ನ್ಯೂಯಾರ್ಕ್ ಆಟೋ ಶೋದಲ್ಲಿ ಭವಿಷ್ಯದ ಕಾರು ಪ್ರತ್ಯಕ್ಷ!
ನ್ಯೂಯಾರ್ಕ್ ಅಂತರಾಷ್ಟ್ರೀಯ ಆಟೋ ಶೋದಲ್ಲಿ ಭವಿಷ್ಯದ ಕಾರೊಂದು ಪ್ರತ್ಯಕ್ಷಗೊಂಡಿದೆ. ಇದು ಭವಿಷ್ಯದಲ್ಲಿ ವಾಹನ ನಿರ್ಮಿಸುವ ವಾಹನ ಉತ್ಪಾದಕರಿಗೆ ನೆರವಾಗಲಿದೆ.
ಹೆಸರಾಂತ ನ್ಯೂಯಾರ್ಕ್ ಆಟೋ ಶೋದಲ್ಲಿ ಸುಬರು ಡಬ್ಲ್ಯುಆರ್‌ಎಕ್ಸ್ ಕಾನ್ಸೆಪ್ಟ್ (Subaru WRX Concept) ಅನಾವರಣಗೊಳಿಸಲಾಗಿದೆ. ಇದರಲ್ಲಿ ಕ್ಲಾಸಿಕ್ ಡಬ್ಲ್ಯಆರ್‌ಎಕ್ಸ್ ವೈಶಿಷ್ಟ್ಯಗಳನ್ನು ಉಳಿಸಲಾಗಿದೆ.
ಅತ್ಯಾಕರ್ಷಕ ಆಧುನಿಕ ಫೀಚರ್‌ಗಳನ್ನು ಆಳವಡಿಸಿರುವುದು ಹೆಚ್ಚು ಆಕರ್ಷಣೆಗೆ ಕಾರಣವಾಗಿದೆ. ಕಾರಿನ ಭಾರ ಹಾಗೂ ಕೇಂದ್ರ ಗುರುತ್ವ ಬಲವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮೇಲ್ಚಾವಣಿ (ರೂಫ್) ಸಂಪೂರ್ಣವಾಗಿ ಕಾರ್ಬನ್ ಫೈಬರ್‌ನಿಂದ ರೂಪಿಸಲಾಗಿದೆ.
ಹೆಕ್ಸಾಗೊನಲ್ ಗ್ರಿಲ್ ಹಾಗೂ ಹಾಕ್ ಐ ಡಿಸೈನ್ ಹೆಡ್‌ಲೈಟ್ ಇತರ ಪ್ರಮುಖ ವೈಶಿಷ್ಟ್ಯಗಳಾಗಿವೆ. ಇದರ ಆಕ್ರಮಣಕಾರಿ ಹಿಂಬದಿಯ ಏರೋಡೈನಾಮಿಕ್ ವಿನ್ಯಾಸ ಹೆಚ್ಚು ಅಂದತೆಗೆ ಕಾರಣವಾಗಿದೆ. ಹಾಗಿದ್ದರೆ ಬನ್ನಿ ಭವಿಷ್ಯದ ಕಾರಿನಲ್ಲಿ ಒಂದು ರೌಂಡ್ ಹೊಡೆಯೋಣವೇ...

ಸುಬರು ಡಬ್ಲ್ಯುಆರ್‌ಎಕ್ಸ್ ಕಾನ್ಸೆಪ್ಟ್

ಸುಬರು ಡಬ್ಲ್ಯುಆರ್‌ಎಕ್ಸ್ ಕಾನ್ಸೆಪ್ಟ್

ಸುಬರು ಡಬ್ಲ್ಯುಆರ್‌ಎಕ್ಸ್ ಕಾನ್ಸೆಪ್ಟ್

ಸುಬರು ಡಬ್ಲ್ಯುಆರ್‌ಎಕ್ಸ್ ಕಾನ್ಸೆಪ್ಟ್

ಸುಬರು ಡಬ್ಲ್ಯುಆರ್‌ಎಕ್ಸ್ ಕಾನ್ಸೆಪ್ಟ್

ಸುಬರು ಡಬ್ಲ್ಯುಆರ್‌ಎಕ್ಸ್ ಕಾನ್ಸೆಪ್ಟ್

ಸುಬರು ಡಬ್ಲ್ಯುಆರ್‌ಎಕ್ಸ್ ಕಾನ್ಸೆಪ್ಟ್

ಸುಬರು ಡಬ್ಲ್ಯುಆರ್‌ಎಕ್ಸ್ ಕಾನ್ಸೆಪ್ಟ್

ಸುಬರು ಡಬ್ಲ್ಯುಆರ್‌ಎಕ್ಸ್ ಕಾನ್ಸೆಪ್ಟ್

ಸುಬರು ಡಬ್ಲ್ಯುಆರ್‌ಎಕ್ಸ್ ಕಾನ್ಸೆಪ್ಟ್

ಸುಬರು ಡಬ್ಲ್ಯುಆರ್‌ಎಕ್ಸ್ ಕಾನ್ಸೆಪ್ಟ್

ಸುಬರು ಡಬ್ಲ್ಯುಆರ್‌ಎಕ್ಸ್ ಕಾನ್ಸೆಪ್ಟ್

ಸುಬರು ಡಬ್ಲ್ಯುಆರ್‌ಎಕ್ಸ್ ಕಾನ್ಸೆಪ್ಟ್

ಸುಬರು ಡಬ್ಲ್ಯುಆರ್‌ಎಕ್ಸ್ ಕಾನ್ಸೆಪ್ಟ್

ಸುಬರು ಡಬ್ಲ್ಯುಆರ್‌ಎಕ್ಸ್ ಕಾನ್ಸೆಪ್ಟ್

ಸುಬರು ಡಬ್ಲ್ಯುಆರ್‌ಎಕ್ಸ್ ಕಾನ್ಸೆಪ್ಟ್

ಸುಬರು ಡಬ್ಲ್ಯುಆರ್‌ಎಕ್ಸ್ ಕಾನ್ಸೆಪ್ಟ್

ಸುಬರು ಡಬ್ಲ್ಯುಆರ್‌ಎಕ್ಸ್ ಕಾನ್ಸೆಪ್ಟ್

ಸುಬರು ಡಬ್ಲ್ಯುಆರ್‌ಎಕ್ಸ್ ಕಾನ್ಸೆಪ್ಟ್

ಸುಬರು ಡಬ್ಲ್ಯುಆರ್‌ಎಕ್ಸ್ ಕಾನ್ಸೆಪ್ಟ್

ಸುಬರು ಡಬ್ಲ್ಯುಆರ್‌ಎಕ್ಸ್ ಕಾನ್ಸೆಪ್ಟ್

ಸುಬರು ಡಬ್ಲ್ಯುಆರ್‌ಎಕ್ಸ್ ಕಾನ್ಸೆಪ್ಟ್

ಸುಬರು ಡಬ್ಲ್ಯುಆರ್‌ಎಕ್ಸ್ ಕಾನ್ಸೆಪ್ಟ್

ಸುಬರು ಡಬ್ಲ್ಯುಆರ್‌ಎಕ್ಸ್ ಕಾನ್ಸೆಪ್ಟ್

ಸುಬರು ಡಬ್ಲ್ಯುಆರ್‌ಎಕ್ಸ್ ಕಾನ್ಸೆಪ್ಟ್



Click it and Unblock the Notifications








