ಮೊದಲ ದೇಶಿ ಸೂಪರ್ ಕಾರು ವಿನ್ಯಾಸ ಮಾಡಿದ ದಿಲೀಪ್

ಈ ಸೂಪರ್ ಕಾರು ರಸ್ತೆಗಿಳಿಯುವುದು ಮುಂದಿನ ವರ್ಷ. ಡಿಸಿ ಡಿಸೈನ್ ಕಂಪನಿಯು ವರ್ಷಕ್ಕೆ 3 ಸಾವಿರ ಕಾರುಗಳನ್ನು ಉತ್ಪಾದಿಸಲು ನಿರ್ಧರಿಸಿದೆ. ಈ ಕಾರಿನ ಕುರಿತಾದ ಕೆಲವು ಮಾಹಿತಿಗಳು ಇಲ್ಲಿವೆ.

India’s first supercar DC Avanti unveiled by Amitabh Bachchan

ಮೊದಲ ನೋಟಕ್ಕೆ ಈ ಸೂಪರ್ ಕಾರು ಲಂಬೊರ್ಗಿನಿ ಮುರ್ಸಿಲಾಗೊ ಅಥವಾ ಅವೆಂಟಡೊರ್ ಕಾರುಗಳಂತೆ ಕಾಣುತ್ತಿದೆ. ಈ ದೇಶಿ ಸೂಪರ್ ಕಾರು ಟರ್ಬೊಚಾರ್ಜ್ ಡ್ ವಿ6 ಹೋಂಡಾ ಪೆಟ್ರೋಲ್ ಎಂಜಿನ್ ಹೊಂದಿದೆ.

ಈ ಶಕ್ತಿಶಾಲಿ ಎಂಜಿನ್ ಡ್ರೈವರ್ ಸೀಟಿನ ಹಿಂಭಾಗದಲ್ಲಿ ಎರಡು ಆಕ್ಸೆಲ್ ನಡುವೆ ಇರಲಿದೆ. ಈ ರೀತಿ ಹೆಚ್ಚಿನ ಯುರೋಪ್ ಸೂಪರ್ ಕಾರುಗಳ ಡೀಸೆಲ್ ಎಂಜಿನ್ ಅಳವಡಿಸಲಾಗುತ್ತದೆ. ಈ ಕಾರಿನ ತೂಕ ಸುಮಾರು 1,550 ಕೆ.ಜಿ ಇರಲಿದೆ. ದರ ಸುಮಾರು 30 ಲಕ್ಷ ರುಪಾಯಿ ಆಸುಪಾಸಿನಲ್ಲಿರಲಿದೆ.

ಈ ಕಾರಿನ ಮಾರಾಟ ಆರಂಭವಾಗಲು 2013ರವರೆಗೆ ಕಾಯಬೇಕು. "ನಾವು ಡಿಸೈನ್ ಹೌಸಿನಿಂದ ಪ್ರೊಡಕ್ಷನ್ ಹೌಸಿಗೆ ಹೋಗಲಿದ್ದೇವೆ. ನೂತನ ಸೂಪರ್ ಕಾರು ನೋಡಲು ಆಕರ್ಷಕವಾಗಿದ್ದು, ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲದಂತೆ ಅಭಿವೃದ್ಧಿಪಡಿಸಲಾಗಿದೆ" ಎಂದು ಡಿಸಿ ಡಿಸೈನ್ ವಿನ್ಯಾಸಕರಾದ ದಿಲಿಪ್ ಚೌಬ್ರಿಯಾ ಹೇಳಿದ್ದಾರೆ.

More from DriveSpark

Article Published On: Tuesday, January 10, 2012, 10:03 [IST]
English summary
India’s first Supercar DC Avanti unveiled by Bollywood legendary film star Amitabh Bachchan at Delhi Auto Expo 2012. Pune-based automobile design centre DC Design designed DC Avanti Super car.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+