ಜಿನೆವಾ ಮೋಟಾರ್ ಶೋ; ಇದು ಲೇಟೆಸ್ಟ್ ಕಲೆಕ್ಷನ್

ಪ್ರತಿ ವರ್ಷದಂತೆ 83ನೇ ಜಿನೆವಾ ಅಂತರಾಷ್ಟ್ರೀಯ ಮೋಟಾರ್ ಶೋ, ಆಟೋ ಮೊಬೈಲ್ ಜಗತ್ತಿನ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದರಂತೆ ಮುಂಚೂಣಿಯ ಕಾರು ತಯಾರಕ ಕಂಪನಿಗಳು ಅತಿ ನೂತನ ಕಾನ್ಸೆಪ್ಟ್ ಕಾರುಗಳನ್ನು ಅನಾವರಣಗೊಳಿಸಿದೆ.

ಮಾರ್ಚ್ 7ರಿಂದ ಆರಂಭವಾಗಿರುವ ಜಿನೆವಾ ಮೋಟಾರ್ ಶೋ 17ರ ವರೆಗೂ ಮುಂದುವರಿಯಲಿದೆ. ಹಿಂದಿನಂತೆ ಈ ಸಲವೂ ರೂಪದರ್ಶಿಗಳು ಕಾರು ಪ್ರದರ್ಶನ ಯಶಸ್ವಿಗೊಳಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಗ್ರಾಹಕರಲ್ಲಿ ಆಟೋ ಕ್ರೇಜ್ ಹುಟ್ಟಿಸುವಲ್ಲಿ ಹಾಗೂ ನೂತನ ಬ್ರಾಂಡ್ ಅನಾವರಣ ಮಾಡುವುದರಲ್ಲಿ ಮಾಡೆಲ್‌ಗಳ ಪಾತ್ರ ಮಹತ್ತರವಾಗಿತ್ತು. ಹಾಗಿದ್ದರೆ ಬನ್ನಿ ಈ ವರೆಗೆ ಜಿನೆವಾದಲ್ಲಿ ಅನಾವರಣಗೊಂಡಿರುವ ಉತ್ಪಾದಕ ಹಾಗೂ ಕಾನ್ಸೆಪ್ಟ್ ಮಾಡೆಲ್ ಕಾರುಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಯೋಣ ಬನ್ನಿ

ಉತ್ಪಾದಕ ಕಾರುಗಳ ಪರಿಚಯ (Production car introductions):

  • ಫೆರಾರಿ ಲಾಫೆರಾರಿ ( Ferrari LaFerrari)
  • ಲಂಬೋರ್ಗಿನಿ ವೆನನೊ (Lamborghini Veneno)
  • ಮೆಕ್‌ಲಾರೆನ್ ಪಿ1 (McLaren P1)
  • ಓಪೆಲ್ ಕಾಸ್ಕಡಾ (Opel Cascada
  • ಕ್ಯೂರೊಸ್ (Qoros)
  • ಸುಜುಕಿ ಎಸ್‌ಎಕ್ಸ್4 (Suzuki SX4)

ಕಾನ್ಸೆಪ್ಟ್ ಕಾರುಗಳ ಪರಿಚಯ (Concept car introductions):

Article Published On: Thursday, March 7, 2013, 16:05 [IST]
English summary
83rd International Motor Show,March 2013 Geneva, international exhibition of new automobile and car. All brands and new models and concept cars unveiled.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+