ಬಿಎಂಡಬ್ಲ್ಯು ಎಂ4 ಸಕತ್ ಕಾನ್ಸೆಪ್ಟ್ ಬಿಡುಗಡೆ

By Nagaraja

ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾಗಿರುವ ಬಿಎಂಡಬ್ಲ್ಯು, ನೆಕ್ಸ್ಟ್ ಜನರೇಷನ್ ಎಂ4 ಕಾರಿನ ಸಕತ್ ಕಾನ್ಸೆಪ್ಟ್ ವಿನ್ಯಾಸವನ್ನು ಬಿಡುಗಡೆಗೊಳಿಸಿದೆ. ಇದು ಪ್ರಮುಖವಾಗಿಯೂ ಎಂ ಕೂಪೆ ಕಾರಿನ ಮುಂದಿನ ಜನಾಂಗದ ಆವೃತ್ತಿಯಾಗಿ ಗುರುತಿಸಿಕೊಳ್ಳಲಿದೆ.

ಕ್ಯಾಲಿಫೋರ್ನಿಯಾದಲ್ಲಿ ಜರಗಿದ 2013 ಪೆಬ್ಬಲ್ ಬೀಚ್ ಕಾಂಕಾರ್ ಡಿಎಲೆಗಾನ್ಸ್ (2013 Pebble Beach Concours d'Elegance) ಕಾರ್ಯಕ್ರಮದಲ್ಲಿ ಇದನ್ನು ಬಿಡುಗಡೆಗೊಳಿಸಲಾಗಿದೆ. ಈ ಮೂಲಕ ವಾಹನೋದ್ಯಮದ ದೈತ್ಯ ಕಂಪನಿಯಾಗಿರುವ ಬಿಎಂಡಬ್ಲ್ಯು ಮತ್ತೊಂದು ನೂತನ ಪ್ರಯೋಗಕ್ಕೆ ಮುಂದಾಗುತ್ತಿದೆ.

ಪರಿಕಲ್ಪನೆ

ಪರಿಕಲ್ಪನೆ

ಇನ್ನಷ್ಟೇ ಉತ್ಪಾದಕ ವರ್ಷನ್ ಪಡೆಯಲಿರುವ ಎಂ4 ಕಾನ್ಸೆಪ್ಟ್ ಕಾರಿನಲ್ಲಿ ಬಿಎಂಡಬ್ಲ್ಯು ಇನ್ನಷ್ಟು ಬದಲಾವಣೆಗಳನ್ನು ತರುವ ಸಾಧ್ಯತೆಯಿದೆ.

ಕಲರ್ ವೆರಿಯಂಟ್

ಕಲರ್ ವೆರಿಯಂಟ್

ಇತರ ಬಿಎಂಡಬ್ಲ್ಯು ಕಾರಿಗಿಂತಲೂ ಭಿನ್ನವಾಗಿರುವ ಎಂ4 ಕಾನ್ಸೆಪ್ಟ್ ಕಾರಿನ ಬಣ್ಣ ಪ್ರಮುಖ ಆಕರ್ಷಣೆಯಾಗಿದೆ.

ವಿನ್ಯಾಸ

ವಿನ್ಯಾಸ

ಇದು ವಿಶಿಷ್ಟವಾದ ಬಿಎಂಡಬ್ಲ್ಯು ಎಂ4 ವಿನ್ಯಾಸ ಪಡೆದುಕೊಂಡಿದೆ. ಕಾರಿನ ಮುಂಭಾಗವು ವಿಶಾಲವಾದ ವಿನ್ಯಾಸ ಪಡೆದುಕೊಂಡಿದೆ.

ಕಡಿಮೆ ಭಾರ

ಕಡಿಮೆ ಭಾರ

ಇನ್ನು ಇದರಲ್ಲಿ ಕಾರ್ಬರ್ ಫೈಬರ್ ಬಳಸಲಾಗಿದ್ದು, ಇದರಿಂದ ಕಾರಿನ ಭಾರ ಕಡಿಮೆ ಮಾಡಲು ನೆರವಾಗಲಿದೆ.

ಎಂಜಿನ್

ಎಂಜಿನ್

ಹಾಗಿದ್ದರೂ ಇದರಲ್ಲಿ ಯಾವ ಎಂಜಿನ್ ಆಳವಡಿಸಲಾಗುವುದು ಎಂಬುದಕ್ಕೆ ಇದುವರೆಗೆ ಯಾವುದೇ ಮಾಹಿತಿಗಳು ಬಂದಿಲ್ಲ.

More from DriveSpark

Article Published On: Monday, August 19, 2013, 8:03 [IST]
English summary
Here it is. The next generation M4, the successor to the M3 Coupe. The M4 is still far from entering production, but the concept looks almost ready to hit the road.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+