ಇನ್ನೋವಾ ಮೈಲೇಜ್ ಎಷ್ಟು? ಬೆಂಗ್ಳೂರಲ್ಲಿ ದರವೆಷ್ಟು?
ಟೊಯೊಟಾ ಇನ್ನೋವಾ ಮಲ್ಟಿಪರ್ಪೊಸ್ ವೆಹಿಕಲ್ ಬೆಂಗಳೂರು ಎಕ್ಸ್ ಶೋರೂಂ ದರ ಈ ಕೆಳಗಿನಂತೆ ಇದೆ. ರಾಜ್ಯದ ವಿವಿಧ ಭಾಗಗಳಲ್ಲಿ ಈ ದರ ಕೆಲವು ನೂರು ಅಥವಾ ಸಾವಿರ ರು. ವ್ಯತ್ಯಾಸವಿರಬಹುದು. ಇನ್ನೋವಾ ಕಾರಿನ ದರ 9, 02,892 ರು.ನಿಂದ 13,67,817 ರು.ವರೆಗಿದೆ.
ವಿವಿಧ ಆವೃತ್ತಿ ಮತ್ತು ದರ
ಇನ್ನೋವಾ ಇ ಡೀಸೆಲ್ ಎಂಎಸ್ (8 ಸೀಟು): 9,02,892 ರು.
ಇನ್ನೋವಾ ಇ ಡೀಸೆಲ್ ಎಂಎಸ್(7 ಸೀಟು): 9,07,196 ರು.
ಇನ್ನೋವಾ ಇವಿ ಡೀಸೆಲ್ ಎಂಎಸ್ ಬಿಎಸ್4(ಎಂಟು ಸೀಟು): 9,27,892 ರು.
ಇನ್ನೋವಾ ಇವಿ ಡೀಸೆಲ್ (ಏಳು ಸೀಟು)BS IV ಆವೃತ್ತಿ : 9,32,196 ರು.
ಇನ್ನೋವಾ ಇವಿ ಪೆಟ್ರೋಲ್(8 ಸೀಟು) ಬಿಎಸ್4: 9,83,186 ರು.
ಇನ್ನೋವಾ ಇ ಡೀಸೆಲ್(ಎಂಟು ಸೀಟು): 9,58,186 ರು.
ಇನ್ನೋವಾ ಇ ಡೀಸೆಲ್( ಏಳು ಸೀಟು): 9,62,491 ರು.
ಇನ್ನೋವಾ ಜಿ ಪೆಟ್ರೋಲ್(8 ಸೀಟು) ಬಿಎಸ್4 ಆವೃತ್ತಿ: 9,70,005 ರು.
ಇನ್ನೋವಾ ಜಿ ಡೀಸೆಲ್(8 ಸೀಟು): 9,79,977 ರುಪಾಯಿ.
ಇನ್ನೋವಾ ಜಿ ಡೀಸೆಲ್(7 ಸೀಟು): 10,10,964 ರುಪಾಯಿ.
ಇನ್ನೋವಾ ಜಿ ಡೀಸೆಲ್(7 ಸೀಟು) ಬಿಎಸ್4 ಆವೃತ್ತಿ: 10,35,964 ರುಪಾಯಿ
ಇನ್ನೋವಾ ಜಿ ಡೀಸೆಲ್(8 ಸೀಟು) ಬಿಎಸ್4 ಆವೃತ್ತಿ: 10,40,213 ರುಪಾಯಿ.
ಇನ್ನೋವಾ ಜಿಎಕ್ಸ್ ಡೀಸೆಲ್(8 ಸೀಟು) ಬಿಎಸ್4: 11,77,548 ರು.
ಇನ್ನೋವಾ ಜಿಎಕ್ಸ್ ಡೀಸೆಲ್(7 ಸೀಟು) ಬಿಎಸ್4: 11,73,183 ರು.
ಇನ್ನೋವಾ ಜಿಎಕ್ಸ್ ಪೆಟ್ರೋಲ್(8 ಸೀಟು) ಬಿಎಸ್4: 11,00,526 ರುಪಾಯಿ.
ಇನ್ನೋವಾ ಜಿಎಕ್ಸ್ ಪೆಟ್ರೋಲ್(7 ಸೀಟು) ಬಿಎಸ್4: 10,92,387 ರು.
ಇನ್ನೋವಾ ವಿಎಕ್ಸ್ ಡೀಸೆಲ್(ಏಳು ಸೀಟು): 12,76,428 ರು.
ಇನ್ನೋವಾ ವಿಎಕ್ಸ್ ಡೀಸೆಲ್(ಎಂಟು ಸೀಟು): 12,80,620 ರು.
ಇನ್ನೋವಾ ವಿಎಕ್ಸ್ ಪೆಟ್ರೋಲ್(ಏಳು ಸೀಟು): 13,02,730 ರು.
ಇನ್ನೋವಾ ವಿಎಕ್ಸ್ ಪೆಟ್ರೋಲ್(ಎಂಟು ಸೀಟು): 13,64,517 ರು.
ಇನ್ನೋವಾ ವಿಎಕ್ಸ್ ಡೀಸೆಲ್ (ಎಂಟು ಸೀಟ್)ಬಿಎಸ್4: 13,67,817 ರು.
ಬೆಂಗಳೂರಿನಲ್ಲಿ ಟೊಯೊಟಾ ಡೀಲರುಗಳು: ನಂದಿ ಟೊಯೊಟಾ, ಬಿಜಿಎಸ್ ಟೊಯೊಟಾ, ಕರುಣಾ ಟೊಯೊಟಾ, ವಿವಾ ಟೊಯೊಟಾ, ರವಿಂದು ಟೊಯೊಟಾ
(ವಿಸೂ: ದರ ಕೊಂಚ ವ್ಯತ್ಯಾಸವಿರಬಹುದು. ಯಾವುದಕ್ಕೂ ನಿಮ್ಮ ಹತ್ತಿರದ ಶೋರೂಂನಲ್ಲಿ ವಿಚಾರಿಸಿ)


Click it and Unblock the Notifications









