ಸಿಯೋಲ್‌ನಲ್ಲಿ ಹ್ಯುಂಡೈ ನೋಡಲು ಎಷ್ಟೊಂದು ಚೆಂದ

By Nagaraja

ವಿಶ್ವದ ಬಹುತೇಕ ಎಲ್ಲ ಆಟೋ ಮೊಬೈಲ್ ವೆಬ್‌ಸೈಟ್‌ಗಳು ನ್ಯೂಯಾರ್ಕ್ ಆಟೋ ಶೋ ವರದಿ ಮಾಡುವುದರಲ್ಲಿ ತಲ್ಲೀನವಾಗಿವೆ. ಹಾಗಿರುವಾಗ ಅತ್ತ ಸಿಯೋಲ್ ಅಂತರಾಷ್ಟ್ರೀಯ ಮೋಟಾರ್ ಶೋದಲ್ಲಿ ಹ್ಯುಂಡೈನ ಆಕರ್ಷಕ ಕಾನ್ಸೆಪ್ಟ್ ಕಾರು ಅನಾವರಣಗೊಂಡಿದೆ.

ಹ್ಯುಂಡೈ ಬಗೆಗಿನ ವರದಿ ಬಂದಾಗೆಲ್ಲ ಭಾರತೀಯ ಗ್ರಾಹಕರು ಸ್ವಲ್ಪನೂ ತಪ್ಪದೇ ಮಾಹಿತಿ ಗಿಟ್ಟಿಸಿಕೊಳ್ಳುತ್ತಾರೆ. ಯಾಕೆಂದರೆ ದೇಶದಲ್ಲಿ ಮಾರುತಿ ಸುಜುಕಿ ಹೊರುತುಪಡಿಸಿದರೆ ಈ ದಕ್ಷಿಣ ಕೊರಿಯಾ ಕಾರು ಸಂಸ್ಥೆ ಹೆಚ್ಚು ಪ್ರಸಿದ್ಧಿಯನ್ನು ಪಡೆದಿದೆ.

ಇನ್ನು ವಿಶೇಷಕ್ಕೆ ಬರೋಣ. ಬಹುನಿರೀಕ್ಷಿತ ಸಿಯೋಲ್ ಅಂತರಾಷ್ಟ್ರೀಯ ಮೋಟಾರ್ ಶೋದಲ್ಲಿ ಹ್ಯುಂಡೈನ ನೂತನ ಎಚ್‌ಎನ್‌ಡಿ-9 ಕಾನ್ಸೆಪ್ಟ್ ಅನಾವರಣಗೊಂಡಿದೆ. ಸಮಕಾಲೀನ ಪ್ಯೂಯಿಡಿಕ್ ವಿನ್ಯಾಸದ ಮುಂದುವರಿದ ಭಾಗವಾಗಿರುವ ಪ್ರಸ್ತುತ ಕಾರು ಭವಿಷ್ಯದ ಹ್ಯುಂಡೈ ಕಾರುಗಳಿಗೆ ತಲಹದಿಯಾಗುವ ನಿರೀಕ್ಷೆಯಿದೆ.

Hyundai HND-9 Luxury Sports Coupe Concept

ಹ್ಯುಂಡೈನ ಭವಿಷ್ಯದ ಐಷಾರಾಮಿ ಸ್ಪೋರ್ಟ್ಸ್ ಕೂಪೆ ಮಾದರಿಗಳಿಗೆ ಹ್ಯುಂಡೈ ಎಚ್‌ಎನ್‌ಡಿ-9 ಉತ್ತಮ ಉದಾಹರಣೆಯಾಗಿದೆ. ಇದು ಯಾವುದೇ ಹೈಬ್ರಿಡ್ ತಳಿಯಲ್ಲ. ಬದಲಾಗಿ ಇದರ 3.3 ಡೀಸೆಲ್ ಎಂಜಿನ್ 370 ಹಾರ್ಸ್ ಪವರ್ ಉತ್ಪಾದಿಸಲಿದೆ. ಹಾಗೆಯೇ 8 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿರಲಿದೆ.

Hyundai HND-9 Luxury Sports Coupe Concept

ಇದು ಆಧುನಿಕ, ಐಷಾರಾಮಿ ಡ್ರೈವಿಂಗ್ ಪ್ರಧಾನ ಮಾಡಲಿದೆ. ಕೊರಿಯಾದ ನಾಮ್ಯಂಗ್‌ನಲ್ಲಿರುವ ಆರ್ ಆಂಡ್ ಡಿ ಘಟಕ್ಕದಲ್ಲಿ ಕಾರು ಅಭಿವೃದ್ಧಿಪಡಿಸಲಾಗಿದೆ.

Hyundai HND-9 Luxury Sports Coupe Concept

ಇದೀಗ ಮುಂದಿನ ಜನಾಂಗದ ಹ್ಯುಂಡೈ ಸ್ಪೋರ್ಟ್ಸ್ ಕಾರು ಸಿದ್ಧಗೊಂಡಿದ್ದು, ಇದರ ಉತ್ಪಾದಕ ವರ್ಷನ್ ಯಾವಾಗ ಆಗಮನವಾಗಲಿದೆ ಎಂಬುದನ್ನು ಮಾತ್ರ ಕಂಪನಿ ಸ್ಪಷ್ಟಪಡಿಸಿಲ್ಲ.

ಹ್ಯುಂಡೈ ಎಚ್‌ಎನ್‌ಡಿ-9 ಕಾನ್ಸೆಪ್ಟ್

ಹ್ಯುಂಡೈ ಎಚ್‌ಎನ್‌ಡಿ-9 ಕಾನ್ಸೆಪ್ಟ್

ಹ್ಯುಂಡೈ ಎಚ್‌ಎನ್‌ಡಿ-9 ಕಾನ್ಸೆಪ್ಟ್

ಹ್ಯುಂಡೈ ಎಚ್‌ಎನ್‌ಡಿ-9 ಕಾನ್ಸೆಪ್ಟ್

ಹ್ಯುಂಡೈ ಎಚ್‌ಎನ್‌ಡಿ-9 ಕಾನ್ಸೆಪ್ಟ್

ಹ್ಯುಂಡೈ ಎಚ್‌ಎನ್‌ಡಿ-9 ಕಾನ್ಸೆಪ್ಟ್

ಹ್ಯುಂಡೈ ಎಚ್‌ಎನ್‌ಡಿ-9 ಕಾನ್ಸೆಪ್ಟ್

ಹ್ಯುಂಡೈ ಎಚ್‌ಎನ್‌ಡಿ-9 ಕಾನ್ಸೆಪ್ಟ್

ಹ್ಯುಂಡೈ ಎಚ್‌ಎನ್‌ಡಿ-9 ಕಾನ್ಸೆಪ್ಟ್

ಹ್ಯುಂಡೈ ಎಚ್‌ಎನ್‌ಡಿ-9 ಕಾನ್ಸೆಪ್ಟ್

ಹ್ಯುಂಡೈ ಎಚ್‌ಎನ್‌ಡಿ-9 ಕಾನ್ಸೆಪ್ಟ್

ಹ್ಯುಂಡೈ ಎಚ್‌ಎನ್‌ಡಿ-9 ಕಾನ್ಸೆಪ್ಟ್

More from DriveSpark

Article Published On: Friday, March 29, 2013, 16:59 [IST]
English summary
The HND-9, showcased at the Seoul International Motor Show, is the South Korean automaker's ninth concept model developed in its R&D center in Namyang. This luxury sports coupe concept will be the template for future Hyundai models.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+