'ಪಿಂಕ್ ಸಿಟಿ' ಜೈಪುರದಲ್ಲಿ ವಿಂಟೇಜ್ ಕಾರುಗಳ ಕಲರವ

By Nagaraja

ಇತಿಹಾಸ ಪ್ರಸಿದ್ಧ ಪಿಂಕ್ ಸಿಟಿ ಜೈಪುರದಲ್ಲಿ ಆಡಿ ಇಂಡಿಯಾ, ರಜಪೂತ ಅಟೋಮೋಟಿವ್ ಸ್ಪೋರ್ಟ್ಸ್ ಕಾರ್ ಕ್ಲಬ್ ಹಾಗೂ ರಾಜಸ್ತಾನ ರಾಜ್ಯ ಪ್ರವಾಸೋದ್ಯಮ ನೇತೃತ್ವದಲ್ಲಿ ಕಳೆದ ಭಾನುವಾರ ಹಿಂದಿನ ಮಹಾರಾಜರ ಕಾಲಘಟ್ಟವನ್ನು ನೆನಪಿಸಿಕೊಳ್ಳುವಂತಹ ವಿಂಟೇಜ್ ಕಾರು Rally ಹಮ್ಮಿಕೊಳ್ಳಲಾಗಿತ್ತು.

100ಕ್ಕಿಂತಲೂ ಹೆಚ್ಚು ಹಳೆಯ ಕಾರುಗಳು 15ನೇ ವಿಂಟೇಜ್ ಹಾಗೂ ಕ್ಲಾಸಿಕ್ ಕಾರು Rallyಯಲ್ಲಿ ಭಾಗವಹಿಸಿರುವುದು ಆಯೋಜಕರು ಹೆಮ್ಮೆಪಡುವಂತಾಗಿತ್ತು. ಜೈ ಮಹಲ್ ಪ್ಯಾಲೇಸ್‌ನಿಂದ ಕಾಸ್ಲೆ ಕನೋಟಾ ಮೂಲಕ ಸುಮಾರು 70 ಕೀ.ಮೀಗಳಷ್ಟು ದೂರ ಕ್ರಮಿಕರಿಸಲಾಗಿತ್ತು.

ಪ್ರಶಸ್ತಿ ವಿಜೇತ ಪಟ್ಟಿ ಇಂತಿದೆ:

  • ಸೊಬಗಿನ ಕಾರು- Buick 90L 91935
  • ನೈಜ ಕಾರು- ಫೋರ್ಡ್ ಎ (1928)
  • ಹಳೆಯ ಕಾರು- ಆಸ್ಟನ್ ಚುಮ್ಮಿ (1923)
  • ಯೂನಿಕ್ ಕಾರು- ಮರ್ಸಿಡಿಸ್ ಬೆಂಝ್ (1939)
  • ಅತ್ಯುತ್ತಮ ಪೂರ್ವಸ್ಥಿತಿಗೆ ತಂದ ಕಾರು- ಫೋರ್ಡ್ ಪಿಕ್ ಅಪ್ (1932)

ಎರಡು ದಿನಗಳ ಪರ್ಯಂತ ಸಾಗಿದ ಕಾರ್ಯಕ್ರಮದ ಮೊದಲ ದಿನದಲ್ಲಿ ವಿಂಟೇಜ್ ಕಾರುಗಳ ಪ್ರದರ್ಶನ ನಡೆದರೆ ಅಂತಿಮ ದಿನದಲ್ಲಿ Rally ಹಮ್ಮಿಕೊಳ್ಳಲಾಗಿತ್ತು.

ಆಡಿ 100 ಹಾಗೂ ಆಡಿ ಆರ್8 ಸ್ಪೋರ್ಟ್ಸ್ ಕಾರುಗಳು ಪ್ರಮುಖ ಆಕರ್ಷಣೆಯಾಗಿದ್ದವು. 1985ರ ವಲ್ಡ್ ಸಿರೀಸ್ ಕ್ರಿಕೆಟ್‌ನಲ್ಲಿ ಅದ್ಭುತ ನಿರ್ವಹಣೆಗಾಗಿ ರವಿಶಾಸ್ತ್ರಿಗೆ ನೀಡಲಾಗಿದ್ದ ಆಡಿ 100 ಕಾರು ಗಮನ ಸೆಳೆದಿತ್ತು.

15th Vintage & Classic Car Rally in the Pink City

15ನೇ ವಿಂಟೇಜ್ ಹಾಗೂ ಕ್ಲಾಸಿಕ್ ಕಾರು Rallyಯನ್ನು ಆಡಿ ಇಂಡಿಯಾ ಮುಖ್ಯಸ್ಥ Michael Perschke ಉದ್ಘಾಟಿಸಿದ್ದರು.

Audi 100

Audi 100

Audi Lounge

Audi Lounge

15th Vintage & Classic Car Rally in the Pink City

Rally ಅಂತಿಮದಲ್ಲಿ ಈ ಕೆಳಕಂಡ ವಿಭಾಗಗಳಲ್ಲಿ ವಿಜೇತ ವಿಂಟೇಜ್ ಕಾರು ಮಾಲಿಕರನ್ನು ಸನ್ಮಾನಿಸಲಾಯಿತು.

ಪ್ರಶಸ್ತಿ ಪಟ್ಟಿ ಇಂತಿದೆ

ಪ್ರಶಸ್ತಿ ಪಟ್ಟಿ ಇಂತಿದೆ

ಸೊಬಗಿನ ಕಾರು- Buick 90L 91935

ನೈಜ ಕಾರು- ಫೋರ್ಡ್ ಎ (1928)

ಹಳೆಯ ಕಾರು- ಆಸ್ಟನ್ ಚುಮ್ಮಿ (1923)

ಯೂನಿಕ್ ಕಾರು- ಮರ್ಸಿಡಿಸ್ ಬೆಂಝ್ (1939)

ಅತ್ಯುತ್ತಮ ಪೂರ್ವಸ್ಥಿತಿಗೆ ತಂದ ಕಾರು- ಫೋರ್ಡ್ ಪಿಕ್ ಅಪ್ (1932)

ಪಿಂಕ್ ಸಿಟಿಯಲ್ಲಿ ವಿಂಟೇಜ್ ಕಾರುಗಳ ಕಲರವ

ಪಿಂಕ್ ಸಿಟಿಯಲ್ಲಿ ವಿಂಟೇಜ್ ಕಾರುಗಳ ಕಲರವ

ಪಿಂಕ್ ಸಿಟಿಯಲ್ಲಿ ವಿಂಟೇಜ್ ಕಾರುಗಳ ಕಲರವ

ಪಿಂಕ್ ಸಿಟಿಯಲ್ಲಿ ವಿಂಟೇಜ್ ಕಾರುಗಳ ಕಲರವ

More from DriveSpark

Article Published On: Monday, March 4, 2013, 16:28 [IST]
English summary
Audi India took park in the 15th Vintage & Classic Car Rally that was held in Jaipur this weekend. The rally which was organized by Rajasthan Tourism & Rajputana Automotive Sports Car Club, Jaipur, along with Audi was inaugurated by Audi India Head, Mr. Michael Perschke.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+