ImportFest ವ್ಯಾಂಕೋವರ್ 2013
ImportFest ಕೆನಡಾದಲ್ಲಿ ವಾರ್ಷಿಕವಾಗಿ ನಡೆಸಲಾಗುವ ಅತ್ಯುತ್ತಮ ಆಮದು ಟ್ಯೂನರ್ ಕಾರುಗಳ ಬೃಹತ್ ಆಚರಣೆಯಾಗಿದೆ. ಇದು ಉತ್ತರ ಅಮೆರಿಕಾದ ಅತಿದೊಡ್ಡ ಕಾರು ಈವೆಂಟ್ ಆಗಿಯೂ ಗುರುತಿಸಲ್ಪಟ್ಟಿದೆ.
ಇಲ್ಲಿ ವಿಶ್ವೆದೆಲ್ಲೆಡೆಯ ಕಾರು ಉತ್ಸಾಹಿಗಳು ಬಂದು ಭಾಗವಹಿಸಿ ಹಲವಾರು ವಿಭಾಗದ ಸ್ಪರ್ಧೆಗಳಲ್ಲಿ ಭಾಗವಹಿಸಿ ಟ್ರೋಫಿ ಗೆಲ್ಲುತ್ತಾರೆ. ಹಾಗಿದ್ದರೂ ಆಮದು ಟ್ಯೂನರ್ ಈವೆಂಟ್ ವ್ಯಾಪಕವಾಗಿ ಜಪಾನ್ ಟ್ಯೂನರ್ ಕಾರು ಎಂದು ಹೆಸರಿಸಲಾಗುತ್ತದೆ. ಇಲ್ಲಿ ವೈವಿಧ್ಯಮಯ ಇಟಲಿಯ ವಿಲಕ್ಷಣ ಕಾರುಗಳ ಪ್ರದರ್ಶನವಾಗುತ್ತದೆ. ಇದರಲ್ಲಿ ಆಮದು ಕಾರುಗಳು ಸಹ ಸೇರಿಕೊಂಡಿವೆ.
ಕೆಳಗಡೆ ಕೊಡಲಾಗಿರುವ ಚಿತ್ರಗಳು ವ್ಯಾಂಕೋವರ್‌ನಲ್ಲಿ ಇತ್ತೀಚೆಗಷ್ಟೇ ಸಮಾಪ್ತಿಗೊಂಡ 2013 ImportFestನದ್ದಾಗಿದೆ. ಇದರಲ್ಲಿ ಕಾರುಗಳ ನಡುವೆ ಮಾಡೆಲ್‌ಗಳ ಮೈಮಾಟ ತುಂಬಾ ಜೋರಾಗಿಯೇ ಕಂಡುಬಂದಿತ್ತು.


























Click it and Unblock the Notifications








