ಲಂಬೋರ್ಗಿನಿ 50; ಭರ್ಜರಿ ಹೈಪರ್ ಕಾರು ಎಂಟ್ರಿ

Written By:

ಆಟೋಮೊಬೈಲ್ ಜಗತ್ತಿಗೆ ಕಾಲಿಟ್ಟಿರುವ 50 ವರ್ಷಾಚರಣೆಯ ಸಂಭ್ರಮದಲ್ಲಿರುವ ಲಂಬೋರ್ಗಿನಿ, ಜಿನೆವಾ ಮೋಟಾರ್ ಶೋದಲ್ಲಿ ಅತಿ ನೂತನ ವೆನನೊ ಹೈಪರ್ ಕಾರು ಬಿಡುಗಡೆ ಮಾಡಿದೆ.

ಅವೆಂಟಡೊರ್ ತಲಹದಿಯಲ್ಲಿ ನಿರ್ಮಾಣವಾಗಿರುವ ಈ ರೋಡ್ ರೇಸ್ ಕಾರು 740 ಬಿಎಚ್‌ಪಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ನಡುವೆ ತಲಾ 21.4 ಕೋಟಿ ರೂಪಾಯಿಗಳಿಗೆ ಎಲ್ಲ ಮೂರು ಮಾಡೆಲ್‌ಗಳು ಮಾರಾಟವಾಗಿದೆ.

ಅವೆಂಟಡೊರ್ ಪ್ಲಾಟ್ ಫಾರ್ಮ್‌ನಲ್ಲಿ ನಿರ್ಮಾಣವಾಗಿದ್ದರೂ ಈ ಸ್ಟ್ರೀಟ್ ಲೀಗಲ್ ರೇಸಿಂಗ್ ಕಾರಿನಲ್ಲಿ ಲಂಬೋರ್ಗಿನಿ ಹಲವಾರು ಬದಲಾವಣೆಗಳನ್ನು ತಂದಿದೆ. ಇದರ ಬಾಡಿ, ಮೊನೊಕೊಕ್ಯೂ ಚಾಸೀಸ್, ಏರೋಡೈನಾಮಿಕ್ ಕ್ಷಮತೆಯುಳ್ಳ ಬಾಡಿ ವರ್ಕ್, ಹಾಗೂ 6.5 ಲೀಟರ್ ವಿ12 ಎಂಜಿನ್ ಪ್ರಮುಖವೆನಿಸಿದೆ.

ಟ್ವಿಟರ್‌ನಲ್ಲಿ ನಮ್ಮನ್ನು ಫಾಲೊ ಮಾಡಿ

To Follow DriveSpark On Facebook, Click The Like Button
Lamborghini Veneno Hypercar

ಪ್ರಸ್ತುತ ಲಂಬೋರ್ಗಿನಿ ಹೈಪರ್ ಕಾರು ಜಿನೆವಾ ಮೋಟಾರ್ ಶೋದಲ್ಲಿ ಕಾರು ಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

Lamborghini Veneno Hypercar

ತನ್ನ ಖ್ಯಾತಿಗೆ ತಕ್ಕಂತೆ ಲಂಬೋರ್ಗಿನಿ ವೆನೆನೊ ಹೈಪರ್ ಕಾರು ನಿರ್ಮಾಣವಾಗಿದೆ. ಈ ಮೂಲಕ 50ನೇ ವರ್ಷಾಚರಣೆಯನ್ನು ಭರ್ಜರಿಯಾಗಿ ಆಚರಿಸುತ್ತಿದೆ.

Lamborghini Veneno Hypercar

6.5 ಲೀಟರ್ ಎಂಜಿನ್ 750 ಎಚ್‌ಪಿ (552 ಕೆಡಬ್ಲ್ಯು) ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಅತ್ಯಂತ ವೇಗದಲ್ಲಿ ಬದಲಾಯಿಸಬಲ್ಲ 7 ಸ್ಪೀಡ್ ಐಎಸ್‌ಆರ್ ಟ್ರಾನ್ಸ್‌ಮಿಷನ್ ಹೊಂದಿದೆ.

ನಿರ್ವಹಣೆ

ನಿರ್ವಹಣೆ

ಗರಿಷ್ಠ ವೇಗ: ಗಂಟೆಗೆ 355 ಕೀ.ಮೀ.

ವೇಗವರ್ಧನೆ (0-100): 2.8 ಸೆಕೆಂಡು

ಲಂಬೋರ್ಗಿನಿ ವೆನನೊ ಹೈಪರ್ ಕಾರು

ಲಂಬೋರ್ಗಿನಿ ವೆನನೊ ಹೈಪರ್ ಕಾರು

ಲಂಬೋರ್ಗಿನಿ ವೆನನೊ ಹೈಪರ್ ಕಾರು

ಲಂಬೋರ್ಗಿನಿ ವೆನನೊ ಹೈಪರ್ ಕಾರು

English summary
Automobili Lamborghini's 50th anniversary celebratory car, the extremely limited Lamborghini Veneno has been catching the the attention of everyone around the world, be it auto enthusiasts or otherwise. The Veneno is also the most powerful street legal Lamborghini ever produced.
Story first published: Thursday, March 7, 2013, 12:44 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark