ಫಿಯೆಟ್ ಪಾಲಿಯೊ ಕಾರಿನ ದುರಂತ ಸಾವು

ಆದರೂ, ಸಣ್ಣ ಕಾರುಗಳ ಮಾರುಕಟ್ಟೆಯಲ್ಲಿ ತನ್ನ ಅಧಿಪತ್ಯ ಸ್ಥಾಪಿಸಲು ಫಿಯೆಟ್ ಪಂಟೋ ಕಾರಿನ ಮೂಲಕ ಮತ್ತೆ ಸ್ಪರ್ಧೆಗಿಳಿಯಲಿದೆ. ಸುಮಾರು 3ರಿಂದ 4 ಲಕ್ಷ ಬೆಲೆಯ ಈ ಕಾರು ಡೀಸೆಲ್ ಮಾದರಿಯ ಮೇಲೆ ಫಿಯೆಟ್ ತುಂಬಾ ಭರವಸೆ ಇಟ್ಟುಕೊಂಡಿದೆ. ಪಾಲಿಯೋ ಅವಸಾನದ ನಂತರ ಪಂಟೋ, ಲಿನಿಯಾಗೆ ಅಗತ್ಯ ಪ್ರಚಾರ ನೀಡಿ ಉತ್ತಮ ಮಾರುಕಟ್ಟೆ ಒದಗಿಸಲು ಫಿಯೆಟ್ ಸಜ್ಜಾಗಿದೆ.ಪಂಟೋ ನಂತರ ಲಿನಿಯಾವನ್ನು ಪರಿಚಯಿಸಲಿದೆ.


Click it and Unblock the Notifications








