ಮಾರುತಿ ಸುಜುಕಿ ರಿಟ್ಜ್ ಬೆಂಗ್ಳೂರು ದರವೆಷ್ಟು?
ಮಾರುತಿ ಸುಜುಕಿ ರಿಟ್ಜ್ ಕಾರಿನ ವಿವಿಧ ಆವೃತ್ತಿಗಳ ದರ ಇಂತಿವೆ. ಇವೆಲ್ಲ ಬೆಂಗಳೂರು ಎಕ್ಸ್ ಶೋರೂಂ ದರಗಳು.
ಪೆಟ್ರೋಲ್
ಮಾರುತಿ ಸುಜುಕಿ ರಿಟ್ಜ್ ಎಲ್ಎಕ್ಸ್ಐ: 4,27,691 ರು.
ರಿಟ್ಜ್ ವಿಎಕ್ಸ್ಐ: 4,57,013 ರುಪಾಯಿ
ಮಾರುತಿ ರಿಟ್ಜ್ ಜೀನಸ್ ವಿಎಕ್ಸ್ಐ: 4,57,013 ರು.
ರಿಟ್ಜ್ ವಿಎಕ್ಸ್ಐ: 4,62,130 ರು.
ರಿಟ್ಜ್ ವಿಎಕ್ಸ್ಐ ಎಬಿಎಸ್: 4,87,651 ರು.
ರಿಟ್ಜ್ ಝಡ್ಎಕ್ಸ್ಐ: 5,28,772 ರು.
ಡೀಸೆಲ್
ಮಾರುತಿ ರಿಟ್ಜ್ ಎಲ್ ಡಿಐ: 5,28,215 ರು.
ರಿಟ್ಜ್ ಜಿನಸ್ ವಿಡಿಐ: 5,23,325 ರು.
ರಿಟ್ಜ್ ವಿಡಿಐ: 5,50,754 ರು.
ರಿಟ್ಜ್ ವಿಡಿಐ(ಎಬಿಎಸ್) ಬಿಎಸ್4: 5,84,430 ರು
(ವಿಸೂ: ಈ ದರಕ್ಕೂ ನಿಮ್ಮ ಹತ್ತಿರದ ಶೋರೂಂ ದರಕ್ಕೂ ಕೆಲವು ನೂರು ರು. ವ್ಯತ್ಯಾಸವಿರಬಹುದು)


Click it and Unblock the Notifications









