ಸ್ಕೋಡಾ ರಾಪಿಡ್ ಸ್ಪೋರ್ಟ್ಸ್ ಕಾರು ಕಾನ್ಸೆಪ್ಟ್ ಆಗಮನ
ಜಗತ್ತಿಗೆ ಆಕರ್ಷಕ ಕಾರನ್ನು ಪರಿಚಯಿಸಲು ಹೊರಟಿರುವ ಚೆಕ್ ಗಣರಾಜ್ಯದ ವಾಹನ ತಯಾರಕ ಕಂಪನಿಯಾದ ಸ್ಕೋಡಾ, ರಾಪಿಡ್ ಆವೃತ್ತಿಯ ನೂತನ ಕ್ರೀಡಾ ಆವೃತ್ತಿ ಕಾನ್ಸೆಪ್ಟ್ ಕಾರನ್ನು ಪರಿಚಯಿಸಿದೆ.
2013ರ ವೋರ್ಥೆರ್ಸೀ (Wörthersee) ಆಟೋ ಶೋದಲ್ಲಿ ಇದು ಪ್ರದರ್ಶನ ಕಂಡಿದೆ. ನಿಜವಾಗಿಯೂ ರಾಪಿಡ್ ಸ್ಪೋರ್ಟ್ ಕಾನ್ಸೆಪ್ಟ್ ಬೆರಗುಗೊಳಿಸುವಂತಹ ವಿನ್ಯಾಸ ಪಡೆದುಕೊಂಡಿದೆ. ಇದು ಸ್ಪೋರ್ಟಿ, ಆಕ್ರಮಣಕಾರಿ ಹೆಚ್ಚು ಆರಾಮದಾಯಕ ವಿನ್ಯಾಸ ಪಡೆದುಕೊಂಡಿದೆ.
ಜರ್ಮನಿಯ ವರ್ಥಸ್ಸೆ ವಾಹನ ಮೇಳದಲ್ಲಿ ಹಲವು ಕಾನ್ಸೆಪ್ಟ್ ಕಾರುಗಳ ಪ್ರದರ್ಶನ ಕಂಡಿದೆ. ಇದರಲ್ಲಿ 2013 ಓಕ್ಟಾವಿಯಾ ಕಾಂಬಿ, ಫಾಬಿಯಾ ಆರ್‌ಎಸ್ ಮೋಟಾರ್ ಸ್ಪೋರ್ಟ್ ಹಾಗೂ ಫಾಬಿಯಾ ಎಸ್2000 Rally ಕಾರುಗಳು ಪ್ರಮುಖವಾಗಿದೆ.

Skoda Rapid Sport Concept

Skoda Rapid Sport Concept

Skoda Rapid Sport Concept

Skoda Rapid Sport Concept

2013 Octavia Combi

Fabia RS Motorsport

Fabia S2000 Rally Car



Click it and Unblock the Notifications








