ಫೋಕ್ಸ್‌ವ್ಯಾಗನ್ ಗಾಲ್ಫ್ ಡಿಸೈನ್ ವಿಷನ್ ಜಿಟಿಐ ಕಾನ್ಸೆಪ್ಟ್

By Nagaraja

2013 Worthersee ಶೋ ಮೊದಲಾಗಿ ಫೋಕ್ಸ್‌ವ್ಯಾಗನ್ ನೂತನ ಕಾನ್ಸೆಪ್ಟ್ ಕಾರು ಅನಾವರಣಗೊಂಡಿದೆ. ಈ ಸಂಬಂಧ ಈಗಾಗಲೇ ಆಕರ್ಷಕ ಚಿತ್ರಗಳ ಸಹಿತ ಅಗತ್ಯ ಮಾಹಿತಿಯನ್ನು ಬಿಡುಗಡೆಗೊಳಿಸಲಾಗಿದೆ.

ನೂತನ ಫೋಕ್ಸ್‌ವ್ಯಾಗನ್ ಗಾಲ್ಫ್ ಡಿಸೈನ್ ವಿಷನ್ ಜಿಟಿಐ ಕಾನ್ಸೆಪ್ಟ್ ಟ್ವಿನ್ ಟರ್ಬೊ ವಿ6 3.0 ಲೀಟರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 503 ಹಾರ್ಸ್ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಪವರ್ ಆಲ್ ಫೋರ್ ವೀಲ್‌ನಲ್ಲಿ ರವಾನೆ ಆಗಲಿದೆ.

ಇನ್ನು ಕೇವಲ 3.9 ಸೆಕೆಂಡುಗಳಲ್ಲಿ 100 ಕೀ.ಮೀ. ವೇಗತೆಯನ್ನು ವರ್ಧಿಸುವ ಸಾಮರ್ಥ್ಯ ಹೊಂದಿದ್ದು, ಗರಿಷ್ಠ 300 ಕೀ.ಮೀ. ವೇಗದಲ್ಲಿ ಚಲಿಸಲಿದೆ.

More from DriveSpark

Article Published On: Thursday, May 9, 2013, 16:44 [IST]
English summary
At the 2013 Worthersee in Austria, VW will showcase a souped up version of the latest Golf hatchback. Named Golf Design Vision GTI, and with a 500 HP V6 engine underneath the bonnet the concept vehicle promises to be a monster of a hatchback.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+