ಟೊಯೊಟಾ ಎಫ್‌ಟಿ-86 ಓಪನ್ ಕಾನ್ಸೆಪ್ಟ್

By Nagaraja

ಪ್ರಸ್ತುತ ಆರಂಭವಾಗಿರುವ 2013 ಜಿನೆವಾ ಮೋಟಾರ್ ಶೋದಲ್ಲಿ ಅನಾವರಣಗೊಳ್ಳಬೇಕಾಗಿದ್ದ ಟೊಯೆಟಾ ಎಫ್‌ಟಿ-86 ಓಪನ್ ಕಾನ್ಸೆಪ್ಟ್ (Toyota FT-86 Open Concept) ಇಮೇಜ್ ಲೀಕ್ ಆಗಿದ್ದು, ಅಂತರ್ಜಾಲದಲ್ಲಿ ಜಾಲಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.

ಈ ಕನ್ವರ್ಟಿಬಲ್ (ಮೇಲ್ಛಾವಣಿ ಮಡಿಚಬಹುದಾದ ಮೋಟಾರು ವಾಹನ) ಕಾನ್ಸೆಪ್ಟ್ ಕಾರಿನ ಅಧಿಕೃತ ಘೋಷಣೆಯನ್ನು ಜಪಾನ್ ವಾಹನ ತಯಾರಕ ಸಂಸ್ಥೆ ಮಾಡಲಿರುವಂತೆಯೇ ಇಂತಹದೊಂದು ಬೆಳವಣಿಗೆ ಕಂಡುಬಂದಿತ್ತು.

ಟೊಯೊಟಾ ಎಫ್‌ಟಿ-86 ಓಪನ್ ಕಾನ್ಸೆಪ್ಟ್, ಟೊಯೆಟಾ ಜಿಟಿ86 ಸ್ಪೋಟ್ಸ್ ಕಾರಿನ ಸಾಫ್ಟ್-ಟಾಪ್ ವರ್ಷನ್ ಆಗಿದ್ದು, ಅಮರಿಕದಲ್ಲಿ ಎಫ್‌ಆರ್‌-ಎಸ್ ಎಂದು ಅರಿಯಲ್ಪಡುತ್ತದೆ. ಪ್ರಸ್ತುತ ಕಾರಿನ ಉತ್ಪಾದಕ ವರ್ಷನ್ ಬಿಡುಗಡೆಯಾಗಲು ಸನ್ನದ್ಧವಾಗಿದೆ. ಅಂದರೆ ಮಾಜ್ದಾ ಎಂಎಕ್ಸ್-5 ರೋಡ್‌ಸ್ಟರ್ ಕಾರಿಗೆ ನೇರ ಪೈಪೋಟಿಯನ್ನು ಒಡ್ಡಲಿದೆ.

Toyota FT-86 Open Concept

ಕಾನ್ಸೆಪ್ಟ್ ಮಾಡೆಲ್ ಆಗಿರುವ ಟೊಯೊಟಾ ಎಫ್‌ಟಿ-86 ಓಪನ್ ಕನ್ವರ್ಟಿಬಲ್ ಕಾರು ಜಿನೆವಾ ಮೋಟಾರ್ ಶೋದಲ್ಲಿ ಪ್ರದರ್ಶನ ಕಾಣಲಿದೆ.

Toyota FT-86 Open Concept

ಎಫ್‌ಟಿ-86 ಕಾರಿನ ಸಾಫ್ಟ್ ಟಾಪ್ ವಿದ್ಯುತ್‌ನಿಂದ ನಿಯಂತ್ರಿಸಲ್ಪಡಲಿದೆ. ಹಾಗೆಯೇ ಮೇಲ್ಛಾವಣಿ ಮಡಿಚಬಹುದಾದ ವ್ಯವಸ್ಥೆ ಹೊಂದಿದೆ.

Toyota FT-86 Open Concept

ಟೊಯೊಟಾ ಬೊಶೊಖೊ ಮಿಲಾನ್ ಡಿಸೈನ್ ಸ್ಟುಡಿಯೋ ವಿಭಾಗವು ಎಫ್‌ಟಿ-86 ಕಾರಿನ ಇಂಟಿರಿಯರ್ ಸೇರಿದಂತೆ ಎಕ್ಸ್‌ಟೀರಿಯರ್ ಕಲರ್ ವಿನ್ಯಾಸಗೊಳಿಸಿದೆ. ಪ್ರಸ್ತುತ ಕಾರು ವೈಟ್ ಹಾಗೂ ನೇವಿ ಬ್ಲೂ ಟಾಪ್ ಕಲರ್ ಸ್ಕೀಮ್ ಹೊಂದಿದ್ದು, ಇದರಿಂದ ಸ್ಪೋರ್ಟಿ ಲುಕ್ ಪಡೆಯಲಿದೆ.

Toyota FT-86 Open Concept

ಜಿಟಿ86ನಲ್ಲಿರುವ ಅದೇ ಎಂಜಿನ್ ನಿರ್ವಹಣೆ ಎಫ್‌ಟಿ-86 ಪಡೆಯಲಿದ್ದು, 2.00 ಲೀಟರ್ ಬಾಕ್ಸ್ ಎಂಜಿನ್ ಹಾಗೂ ಸಿಕ್ಸ್ ಸ್ಪೀಡ್ ಟ್ರಾನ್ಸ್‌ಮಿಷನ್ ಹೊಂದಿರಲಿದೆ.

ಟೊಯೊಟಾ ಎಫ್‌ಟಿ-86 ಓಪನ್ ಕಾನ್ಸೆಪ್ಟ್

ಟೊಯೊಟಾ ಎಫ್‌ಟಿ-86 ಓಪನ್ ಕಾನ್ಸೆಪ್ಟ್

ಟೊಯೊಟಾ ಎಫ್‌ಟಿ-86 ಓಪನ್ ಕಾನ್ಸೆಪ್ಟ್

ಟೊಯೊಟಾ ಎಫ್‌ಟಿ-86 ಓಪನ್ ಕಾನ್ಸೆಪ್ಟ್

ಟೊಯೊಟಾ ಎಫ್‌ಟಿ-86 ಓಪನ್ ಕಾನ್ಸೆಪ್ಟ್

ಟೊಯೊಟಾ ಎಫ್‌ಟಿ-86 ಓಪನ್ ಕಾನ್ಸೆಪ್ಟ್

ಟೊಯೊಟಾ ಎಫ್‌ಟಿ-86 ಓಪನ್ ಕಾನ್ಸೆಪ್ಟ್

ಟೊಯೊಟಾ ಎಫ್‌ಟಿ-86 ಓಪನ್ ಕಾನ್ಸೆಪ್ಟ್

ಟೊಯೊಟಾ ಎಫ್‌ಟಿ-86 ಓಪನ್ ಕಾನ್ಸೆಪ್ಟ್

ಟೊಯೊಟಾ ಎಫ್‌ಟಿ-86 ಓಪನ್ ಕಾನ್ಸೆಪ್ಟ್

ಟೊಯೊಟಾ ಎಫ್‌ಟಿ-86 ಓಪನ್ ಕಾನ್ಸೆಪ್ಟ್

ಟೊಯೊಟಾ ಎಫ್‌ಟಿ-86 ಓಪನ್ ಕಾನ್ಸೆಪ್ಟ್

ಟೊಯೊಟಾ ಎಫ್‌ಟಿ-86 ಓಪನ್ ಕಾನ್ಸೆಪ್ಟ್

ಟೊಯೊಟಾ ಎಫ್‌ಟಿ-86 ಓಪನ್ ಕಾನ್ಸೆಪ್ಟ್

ಟೊಯೊಟಾ ಎಫ್‌ಟಿ-86 ಓಪನ್ ಕಾನ್ಸೆಪ್ಟ್

ಟೊಯೊಟಾ ಎಫ್‌ಟಿ-86 ಓಪನ್ ಕಾನ್ಸೆಪ್ಟ್

ಟೊಯೊಟಾ ಎಫ್‌ಟಿ-86 ಓಪನ್ ಕಾನ್ಸೆಪ್ಟ್

ಟೊಯೊಟಾ ಎಫ್‌ಟಿ-86 ಓಪನ್ ಕಾನ್ಸೆಪ್ಟ್

ಟೊಯೊಟಾ ಎಫ್‌ಟಿ-86 ಓಪನ್ ಕಾನ್ಸೆಪ್ಟ್

ಟೊಯೊಟಾ ಎಫ್‌ಟಿ-86 ಓಪನ್ ಕಾನ್ಸೆಪ್ಟ್

ಟೊಯೊಟಾ ಎಫ್‌ಟಿ-86 ಓಪನ್ ಕಾನ್ಸೆಪ್ಟ್

ಟೊಯೊಟಾ ಎಫ್‌ಟಿ-86 ಓಪನ್ ಕಾನ್ಸೆಪ್ಟ್

ಟೊಯೊಟಾ ಎಫ್‌ಟಿ-86 ಓಪನ್ ಕಾನ್ಸೆಪ್ಟ್

ಟೊಯೊಟಾ ಎಫ್‌ಟಿ-86 ಓಪನ್ ಕಾನ್ಸೆಪ್ಟ್

ಟೊಯೊಟಾ ಎಫ್‌ಟಿ-86 ಓಪನ್ ಕಾನ್ಸೆಪ್ಟ್

ಟೊಯೊಟಾ ಎಫ್‌ಟಿ-86 ಓಪನ್ ಕಾನ್ಸೆಪ್ಟ್

ಟೊಯೊಟಾ ಎಫ್‌ಟಿ-86 ಓಪನ್ ಕಾನ್ಸೆಪ್ಟ್

ಟೊಯೊಟಾ ಎಫ್‌ಟಿ-86 ಓಪನ್ ಕಾನ್ಸೆಪ್ಟ್

ಟೊಯೊಟಾ ಎಫ್‌ಟಿ-86 ಓಪನ್ ಕಾನ್ಸೆಪ್ಟ್

ಟೊಯೊಟಾ ಎಫ್‌ಟಿ-86 ಓಪನ್ ಕಾನ್ಸೆಪ್ಟ್

ಟೊಯೊಟಾ ಎಫ್‌ಟಿ-86 ಓಪನ್ ಕಾನ್ಸೆಪ್ಟ್

ಟೊಯೊಟಾ ಎಫ್‌ಟಿ-86 ಓಪನ್ ಕಾನ್ಸೆಪ್ಟ್

More from DriveSpark

Article Published On: Wednesday, March 6, 2013, 12:56 [IST]
English summary
Images of the Toyota FT-86 Open Concept were leaked on the internet ahead of its official reveal at the Geneva Motor Show. This has prompted the Japanese automaker to make its own official announcement, along with high resolution images and video.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+