ಇಂಡಿಯಾ ಬೈಕ್ ವೀಕ್‌ನಲ್ಲಿ ಬಿಕಿನಿಗಳ ಬೈಕ್ ವಾಶ್

Written By:

ಕೊನೆಗೂ ದೇಶದ ಮೊದಲ ಸರಿಯಾದ ಮೋಟಾರ್‌ಸೈಕಲ್ ಫೆಸ್ಟಿವಲ್ ಆಯೋಜನೆಯಾಗಿದೆ ಎಂದೇ ವ್ಯಾಖ್ಯಾನಿಸಬಹುದು. ನಿಜಕ್ಕೂ ಗೋವಾದ ಬೀಚ್‌ನಲ್ಲಿ ಆಯೋಜನೆಯಾದ ಇಂಡಿಯಾ ಬೈಕ್ ವೀಕ್ ಮೋಟಾರ್ ಸೈಕಲ್ ಉತ್ಸಾಹಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು.

ಸಾವಿರಾರು ಮೋಟಾರ್ ಸೈಕಲ್ ಉತ್ಸಾಹಿಗಳು ಭಾಗವಹಿಸುವ ಮೂಲಕ ಇಂಡಿಯಾ ಬೈಕ್ ವೀಕ್ ಭರ್ಜರಿ ಯಶಸ್ವಿಗೆ ಕಾರಣವಾಗಿದ್ದರು. ಪ್ರಸ್ತುತ ರ‌್ಯಾಲಿಯು ಗೋವಾದ ವಾಗಟಾರ್‌ನಲ್ಲಿ ನಡೆದಿದ್ದು, ವಿಶೇಷವಾಗಿ ತಯಾರಿಸಲಾದ ಬೈಕ್‌ಗಳು ಮುಖ್ಯ ಆಕರ್ಷಣೆಯಾಗಿದ್ದವು.

ಫೆಬ್ರಬರಿ 2ರಂದು ಆರಂಭವಾದ ಇಂಡಿಯಾ ಬೈಕ್ ವೀಕ್‌ನಲ್ಲಿ 4000ದಷ್ಟು ಬೈಕ್ ಉತ್ಸಾಹಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಬಿಕನಿ ಬಟ್ಟೆ ಬರೆಗಳನ್ನು ಧರಿಸಿದ್ದ ಮಾಡೆಲ್‌ಗಳು ಕಾರ್ಯಕ್ರಮಕ್ಕೆ ಮೆರಗು ನೀಡುವ ಪ್ರಯತ್ನ ಮಾಡಿದ್ದರು.

ಅಂದ ಹಾಗೆ ಇಂಡಿಯಾ ಬೈಕ್ ವೀಕ್ ಕುರಿತು ಮಾತನಾಡುವಾಗ ಹರ್ಲಿ ಡೇವಿಡ್ಸನ್ ಬಗ್ಗೆ ಹೇಳಲೇಬೇಕಾಗುತ್ತದೆ. ಯಾಕೆಂದರೆ ದೇಶದಲ್ಲಿ 10 ವರ್ಷಗಳ ಸಂಭ್ರಮಾಚರಿಸುತ್ತಿರುವ ಹರ್ಲಿ ಡೇವಿಡ್ಸನ್ ರ‌್ಯಾಲಿಯ ಪ್ರಮುಖ ಪ್ರಾಯೋಜಕತ್ವ ವಹಿಸಿತ್ತು.

India Bike Week

ಇಂಡಿಯಾ ಬೈಕ್ ವೀಕ್ ಯಶಸ್ಸಿನ ಬಳಿಕ ಮುಂದಿನ ವರ್ಷಗಳಲ್ಲಿ ಇನ್ನು ಹೆಚ್ಚಿನ ಬೈಕ್ ರ‌್ಯಾಲಿ ದೇಶಕ್ಕೆ ಆಗಮಿಸುವ ನಿರೀಕ್ಷೆಯಿದೆ. 300ಕ್ಕೂ ಹೆಚ್ಚು ಬೈಕ್‌ಗಳು ಭಾಗವಹಿಸಿದ್ದವು.

ಸೂಪರ್ ಬೈಕ್ ಶೋ

ಸೂಪರ್ ಬೈಕ್ ಶೋ

ಇಂಡಿಯಾ ಬೈಕ್ ವೀಕ್ ಮಜಾ ಸವಿಯಲು ಸಾವಿರಾರು ಸಂಖ್ಯೆಯಲ್ಲಿ ಪ್ರೇಕ್ಷಕರು ನೆರೆದಿದ್ದರು.

The Darrk Chopper

The Darrk Chopper

ಕಸ್ಟಮೈಸ್ಡ್ ಡಾರ್ಕ್ ಚಾಪರ್ ಬೈಕ್ ಪ್ರಿಯರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

Bikini Bike Wash

Bikini Bike Wash

ಇಂಡಿಯಾ ಬೈಕ್ ವೀಕ್‌ನಲ್ಲಿ ಬಿಕಿನಿಗಳು ಬೈಕ್ ತೊಳೆಯುವುದರಲ್ಲಿ ಮಗ್ನವಾಗಿದ್ದರು.

India Bike Week

ಕೆಲವು ಮಾಡೆಲ್‌ಗಳಂತೂ ಸೂಪರ್ ಸ್ಟಾರ್‌ಗಳ ಜತೆ ಫೋಸ್ ಕೊಡುವುದರಲ್ಲೇ ಬ್ಯುಸಿಯಾಗಿದ್ದರು.

India Bike Week

ಒಂದೇ ಒಂದು ಸೀಟಿನ ಈ ಕ್ರೂಸ್ ಬೈಕ್ ದೀರ್ಘ ಪಯಣವನ್ನು ದೃಷ್ಟಿಯಲ್ಲಿಟ್ಟುಕೊಂಡು ತಯಾರಿಸಲಾಗಿದೆ.

India Bike Week

ಖಂಡಿತವಾಗಿಯೂ ಇಂಡಿಯಾ ಬೈಕ್ ವೀಕ್ ನೋಡುಗರಿಗೆ ರಸದೌತಣ ನೀಡಿದ್ದು, ದೇಶದಲ್ಲಿರುವ ಅತಿ ವಿರಳ ಬೈಕ್‌ಗಳ ಪ್ರದರ್ಶನ ಕೂಡಾ ಜರಗಿತ್ತು.

India Bike Week

ಮ್ಯೂಸಿಕಲ್ ಡ್ರಮ್ ಸೆಟ್ ಇಲ್ಲಿ ಆಗಮಿಸಿದ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿತ್ತು.

India Bike Week

ಕಸ್ಟಮೈಸ್ಡ್ ಬೈಕ್‌ಗಳಿಗಾಗಿ ಬೇರೆಯೇ ಸ್ಟಾಲ್‌ಗಳನ್ನು ತೆರೆಯಲಾಗಿತ್ತು.

India Bike Week

ಇಂಡಿಯಾ ಬೈಕ್ ವೀಕ್‌‍ನಲ್ಲಿ ಗಮನ ಸೆಳೆದಿದ್ದ ಮತ್ತೊಂದು ಚಾಪರ್ ಬೈಕ್

India Bike Week

ಇಂಡಿಯಾ ಬೈಕ್ ವೀಕ್‌ನಲ್ಲಿ ಭಾಗವಹಿಸಿದ್ದ ಪ್ರೊಫೆಷನಲ್ ಫೋಟೊಗ್ರಾಫರ್ಸ್ ಆಕರ್ಷಕ ಫೋಟೊಗಳನ್ನು ಕ್ಲಿಕ್ಕಿಸುವ ಮೂಲಕ ಕಾರ್ಯಕ್ರಮದ ಅಂದತೆಯನ್ನು ಹೆಚ್ಚಿಸಿದ್ದರು.

India Bike Week

ಇಂಡಿಯಾ ಬೈಕ್ ವೀಕ್‌ನಲ್ಲಿ ಮಹಿಳಾ ರೈಡರ್‌ಗಳು ಸಹ ಭಾಗವಹಿಸುವ ಮೂಲಕ ಗಮನ ಸೆಳೆದಿದ್ದರು.

India Bike Week

ಅಂದ ಹಾಗೆ ನೀವು ಇಂಡಿಯಾ ಬೈಕ್ ವೀಕ್ ಮಿಸ್ ಮಾಡಿದ್ರಾ?

English summary
India has finally got its first proper motorcycle festival in the form of the India Bike Week (IBW) which concluded serene beeches of Goa. India Bike Week can be considered a very different motorcycle show as it is not a brand specific event. Thousands of motorcycle enthusiasts owning different bikes participated in the IBW.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark