ರೆನೊ ಡಸ್ಟರ್ ಕಾರಿನ ಒಂಬತ್ತು ವಿಶೇಷತೆಗಳು

ದೇಶದ ರಸ್ತೆಗೆ ಇತ್ತೀಚೆಗೆ ಆಗಮಿಸಿದ ರೆನೊ ಡಸ್ಟರ್ ಎಸ್‌ಯುವಿ ಹೆಚ್ಚಿನ ಜನರು ಕುತೂಹಲಕ್ಕೆ ಪಾತ್ರವಾಗಿದೆ. ಇದು 8 ಆವೃತ್ತಿಗಳಲ್ಲಿ ದೊರಕುತ್ತದೆ. ಅಗ್ಗದ ದರಕ್ಕೆ ಸಿಗುವ ಈ ಸ್ಪೋರ್ಟ್ಸ್ ಕಾರಿನ ಪ್ರಮುಖ ಒಂಬತ್ತು ಸಂಗತಿಗಳನ್ನು ಇಲ್ಲಿ ನೀಡಲಾಗಿದೆ.

* ರೆನೊ ಡಸ್ಟರ್ 1.6 ಲೀಟರ್ ಪೆಟ್ರೋಲ್ ಎಂಜಿನ್ ಕಾರು 7.19 ಲಕ್ಷ ರು. ಎಕ್ಸ್ ಶೋರೂಂ ದರಕ್ಕೆ ದೊರಕುತ್ತದೆ. 85 ಪಿಎಸ್ ಪವರಿನ ಡೀಸೆಲ್ ಕಾರಿನ ದರ 7.99 ಲಕ್ಷ ರು. 105 ಪಿಎಸ್ ಪವರಿನ ಡೀಸೆಲ್ ಎಂಜಿನ್ ಡಸ್ಟರ್ ದರ 9.99 ಲಕ್ಷ ರುಪಾಯಿ. ಹೀಗಾಗಿ ಇದು ಅಗ್ಗದ ದರದ ಭರ್ಜರಿ ಎಸ್‌ಯುವಿ.

* ಇದರ ಸೀಟನ್ನು ಎಂಟು ಹಂತಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದು. ಹೀಗಾಗಿ ದೂರ ಪ್ರಯಾಣ ಕೈಗೊಳ್ಳುವಾಗ ತ್ರಾಸ ಪಡದೆ ಆರಾಮವಾಗಿ ಪ್ರಯಾಣ ಮಾಡಬಹುದಾಗಿದೆ.

* ಬಾಗಿಸಬಹುದಾದ(ಟಿಲ್ಟ್) ಸ್ಟಿಯರಿಂಗ್ ವೀಲ್ ಇದರ ಇನ್ನೊಂದು ವಿಶೇಷತೆ. ಇದರಿಂದ ಆರಾಮವಾಗಿ ಡ್ರೈವಿಂಗ್ ಮಾಡಬಹುದಾಗಿದೆ. ಇದರ ಹಿಂಭಾಗದ ಸೀಟಿನಲ್ಲಿರುವ ಏರ್ ಕಂಡಿಷನ್ ವೆಂಟ್ ಗಳಿಗೆ ಬೇರೆಯೇ ಕಂಟ್ರೋಲ್ ಸಿಸ್ಟಮ್ ಇದೆ.

* ರೆನೊ ಡಸ್ಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ದೊರಕುತ್ತದೆ. ಇದರಲ್ಲಿ 1.6 ಲೀಟರಿನ ಪೆಟ್ರೋಲ್ ಎಂಜಿನ್ 104 ಪಿಎಸ್ ಪವರ್ ನೀಡುತ್ತದೆ. 1.5 ಲೀಟರಿನ ಡೀಸೆಲ್ ಎಂಜಿನ್ 85 ಪಿಎಸ್ ಮತ್ತು 110 ಪಿಎಸ್ ಪವರ್ ಆಯ್ಕೆಗಳಲ್ಲಿ ದೊರಕುತ್ತದೆ.

* ಕೊಂಚ ಸ್ಥಳಾವಕಾಶವಿರುವ ತಿರುವುಗಳಲ್ಲಿಯೂ ಈ ಕಾರನ್ನು ಸುಲಭವಾಗಿ ತಿರುಗಿಸಲು ಸಾಧ್ಯವಿದೆ.

* ಕಡಿಮೆ ಆವರ್ತನಕ್ಕೆ ಹೆಚ್ಚು ಟಾರ್ಕ್ ಪವರ್ ನೀಡುವುದರಿಂದ ಸಿಟಿ ರಸ್ತೆಯಲ್ಲಿ ಪ್ರಯಾಣ ಸುಲಭವಾಗುತ್ತದೆ. ಎಂಜಿನ್ ಹೆಚ್ಚು ಪವರ್ ನೀಡುವುದರಿಂದ ದುರ್ಗಮ ಹಾದಿಗಳಲ್ಲೂ ಹೆಚ್ಚು ಪರಿಶ್ರಮ ಪಡೆದೆ ಪ್ರಯಾಣಿಸಬಹುದಾಗಿದೆ.

* ಸೆಂಟ್ರಲ್ ಕನ್ಸೂಲ್ ಭಾಗದಲ್ಲಿ ನೀಟಾಗಿ, ಸ್ಮಾರ್ಟಾಗಿ ಮ್ಯೂಸಿಕ್ ಸಿಸ್ಟಮ್ ಇಡಲಾಗಿದ್ದು, ಅತ್ಯಾಕರ್ಷಕವಾಗಿ ಕಾಣುತ್ತದೆ.

* ರೆನೊ ಡಸ್ಟರ್ ಕಾರು ಟಾಟಾ ಸಫಾರಿ ಮತ್ತು ಮಹೀಂದ್ರ ಸ್ಕಾರ್ಪಿಯೊ ಕಾರುಗಳ ಜೊತೆ ಮಾರುಕಟ್ಟೆಯಲ್ಲಿ ಪೈಪೋಟಿ ನಡೆಸಲಿದೆ.

More from DriveSpark

Article Published On: Monday, July 9, 2012, 10:44 [IST]
English summary
Renault Duster Top features. Renault Duster Price Rs 7.19 lakh to Rs 11.29 lakh. 8 way adjustable driver seat, Tilt steering, Price, engine power. Read top features in Renault Duster.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+