ಪೆಬ್ಲ್ ಬೀಚಲ್ಲಿ ಬೆಂಟ್ಲಿ ಮುಲ್ಸಾನ್ ಐಷಾರಾಮಿ ಕಾರಿನ ಜಲಕ್

By Nagaraja

ಲೀಮ್ಯಾನ್ 24 ಹವರ್ ರೇಸ್‌ನ 90ನೇ ವಾರ್ಷಿಕೋತ್ಸವ ಆಚರಿಸುವ ಸಲುವಾಗಿ ವಿಶ್ವದ ಐಷಾರಾಮಿ ಸ್ಪೋರ್ಟ್ಸ್ ಕಾರು ತಯಾರಕ ಸಂಸ್ಥೆಯಾದ ಬೆಂಟ್ಲಿ ವಿಶೇಷ ಆರು ಲಿಮಿಟೆಡ್ ಎಡಿಷನ್ ಮುಲ್ಸಾನ್ ಕಾರುಗಳನ್ನು ಪೆಬ್ಲ್ ಬೀಚ್ ಶೋದಲ್ಲಿ ಅನಾವರಣಗೊಳಿಸಿದೆ.

ಇಲ್ಲಿ ಆರು ಸೀಮಿತ ಆವೃತ್ತಿಗಳನ್ನು ಮಾತ್ರ ಬಿಡುಗಡೆಗೊಳಿಸಲು ಕಾರಣವೊಂದಿದೆ. ಇದು ಲಿಮ್ಯಾನ್ ರೇಸ್‌ನಲ್ಲಿ ಬೆಂಟ್ಲಿಗೆ ಹೆಮ್ಮೆ ತಂದಿರುವ ಆರು ಲೆಜೆಂಡರಿ ಚಾಲಕರಿಗೆ ಗೌರವ ಸೂಚಿಸುವ ಸಲುವಾಗಿ ಬಿಡುಗಡೆಗೊಳಿಸಲಾಗಿದೆ.


ಈ ಎಲ್ಲ ಆರು ಲಿಮಿಟೆಡ್ ಎಡಿಷನ್ ಕಾರಿನ ಸೀಟು ಹಾಗೂ ಡೋರ್ ಪ್ಯಾನೆಲನ್ನು ವಜ್ರದಿಂದ ಆಲಂಕರಿಸಲಾಗಿದೆ. ಹಾಗಿದ್ದರೂ ಈ ಪ್ರೀಮಿಯಂ ಕಾರಿನ ದರದ ಬಗ್ಗೆ ಮಾಹಿತಿ ನೀಡಲು ಕಂಪನಿ ನಿರಾಕರಿಸಿದೆ. ಇದೀಗ ಪೆಬ್ಲ್ ಬೀಚಲ್ಲಿ ಅನಾವರಣಗೊಂಡಿರುವ ಈ ಆರು ಸೀಮಿತ ಆವೃತ್ತಿಗಳು ಐಕಾನಿಕ್ ಚಾಲಕರಿಂದ ಹೆಸರಿಸಲ್ಪಡಲಿದೆ.

ಬೆಂಟ್ಲಿ ಲೆಜೆಂಡರಿ ಚಾಲಕರು
Dudley Benjafield
Woolf Barnato
Tim Birkin
Glen Kidston
Guy Smith

More from DriveSpark

Article Published On: Monday, August 19, 2013, 10:39 [IST]
English summary
In order to mark the 90th anniversary of the Le Mans 24 hour race and the 10th year since it won the last one in a Speed 8 race car Bentley has revealed half a dozen extremely special limited edition Mulsannes.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+