ಎಲೆಕ್ಷನ್ ಬಿಸಿ ನೆತ್ತಿಗೇರಿತೇ? ಆಟೋ ಶೋ ನೋಡಿ ಕಣ್ಣು ತಂಪಾಗಿಸಿ
ಕರ್ನಾಟಕ ವಿಧಾನಸಭೆಗೆ 2013, ಮೇ 5 ರಂದು ನಡೆದ ಚುನಾವಣೆಯ ಮತ ಎಣಿಕೆ ರಾಜ್ಯದೆಲ್ಲೆಡೆ ಬಿರುಸಿನ ಸಾಗುತ್ತಿದೆ. ಹಾಗಿರುವಾಗ ಸೋಲು ಗೆಲುವು ಸಹಜ ಪ್ರಕ್ರಿಯೆ.
ಜನಾಭಿಪ್ರಾಯದ ಮುಂದೆ ಅಭ್ಯರ್ಥಿ ಅಥವಾ ಅಭ್ಯರ್ಥಿಗಳನ್ನು ಮುನ್ನಡೆಸುತ್ತಿರುವ ಪಕ್ಷಗಳು ತಲೆಬಾಗಲೇ ಬೇಕಾಗುತ್ತದೆ. ಇಂದು (ಬುಧವಾರ) ಮತ ಎಣಿಕೆ ಭರದಿಂದ ಸಾಗುತ್ತಿರುವಂತೆಯೇ ಪಕ್ಷಗಳನ್ನು ಬೆಂಬಲಿಸುವ ಅನುಯಾಯಿಗಳು ಕೂಡಾ ಬೇವು ಬೆಲ್ಲದ ರುಚಿಯನ್ನು ಸವಿದಿರಬಹುದು.
ಹಾಗಿರುವಾಗ ಮನಸ್ಸನ್ನು ತಣ್ಣಗಾಗಿಸಲು ಆಟೋ ಜಗತ್ತಿನ ಅತ್ಯಂತ ಆಕರ್ಷಣೆ ಎಂದೇ ಹೇಳಬಹುದಾದ ಮನಿಲಾ ಅಂತರಾಷ್ಟ್ರೀಯ ವಾಹನ ಪ್ರದರ್ಶನ ಮೇಳವನ್ನು (Manila International Auto Show) ನಾವು ನಿಮ್ಮ ಮುಂದಿಡುತ್ತಿದ್ದೇವೆ. ಇದು ನಿಮ್ಮಲ್ಲಿ ನಿರಾಳತೆ ತರುವ ಭರವಸೆಯನ್ನು ನಾವು ಹೊಂದಿದ್ದೇವೆ.
ಮನಿಲಾ ಅಂತರಾಷ್ಟ್ರೀಯ ಆಟೋ ಶೋ...
ಪಿಲಿಫೈನ್ಸ್‌ನ ಅತ್ಯಂತ ದೊಡ್ಡ ಆಟೋ ಶೋ ಆಗಿರುವ ಮನಿಲಾ ಅಂತರಾಷ್ಟ್ರೀಯ ಆಟೋ ಶೋ (MIAS) ತನ್ನದೇ ಆದ ಸ್ಥಾನಮಾನ ಉಳಿಸಿಕೊಂಡಿದೆ.
ಪ್ರದರ್ಶನ ಹಾಗೂ ಭೇಟಿ ನೀಡುವ ಜನರ ಸಂಖ್ಯೆಯಲ್ಲಿ ಮನಿಲಾ ಆಟೋ ಶೋ ಫಿಲಿಫೈನ್ಸ್‌ನ ಅತಿ ದೊಡ್ಡ ಆಟೋ ಶೋ ಎಂಬ ಖ್ಯಾತಿಗೆ ಪಾತ್ರವಾಗಿದೆ. ಹಿಂದೆ ಮನಿಲಾ ಅಂತರಾಷ್ಟ್ರೀಯ ಮೋಟಾರ್ ಶೋ ಎಂದು ಅರಿಯಲ್ಪಡುತ್ತಿದ್ದ ಈ ಆಟೋ ಶೋ, ವರ್ಷಂಪ್ರತಿ ಕಾರು ಉತ್ಸಾಹಿಗಳಿಗೆ ಅತ್ಯುನ್ನತ ಕೊಡುಗೆಯನ್ನು ನೀಡುವಲ್ಲಿ ಯಶಸ್ವಿಯಾಗಿದೆ.

2013 ಮನಿಲಾ ಅಂತರಾಷ್ಟ್ರೀಯ ಆಟೋ ಶೋ
ಈ ಬಾರಿಯ ಮನಿಲಾ ಆಟೋ ಶೋ ಎಪ್ರಿಲ್ 4ರಿಂದ 7ರ ವರೆಗೆ ಸಾಗಿತ್ತು. ಈ ಅವಧಿಯಲ್ಲಿ 96,000 ಜನರು ಭೇಟಿ ಕೊಟ್ಟಿರುವುದು ನೂತನ ದಾಖಲೆಯಾಗಿದೆ.

2013 ಮನಿಲಾ ಅಂತರಾಷ್ಟ್ರೀಯ ಆಟೋ ಶೋ

2013 ಮನಿಲಾ ಅಂತರಾಷ್ಟ್ರೀಯ ಆಟೋ ಶೋ

2013 ಮನಿಲಾ ಅಂತರಾಷ್ಟ್ರೀಯ ಆಟೋ ಶೋ

2013 ಮನಿಲಾ ಅಂತರಾಷ್ಟ್ರೀಯ ಆಟೋ ಶೋ

2013 ಮನಿಲಾ ಅಂತರಾಷ್ಟ್ರೀಯ ಆಟೋ ಶೋ

2013 ಮನಿಲಾ ಅಂತರಾಷ್ಟ್ರೀಯ ಆಟೋ ಶೋ

2013 ಮನಿಲಾ ಅಂತರಾಷ್ಟ್ರೀಯ ಆಟೋ ಶೋ

2013 ಮನಿಲಾ ಅಂತರಾಷ್ಟ್ರೀಯ ಆಟೋ ಶೋ

2013 ಮನಿಲಾ ಅಂತರಾಷ್ಟ್ರೀಯ ಆಟೋ ಶೋ

2013 ಮನಿಲಾ ಅಂತರಾಷ್ಟ್ರೀಯ ಆಟೋ ಶೋ

2013 ಮನಿಲಾ ಅಂತರಾಷ್ಟ್ರೀಯ ಆಟೋ ಶೋ

2013 ಮನಿಲಾ ಅಂತರಾಷ್ಟ್ರೀಯ ಆಟೋ ಶೋ

2013 ಮನಿಲಾ ಅಂತರಾಷ್ಟ್ರೀಯ ಆಟೋ ಶೋ

2013 ಮನಿಲಾ ಅಂತರಾಷ್ಟ್ರೀಯ ಆಟೋ ಶೋ

2013 ಮನಿಲಾ ಅಂತರಾಷ್ಟ್ರೀಯ ಆಟೋ ಶೋ

2013 ಮನಿಲಾ ಅಂತರಾಷ್ಟ್ರೀಯ ಆಟೋ ಶೋ

2013 ಮನಿಲಾ ಅಂತರಾಷ್ಟ್ರೀಯ ಆಟೋ ಶೋ

2013 ಮನಿಲಾ ಅಂತರಾಷ್ಟ್ರೀಯ ಆಟೋ ಶೋ

2013 ಮನಿಲಾ ಅಂತರಾಷ್ಟ್ರೀಯ ಆಟೋ ಶೋ

2013 ಮನಿಲಾ ಅಂತರಾಷ್ಟ್ರೀಯ ಆಟೋ ಶೋ

2013 ಮನಿಲಾ ಅಂತರಾಷ್ಟ್ರೀಯ ಆಟೋ ಶೋ

2013 ಮನಿಲಾ ಅಂತರಾಷ್ಟ್ರೀಯ ಆಟೋ ಶೋ

2013 ಮನಿಲಾ ಅಂತರಾಷ್ಟ್ರೀಯ ಆಟೋ ಶೋ

2013 ಮನಿಲಾ ಅಂತರಾಷ್ಟ್ರೀಯ ಆಟೋ ಶೋ

2013 ಮನಿಲಾ ಅಂತರಾಷ್ಟ್ರೀಯ ಆಟೋ ಶೋ

2013 ಮನಿಲಾ ಅಂತರಾಷ್ಟ್ರೀಯ ಆಟೋ ಶೋ

2013 ಮನಿಲಾ ಅಂತರಾಷ್ಟ್ರೀಯ ಆಟೋ ಶೋ

2013 ಮನಿಲಾ ಅಂತರಾಷ್ಟ್ರೀಯ ಆಟೋ ಶೋ

2013 ಮನಿಲಾ ಅಂತರಾಷ್ಟ್ರೀಯ ಆಟೋ ಶೋ

2013 ಮನಿಲಾ ಅಂತರಾಷ್ಟ್ರೀಯ ಆಟೋ ಶೋ

2013 ಮನಿಲಾ ಅಂತರಾಷ್ಟ್ರೀಯ ಆಟೋ ಶೋ

2013 ಮನಿಲಾ ಅಂತರಾಷ್ಟ್ರೀಯ ಆಟೋ ಶೋ

2013 ಮನಿಲಾ ಅಂತರಾಷ್ಟ್ರೀಯ ಆಟೋ ಶೋ

2013 ಮನಿಲಾ ಅಂತರಾಷ್ಟ್ರೀಯ ಆಟೋ ಶೋ

2013 ಮನಿಲಾ ಅಂತರಾಷ್ಟ್ರೀಯ ಆಟೋ ಶೋ

2013 ಮನಿಲಾ ಅಂತರಾಷ್ಟ್ರೀಯ ಆಟೋ ಶೋ

2013 ಮನಿಲಾ ಅಂತರಾಷ್ಟ್ರೀಯ ಆಟೋ ಶೋ

2013 ಮನಿಲಾ ಅಂತರಾಷ್ಟ್ರೀಯ ಆಟೋ ಶೋ

2013 ಮನಿಲಾ ಅಂತರಾಷ್ಟ್ರೀಯ ಆಟೋ ಶೋ

2013 ಮನಿಲಾ ಅಂತರಾಷ್ಟ್ರೀಯ ಆಟೋ ಶೋ

2013 ಮನಿಲಾ ಅಂತರಾಷ್ಟ್ರೀಯ ಆಟೋ ಶೋ

2013 ಮನಿಲಾ ಅಂತರಾಷ್ಟ್ರೀಯ ಆಟೋ ಶೋ

2013 ಮನಿಲಾ ಅಂತರಾಷ್ಟ್ರೀಯ ಆಟೋ ಶೋ

2013 ಮನಿಲಾ ಅಂತರಾಷ್ಟ್ರೀಯ ಆಟೋ ಶೋ

2013 ಮನಿಲಾ ಅಂತರಾಷ್ಟ್ರೀಯ ಆಟೋ ಶೋ

2013 ಮನಿಲಾ ಅಂತರಾಷ್ಟ್ರೀಯ ಆಟೋ ಶೋ

2013 ಮನಿಲಾ ಅಂತರಾಷ್ಟ್ರೀಯ ಆಟೋ ಶೋ

2013 ಮನಿಲಾ ಅಂತರಾಷ್ಟ್ರೀಯ ಆಟೋ ಶೋ

2013 ಮನಿಲಾ ಅಂತರಾಷ್ಟ್ರೀಯ ಆಟೋ ಶೋ

2013 ಮನಿಲಾ ಅಂತರಾಷ್ಟ್ರೀಯ ಆಟೋ ಶೋ

2013 ಮನಿಲಾ ಅಂತರಾಷ್ಟ್ರೀಯ ಆಟೋ ಶೋ

2013 ಮನಿಲಾ ಅಂತರಾಷ್ಟ್ರೀಯ ಆಟೋ ಶೋ

2013 ಮನಿಲಾ ಅಂತರಾಷ್ಟ್ರೀಯ ಆಟೋ ಶೋ

2013 ಮನಿಲಾ ಅಂತರಾಷ್ಟ್ರೀಯ ಆಟೋ ಶೋ

2013 ಮನಿಲಾ ಅಂತರಾಷ್ಟ್ರೀಯ ಆಟೋ ಶೋ

2013 ಮನಿಲಾ ಅಂತರಾಷ್ಟ್ರೀಯ ಆಟೋ ಶೋ

2013 ಮನಿಲಾ ಅಂತರಾಷ್ಟ್ರೀಯ ಆಟೋ ಶೋ

2013 ಮನಿಲಾ ಅಂತರಾಷ್ಟ್ರೀಯ ಆಟೋ ಶೋ

2013 ಮನಿಲಾ ಅಂತರಾಷ್ಟ್ರೀಯ ಆಟೋ ಶೋ



Click it and Unblock the Notifications








