ಮೊದಲ ನೋಟ: ನಿಸ್ಸಾನ್ ಇವಾಲಿಯಾ ವಿಮರ್ಶೆ

ನಾನು ಡ್ರೈವಿಂಗ್ ಸೀಟಿನಲ್ಲಿದ್ದೀನಿ!

ನನಗೆ ಇಷ್ಟವಾದದ್ದು ಇದರ ಆರಾಮದಾಯಕ ಚಾಲನೆ. ಕುಳಿತ ಕೂಡಲೇ ಡ್ರೈವಿಂಗ್ ಆರಂಭಿಸಬೇಕೆಂಬ ಉತ್ಕಟ ಆಸೆ ಉಂಟು ಮಾಡುವ ಎಂಪಿವಿಯಿದು. ಇದರ ಸೀಟ್ ಜೋಡನೆ ಸಮರ್ಪಕ, ಕಾರಿನ ಮುಂಭಾಗದ ಪ್ರದೇಶಗಳು ಸರಿಯಾಗಿ ಕಾಣುವಂತೆ ಏರೋಡೈನಾಮಿಕ್ ವಿನ್ಯಾಸದ ಸೀಟಿದೆ.

ನಗರದ ಗ್ರಾಹಕರು ಇಷ್ಟಪಡುವಂತೆ ಕಾರಿನ ಇಂಟಿರಿಯರನ್ನು ಸುರಕ್ಷಿತ ವಿನ್ಯಾಸದಲ್ಲಿ, ನೀಟಾಗಿ ವಿನ್ಯಾಸ ಮಾಡಿದೆ. ಆದರೂ ಇದಕ್ಕಿಂತ ಬೆಸ್ಟ್ ಕಾರು ನೀವು ಓಡಿಸಿದ್ದಲ್ಲಿ ಸ್ಟಿಯರಿಂಗ್ ಮತ್ತು ಗೇರಿನ ಕೆಲವು ತೊಡಕುಗಳು ಇವಾಲಿಯಾ ಡ್ರೈವಿಂಗ್ನಲ್ಲಿ ಕೊಂಚ ಅನುಭವಕ್ಕೆ ಬಂದಿತು.

ಇವಾಲಿಯಾ ಕಾರಿಗೆ ನಿಸ್ಸಾನ್ ಕಂಪನಿಯು ಮೈಕ್ರಾ ಕಾರಿನ ಸ್ಟಿಯರಿಂಗ್ ವೀಲ್ ಜೋಡಿಸಿದೆ. ಈ ವಿಷಯವನ್ನು ನೆನಪಿಸಿಕೊಳ್ಳದಿದ್ದರೆ ಇದರ ಹಗುರ ಸ್ಟಿಯರಿಂಗ್ ಮತ್ತು ಗಟ್ಟಿಯಾದ ಟರ್ನಿಂಗ್ ರೇಡಿಯಸನ್ನು ನೀವು ಇಷ್ಟಪಡುವಿರಿ.

ಕಾರಿನ ಹೊರ ವಿನ್ಯಾಸ ಬಗ್ಗೆಯೂ ಒಂದೆರಡು ಮಾತು ಹೇಳಬೇಕು. ಮೊದಲ ನೋಟಕ್ಕೆ ಇದು ಕಾರ್ಗೊ ವ್ಯಾನ್ ತರಹ ಭಾಸವಾಗಬಹುದು. ಸರಿಯಾಗಿ ಕಾರಿನ ಎದುರು ಬಂದು ನಿಂತು ನೋಡಿದರೆ ನಿಮಗೆ ಇಷ್ಟವಾಗುವ ಸಂಗತಿಗಳು ಕಾಣಬಹುದು. ಆಧುನಿಕ ಗ್ರಿಲುಗಳು, ಸುಂದರ ಹೆಡ್ ಲೈಟುಗಳು ಇಷ್ಟವಾಗುತ್ತವೆ.

ವಿನ್ಯಾಸದ ವಿಚಾರದಲ್ಲಿ ಇದು ದೇಶದ ಹೆಚ್ಚಿನ ಜನರ ಹೃದಯ ಸೆಳೆಯುವ ಕುರಿತು ಯಾಕೋ ಸಂಶಯ ಬರುತ್ತಿದೆ. ನಮ್ಮ ಡೌಟ್ ಸುಳ್ಳಾಗಲಿ!

ಆದ್ರೂ ನಿಸ್ಸಾನ್ ಇವಾಲಿಯಾಕ್ಕೆ ಒಂದು ವಿಷಯದಲ್ಲಿ ಹಂಡ್ರೆಡ್ ಪರ್ಸೆಂಟ್ ಮಾರ್ಕ್ ಕೊಡಬಹುದು. ಯಾವುದದು? ಮುಂದಿನ ಪುಟ ನೋಡಿ.

More from DriveSpark

Article Published On: Saturday, August 18, 2012, 12:53 [IST]
English summary
Nissan Evalia - First Look. From the outside, the first impression the Evalia design gives you is a Cargo Van look. Moving to the front fascia, Nissan has given it a modern grille that mates into the rising headlamps. For sure, the Evalia doesn't look like it will win too many Indian hearts for its design.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+