ ಶೈನ್ ಬೈಕಿಗೆ ಹೊಸ ಆಕರ್ಷಕ ಬಾಡಿ ಗ್ರಾಫಿಕ್ಸ್, ಹೊಸ ಬಣ್ಣಗಳನ್ನು ನೀಡಿ ಪರಿಷ್ಕೃತ ಆವೃತ್ತಿಯನ್ನು ಹೊರತಂದಿದೆ.

Honda unveils refreshed CB Shine with new colours |

125 ಸಿಸಿ ಸೆಗ್ಮೆಂಟಿಗೆ ಹೋಂಡಾ ಕಂಪನಿಯು 2006ರಲ್ಲಿ ಪ್ರವೇಶಿಸಿತ್ತು. ಕಂಪನಿಯ ಸಿಬಿ ಶೈನ್ ಬೈಕ್ ತನ್ನ ಆಕರ್ಷಕ ಕಾರ್ಯಕ್ಷಮತೆ ಮತ್ತು ಮೈಲೇಜ್ ವಿಷಯಗಳಿಂತ ಹೆಚ್ಚು ಗ್ರಾಹಕರಿಗೆ ಇಷ್ಟವಾಗಿತ್ತು. ಇದೀಗ ಕಂಪನಿಯು ಹೊಸ ಬಣ್ಣ ಮತ್ತು ಹೊಚ್ಚಹೊಸ ಬಾಡಿ ಗ್ರಾಫಿಕ್ಸ್ ಮೂಲಕ ಶೈನ್ ಬೈಕನ್ನು ಹೆಚ್ಚು ಆಕರ್ಷಕವಾಗಿಸಿದೆ.

ಸಿಬಿ ಶೈನ್ ಬೈಕ್ ಈಗ ಎರಡು ಬಣ್ಣಗಳ ಆಯ್ಕೆಗಳಲ್ಲಿ ದೊರಕುತ್ತಿದೆ. ಅಂದರೆ ಫೋರ್ಸ್ ಸಿಲ್ವರ್ ಮೆಟಾಲಿಕ್ ಮತ್ತು ಮಾನ್ಸೂನ್ ಗ್ರೇ ಮೆಟಾಲಿಕ್ ಬಣ್ಣಗಳಲ್ಲಿ ದೊರಕುತ್ತಿದೆ. ಇದರೊಂದಿಗೆ ಹಳೆಯ ಬಣ್ಣಗಳಲ್ಲಿಯೂ ದೊರಕುತ್ತಿದೆ. ಇದರೊಂದಿಗೆ ಇಂಧನ ಟ್ಯಾಂಕಿಗೆ ಕಂಪನಿಯು ಹೊಸ ಗ್ರಾಪಿಕ್ಸ್ ಗೆ ಅಂಟಿಸಿದೆ.

ಹೋಂಡಾ ಸಿಬಿ ಶೈನ್ ಬೈಕ್ 10.3 ಹಾರ್ಸ್ ಪವರ್ ನೀಡುತ್ತದೆ. ಇದು ಪ್ರತಿಲೀಟರಿಗೆ ಸುಮಾರು 65 ಕಿ.ಮೀ. ಮೈಲೇಜ್ ನೀಡುತ್ತದೆ. ಇದರಲ್ಲಿ ಆಪ್ಷನಲ್ ಡಿಸ್ಕ್ ಬ್ರೇಕ್ ಕೂಡ ಇದೆ. ನೂತನ ಬೈಕಿನ ಆನ್ ರೋಡ್ ದರ ಸುಮಾರು 65 ಸಾವಿರ ರುಪಾಯಿ ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ.

More from DriveSpark

Article Published On: Tuesday, January 10, 2012, 11:05 [IST]
English summary
Honda unveils refreshed CB Shine with new colours and stylish body graphics. Now CB Shine comes in 2 new colours- force silver metallic and monsoon grey metallic. CB Shine Mileage 65km/ltr.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+