ಸದ್ಯದಲ್ಲೇ ಭಾರತೀಯ ರಸ್ತೆಗಳಲ್ಲೂ ಜೀಪ್ ಅಬ್ಬರ

Written By:

ಅಮೆರಿಕ ಎಸ್‌ಯುವಿ ವಾಹನ ತಯಾರಕ ಕಂಪನಿಯಾದ ಜೀಪ್, ಶಾಂಘೈ ಆಟೋ ಶೋದಲ್ಲಿ ಆಕರ್ಷಕ 2014 ಗ್ರಾಂಡ್ ಕೆರೊಕೆ ಪರಿಚಯಿಸಿದೆ. ಬಲ್ಲ ಮೂಲಗಳ ಪ್ರಕಾರ ನಿಕಟ ಭವಿಷ್ಯದಲ್ಲಿ ಈ ನೂತನ ವಾಹನ ಭಾರತ ಮಾರುಕಟ್ಟೆಯನ್ನು ಪ್ರವೇಶ ಪಡೆಯಲಿದೆ.

ಬೆಳೆದು ಬರುತ್ತಿರುವ ಭಾರತ ಮಾರುಕಟ್ಟೆಯಲ್ಲಿ ಕ್ರೀಡಾ ಬಳಕೆಯ ವಾಹನಗಳಿಗೆ ಭಾರಿ ಬೇಡಿಕೆಯಿದೆ. ಇತ್ತೀಚಿನ ಡಸ್ಟರ್ ಯಶಸ್ವಿ ಇನ್ನು ಹೆಚ್ಚಿನ ವಿದೇಶಿ ಕಂಪನಿಗಳನ್ನು ಭಾರತದತ್ತ ಕಣ್ಣೆತ್ತಿ ನೋಡುವಂತೆ ಮಾಡಿದೆ.

ನಿಮ್ಮ ಮಾಹಿತಿಗಾಗಿ ಕಳೆದ ನ್ಯೂಯಾರ್ಕ್ ಆಟೋ ಶೋದಲ್ಲಿ ಜೀಪ್ ಅನಾವರಣಗೊಂಡಿತ್ತು. ಇದಾದ ಬಳಿಕ ಚೀನಾ ಶಾಂಘೈ ಆಟೋ ಶೋದಲ್ಲೂ ಗಮನ ಸೆಳೆದಿದೆ.

ಕೆಲವು ದಿನಗಳ ಹಿಂದೆಯಷ್ಟೇ ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಡುವುದಾಗಿ ಜೀಪ್ ಘೋಷಿಸಿತ್ತು. ಸ್ಮರ್ಧಾತ್ಮಕ ದರಗಳಲ್ಲಿ ಆಗಮನವಾದ್ದಲ್ಲಿ ಖಂಡಿತವಾಗಿಯೂ ದೇಶದ ರಸ್ತೆಗಳಲ್ಲಿ ಜೀಪ್ ಭಾರಿ ಶಬ್ದ ಮಾಡಲಿದೆ.

To Follow DriveSpark On Facebook, Click The Like Button
ನೂತನ ಜೀಪ್ ಗ್ರಾಂಡ್ ಕೆರೊಕೆ

ನೂತನ ಜೀಪ್ ಗ್ರಾಂಡ್ ಕೆರೊಕೆ

ನೂತನ ಜೀಪ್ ಗ್ರಾಂಡ್ ಕೆರೊಕೆ

ನೂತನ ಜೀಪ್ ಗ್ರಾಂಡ್ ಕೆರೊಕೆ

ನೂತನ ಜೀಪ್ ಗ್ರಾಂಡ್ ಕೆರೊಕೆ

ನೂತನ ಜೀಪ್ ಗ್ರಾಂಡ್ ಕೆರೊಕೆ

ನೂತನ ಜೀಪ್ ಗ್ರಾಂಡ್ ಕೆರೊಕೆ

ನೂತನ ಜೀಪ್ ಗ್ರಾಂಡ್ ಕೆರೊಕೆ

ನೂತನ ಜೀಪ್ ಗ್ರಾಂಡ್ ಕೆರೊಕೆ

ನೂತನ ಜೀಪ್ ಗ್ರಾಂಡ್ ಕೆರೊಕೆ

ನೂತನ ಜೀಪ್ ಗ್ರಾಂಡ್ ಕೆರೊಕೆ

ನೂತನ ಜೀಪ್ ಗ್ರಾಂಡ್ ಕೆರೊಕೆ

ನೂತನ ಜೀಪ್ ಗ್ರಾಂಡ್ ಕೆರೊಕೆ

ನೂತನ ಜೀಪ್ ಗ್ರಾಂಡ್ ಕೆರೊಕೆ

ನೂತನ ಜೀಪ್ ಗ್ರಾಂಡ್ ಕೆರೊಕೆ

ನೂತನ ಜೀಪ್ ಗ್ರಾಂಡ್ ಕೆರೊಕೆ

ನೂತನ ಜೀಪ್ ಗ್ರಾಂಡ್ ಕೆರೊಕೆ

ನೂತನ ಜೀಪ್ ಗ್ರಾಂಡ್ ಕೆರೊಕೆ

ನೂತನ ಜೀಪ್ ಗ್ರಾಂಡ್ ಕೆರೊಕೆ

ನೂತನ ಜೀಪ್ ಗ್ರಾಂಡ್ ಕೆರೊಕೆ

ನೂತನ ಜೀಪ್ ಗ್ರಾಂಡ್ ಕೆರೊಕೆ

ನೂತನ ಜೀಪ್ ಗ್ರಾಂಡ್ ಕೆರೊಕೆ

ನೂತನ ಜೀಪ್ ಗ್ರಾಂಡ್ ಕೆರೊಕೆ

ನೂತನ ಜೀಪ್ ಗ್ರಾಂಡ್ ಕೆರೊಕೆ

ನೂತನ ಜೀಪ್ ಗ್ರಾಂಡ್ ಕೆರೊಕೆ

ನೂತನ ಜೀಪ್ ಗ್ರಾಂಡ್ ಕೆರೊಕೆ

ನೂತನ ಜೀಪ್ ಗ್ರಾಂಡ್ ಕೆರೊಕೆ

ನೂತನ ಜೀಪ್ ಗ್ರಾಂಡ್ ಕೆರೊಕೆ

English summary
Jeep has unveils its new Jeep Cherokee at on going 2013 Shanghai Auto Show. May be this year Jeep will launch this awesome SUV Grand Cherokee in Indian market too.
Story first published: Friday, May 17, 2013, 16:40 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark