ಟೊಯೊಟಾದಿಂದ ಇನ್ನೊಂದು ಹೈಬ್ರಿಡ್ ಕಾನ್ಸೆಪ್ಟ್ ಬಿಡುಗಡೆ

By Nagaraja

ಕ್ಯಾಮ್ರಿ ಹೈಬ್ರಿಡ್ ಕಾರನ್ನು ಸದ್ಯದಲ್ಲೇ ಭಾರತಕ್ಕೆ ಪರಿಚಯಿಸುವುದಾಗಿ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಅಧಿಕೃತವಾಗಿ ಘೋಷಿಸಿರುವ ಜಪಾನ್ ಮೂಲದ ಮುಂಚೂಣಿಯ ವಾಹನ ತಯಾರಕ ಕಂಪನಿಯಾದ ಟೊಯೊಟಾ, ಇನ್ನೊಂದು ಹೈಬ್ರಿಡ್ ಕಾರಿನ ರೇಖಾಚಿತ್ರವನ್ನು ಬಿಡುಗಡೆಗೊಳಿಸಿದೆ.

ಭವಿಷ್ಯದ ಹೈಬ್ರಿಡ್ ಕಾರುಗಳ ಅಭಿವೃದ್ಧಿಗಳನ್ನು ಅಂದಾಜು ಮಾಡಿಕೊಂಡು ನೂತನ ಯ್ಯಾರಿಸ್ ಹೈಬ್ರಿಡ್ ಆರ್ ಕಾನ್ಸೆಪ್ಟ್ ರಚಿಸಲಾಗಿದೆ. ಇದು ಸಂಪೂರ್ಣ ಹೊಸ ಕಾರೆಂಬ ನಿಲುವನ್ನು ನಿರಾಕರಿಸಿರುವ ಟೊಯೊಟಾ ನಿಕಟ ಭವಿಷ್ಯದಲ್ಲಿ ಉತ್ಪಾದನಾ ವರ್ಷನ್ ಪಡೆದುಕೊಳ್ಳುವ ಭರವಸೆ ಕೂಡಾ ನೀಡಿದೆ.

ಅಭಿವೃದ್ಧಿ ಹಂತದಲ್ಲಿ

ಅಭಿವೃದ್ಧಿ ಹಂತದಲ್ಲಿ

ಟೊಯೊಟಾ ಯ್ಯಾರಿಸ್ ಹೈಬ್ರಿಡ್ ಆರ್ ಕಾರಿನಲ್ಲಿ 400 ಅಶ್ವಶಕ್ತಿ ಉತ್ಪಾದಿಸುವ 1.6 ಲೀಟರ್ ಗ್ಲೋಬಲ್ ರೇಸ್ ಎಂಜಿನ್ ಆಳವಡಿಸಲಾಗಿದೆ. ಇದನ್ನು ಟೊಯೊಟಾ ಮೋಟಾರ್ ಸ್ಪೋರ್ಟ್ ಅಭಿವೃದ್ಧಿಪಡಿಸಿದೆ.

ಕಾನ್ಸೆಪ್ಟ್ ಕಾರು

ಕಾನ್ಸೆಪ್ಟ್ ಕಾರು

ಟೊಯೊಟಾದ ಈ ಭಾವನ್ಮಾತಕ ಕಾರು ಆಲ್ ವೀಲ್ ಡ್ರೈವ್ ಕಾನ್ಸೆಪ್ಟ್‌ನಲ್ಲಿ ಚಲಿಸಲಿದೆ.

ಮೊದಲ ಮಾದರಿ

ಮೊದಲ ಮಾದರಿ

ಅಲ್ಲದೆ ಟಿಎಸ್030 ಲಿ ಮ್ಯಾನ್ ಪ್ರೊಟೊಟೈಪ್ ಹೈಬ್ರಿಡ್ ರೇಸರ್‌ನಲ್ಲಿನ ಎನರ್ಜಿ ರಿಕವರಿ ಸಿಸ್ಟಂಗಳಂತಹ ಕಾನ್ಸೆಪ್ಟ್‌ಗಳನ್ನು ಬಳಸಲಾಗಿದೆ.

ಟೊಯೊಟಾ ಯ್ಯಾರಿಸ್ ಹೈಬ್ರಿಡ್-ಆರ್ ಕಾನ್ಸೆಪ್ಟ್ ರೇಖಾಚಿತ್ರ

ಮುಂಬರುವ ಫ್ರಾಂಕ್ ಫರ್ಟ್ ಆಟೋ ಶೋದಲ್ಲಿ ನೂತನ ಟೊಯೊಟಾ ಹೈಬ್ರಿಡ್ ಕಾರು ಪ್ರದರ್ಶನವಾಗಲಿದೆ. ಅಂದರೆ ಟೊಯೊಟಾ ಯ್ಯಾರಿಸ್ ಕಾನ್ಸೆಪ್ಟ್ ಸೆಪ್ಟೆಂಬರ್ 10ರಂದು ಪ್ರದರ್ಶನ ಕಾಣಲಿದೆ.

ಸದ್ಯದಲ್ಲೇ ಲಾಂಚ್

ಸದ್ಯದಲ್ಲೇ ಲಾಂಚ್

ಅಂದ ಹಾಗೆ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಕಾರು ಸದ್ಯದಲ್ಲೇ ಲಾಂಚ್ ಆಗಲಿದೆ.

More from DriveSpark

Article Published On: Thursday, August 22, 2013, 9:41 [IST]
English summary
After coming out with teaser images of it upcoming hybrid car for Frankfurt launch Toyota has revealed the first complete sketch of the concept vehicle. It is not a new car, but a hybridised Yaris.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+