ಚೀನಾದಲ್ಲಿ ಸ್ಫೋಟಿಸಿದ ಜ್ವಾಲಾಮುಖಿ; ಮುಂದೇನು?

By Nagaraja

ಇದೇನು ಚೀನಾದ ಶಾಂಘೈನಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿತೇ ಎಂದು ಗಾಬರಿಯಾಗಬೇಡಿರಿ. ವಿಷಯ ಇಷ್ಟೇ, ಶಾಂಘೈನಲ್ಲಿ ಸಾಗುತ್ತಿರುವ ಪ್ರತಿಷ್ಠಿತ 2013 ಆಟೋ ಶೋದಲ್ಲಿ ನೂತನ ಜ್ವಾಲಾಮುಖಿ (vulcano) ಸೂಪರ್ ಕಾರೊಂದು ನೆರೆದಿದ್ದ ಪ್ರೇಕ್ಷಕರನ್ನು ಬೆರಗುಗೊಳಿಸಿದೆ.

ಅಷ್ಟೊಂದು ಹೆಸರಾಂತವಲ್ಲದ ಐಕೊನಾ (icona) ಕಾರು ಸಂಸ್ಥೆಯು ಈ ಆಕರ್ಷಕ ಜ್ವಾಲಾಮುಖಿ ಕಾನ್ಸೆಪ್ಟ್ ಕಾರನ್ನು ಬಿಡುಗಡೆಗೊಳಿಸಿದೆ. ಇದು ಈ ಬಾರಿ ಶಾಂಘೈನಲ್ಲಿ ಪ್ರದರ್ಶನಗೊಂಡಿರುವ ಅತ್ಯುತ್ತಮ ಕಾರುಗಳಲ್ಲಿ ಒಂದಾಗಿದೆ.

ಐಕೊನಾ, ಚೀನಾದ ಶಾಂಘೈನಲ್ಲಿ ನೆಲೆಯೂರಿರುವ ಯುರೋಪ್ ಆಟೋ ಡಿಸೈನ್ ಕಂಪನಿಯಾಗಿದೆ. ಚೀನಾದಲ್ಲಿ ಅಬ್ಬರಿಸಿದ ವೊಲ್ಕನೊ ಕಾರಿನ ವೈಶಿಷ್ಟ್ಯಗಳ ಬಗ್ಗೆ ಅರಿಯೋಣವೇ...

ಚೀನಾದಲ್ಲಿ ಸ್ಫೋಟಿಸಿದ ಜ್ವಾಲಾಮುಖಿ; ಮುಂದೇನು?

ಫೆರಾರಿ 599 ಜಿಟಿಒ ಕಾರಿನಿಂದ ಸ್ಪೂರ್ತಿ ಪಡೆದು ನೂತನ ಕಾರು ರಚಿಸಲಾಗಿದೆ. ಹಾಗಿದ್ದರೂ ತನ್ನದೇ ಆದ ವಿಶಿಷ್ಟ ವಿನ್ಯಾಸ ಕಾಪಾಡಿಕೊಳ್ಳುವಲ್ಲಿ ವೊಲ್ಕನೊ ಯಶಸ್ವಿಯಾಗಿದೆ.

ಚೀನಾದಲ್ಲಿ ಸ್ಫೋಟಿಸಿದ ಜ್ವಾಲಾಮುಖಿ; ಮುಂದೇನು?

ಇದರಲ್ಲಿ ವಿ6 ಹಾಗೂ ವಿ12 ಪವರ್ ಟ್ರೈನ್ ಬಳಸಲಾಗಿದೆ. ಹಾಗೆಯೇ 6.0 ಲೀಟರ್ ಎಂಜಿನ್ ಹೊಂದಿರಲಿದೆ.

ಚೀನಾದಲ್ಲಿ ಸ್ಫೋಟಿಸಿದ ಜ್ವಾಲಾಮುಖಿ; ಮುಂದೇನು?

ಇನ್ನು 0-100 ಕೀ.ಮೀ. ದೂರವನ್ನು ಮೂರು ಸೆಕೆಂಡುಗಳಲ್ಲಿ ಕ್ರಮಿಸುವ ಸಾಮರ್ಥ್ಯ ಹೊಂದಿದೆ. ಇದರ ಗರಿಷ್ಠ ವೇಗತೆ ಪ್ರತಿ ಗಂಟೆಗೆ 350 ಕೀ. ಮೀ. ಆಗಿದೆ.

Icona Vulcano

Icona Vulcano

Icona Vulcano

Icona Vulcano

Icona Vulcano

Icona Vulcano

Icona Vulcano

Icona Vulcano

Icona Vulcano

Icona Vulcano

Icona Vulcano

Icona Vulcano

Icona Vulcano

Icona Vulcano

Icona Vulcano

Icona Vulcano

Icona Vulcano

Icona Vulcano

Icona Vulcano

Icona Vulcano

Icona Vulcano

Icona Vulcano

More from DriveSpark

Article Published On: Thursday, April 25, 2013, 12:39 [IST]
English summary
From a hitherto unknown company named Icona comes a stunningly beautiful exotic car, Vulcano. Icona Vulcano is one of the best car that has made its world debut at the ongoing 2013 Shanghai Auto Show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+