ಜಿನೆವಾ ಮೋಟಾರ್ ಶೋದಲ್ಲಿ ಸಪ್ರೈಸ್‌ ಏನದು?

Written By:

2013 ಮಾರ್ಚ್‌ನಲ್ಲಿ ಸಾಗಲಿರುವ ಜಿನೆವಾ ಮೋಟಾರ್ ಶೋಗಾಗಿ ಕೌಂಟ್‌ಡೌನ್ ಆರಂಭವಾಗಿದೆ. ವಿಶ್ವ ಪ್ರಸಿದ್ಧ ಜಿನೆವಾ ಮೋಟಾರ್ ಶೋದಲ್ಲಿ ಹಲವು ನೂತನ ಕಾರು ಕಾನ್ಸೆಪ್ಟ್ ಪ್ರದರ್ಶನವಾಗುವ ನಿರೀಕ್ಷೆಯಿದೆ. ಇದು ಕಾರು ಪ್ರಿಯರ ಉತ್ಸಾಹಕ್ಕೆ ಕಾರಣವಾಗಿದೆ.

ಇದರಂತೆ ಜರ್ಮನಿಯ ಮುಂಚೂಣಿಯ ಕಾರು ತಯಾರಕ ಸಂಸ್ಥೆಯಾದ ಬಿಎಂಡಬ್ಲ್ಯು ಕೂಡಾ ನೂತನ ಕಾರೊಂದನ್ನು ಅನಾವರಣಗೊಳಿಸಲು ಸಿದ್ಧತೆ ನಡೆಸುತ್ತಿದೆ. ಮೂಲಕ ಪ್ರಕಾರ ಬಿಎಂಡಬ್ಲ್ಯುನಿಂದ 3 ಸಿರೀಸ್ ಗ್ರಾಂಡ್ ಟರಿಸ್ಮೊ (BMW 3-Series Grand Turismo) ಪ್ರದರ್ಶನವಾಗಲಿದೆ. ಇದು ಜಿನೆವಾ ಮೋಟಾರ್ ಶೋದ ಮೆರಗನ್ನು ಹೆಚ್ಚಿಸಲಿದೆ.

2013 BMW 3-Series Gran Turismo

ಬಿಎಂಡಬ್ಲ್ಯು 3 ಸಿರೀಸ್ ಗ್ರಾನ್ ಟರಿಸ್ಮೊ ಯೂನಿಕ್ ಕಾನ್ಸೆಪ್ಟ್ ಜತೆಗೆ ಸೆಡಾನ್‌ನ ಡೈನಾಮಿಕ್ ಗುಣಮಟ್ಟ ಹೊಂದಿರಲಿದೆ. ಹಾಗೆಯೇ ಉತ್ತಮ ಡ್ರೈವಿಂಗ್ ಅನುಭವ ಪ್ರದಾನ ಮಾಡಲಿದೆ.

2013 BMW 3-Series Gran Turismo

ಫೋರ್ ಡೋರ್, ಫ್ರೇಮ್‌ಲೆಸ್ ವಿಂಡೋ, ಕೋಪ್ ಸ್ಟೈಲ್, ಕೆಳಗಡೆ ಬಾಗಿದ ರೂಫ್‌ಲೈನ್ ಜತೆಗೆ ಸ್ವಯಂಚಾಲಿಯವಾಗಿ ತೆರೆಯಲ್ಪಡುವ ಟೈಲ್‌ಗೇಟ್ ಬಿಎಂಡಬ್ಲ್ಯು 3 ಸಿರೀಸ್ ಗ್ರಾನ್ ಟರಿಸ್ಮೊ ಕಾರನ್ನು ವಿಭಿನ್ನವಾಗಿಸಲಿದೆ.

2013 BMW 3-Series Gran Turismo

ಬಿಎಂಡಬ್ಲ್ಯು 3 ಸಿರೀಸ್ ಗ್ರಾನ್ ಟರಿಸ್ಮೊ ಕಾರು ಉತ್ತಮ ನಿರ್ವಹಣೆ ಜತೆಗೆ ಹ್ಯಾಡ್ಲಿಂಗ್ ಪ್ರದಾನ ಮಾಡಲಿದೆ.

2013 BMW 3-Series Gran Turismo

ಬಿಎಂಡಬ್ಲ್ಯು 3 ಸಿರೀಸ್ ಟೂರಿಂಗ್‌ಗೆ ಹೋಲಿಸಿದಾಗ ಟರಿಸ್ಮೊ ಕೇವಲ ಮಿಲ್ಲಿ ಮೀಟರ್‌ನಷ್ಟು ಮಾತ್ರ ಹೆಚ್ಚು ಉದ್ದವಿರಲಿದೆ.

2013 BMW 3-Series Gran Turismo

ಬಿಎಂಡಬ್ಲ್ಯು 3 ಸಿರೀಸ್ ಗ್ರಾನ್ ಟರಿಸ್ಮೊ ಕಾರಿನ ಒಳಗಡೆ ವಿಶಾಲವಾದ ಸ್ಥಳಾವಕಾಶ ಹೊಂದಿದ್ದು ಪ್ರಯಾಣಿಕರಿಗೆ ಉತ್ತಮ ಸಂಚಾರದ ಅನುಭವ ನೀಡಲಿದೆ.

2013 BMW 3-Series Gran Turismo

ಹಾಗೆಯೇ ಹೆಚ್ಚುವರಿ ಹೆಡ್ ರೂಂ ಕೂಡಾ ಬಿಎಂಡಬ್ಲ್ಯು ನೀಡುತ್ತಿದೆ. ವಿಶೇಷವಾಗಿಯೂ ಹಿಂದುಗಡೆ 70 ಮಿಲ್ಲಿ ಮೀಟರ್‌ನಷ್ಟು ಹೆಚ್ಚುವರಿ ಹೆಡ್ ರೂಂ ನೀಡಲಾಗಿದೆ.

2013 BMW 3-Series Gran Turismo

ಪ್ರಯಾಣಿಕರು ಸಣ್ಣ ಹಾಗೂ ದೀರ್ಘ ಸಂಚಾರವನ್ನು ಇಷ್ಟಪಡುವಂತೆ ಇಂಟಿರಿಯರ್ ಕಲರ್ ವಿನ್ಯಾಸಗೊಳಿಸಲಾಗಿದೆ.

2013 BMW 3-Series Gran Turismo

ಹೆಚ್ಚುವರಿ ಡೈಮಷನ್ ಸಹಿತ 520 ಲೀಟರ್ ಬೂಟ್ ಸ್ಪೇಸ್ ಬಿಎಂಡಬ್ಲ್ಯು ಒದಗಿಸಲಿದೆ.

2013 BMW 3-Series Gran Turismo
2013 BMW 3-Series Gran Turismo
2013 BMW 3-Series Gran Turismo
2013 BMW 3-Series Gran Turismo
2013 BMW 3-Series Gran Turismo
2013 BMW 3-Series Gran Turismo
2013 BMW 3-Series Gran Turismo
2013 BMW 3-Series Gran Turismo
2013 BMW 3-Series Gran Turismo
2013 BMW 3-Series Gran Turismo
English summary
BMW will be unveiling the new 3-Series Grand Turismo at the 2013 Geneva Motor Show in March. The German carmaker has claimed the new 3-Series Gran Turismo is a unique concept that combines the dynamic qualities of a sedan with the practicality and versatility of a touring car.
Story first published: Saturday, February 9, 2013, 14:18 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark