ಸ್ಯಾನ್ಸೊಂಗ್ ಗೆ ಪವನ್ ಗೋಯೆಂಕಾ ನೇಮಕ

ಇತ್ತೀಚೆಗೆ ನಡೆದ ಕಂಪನಿಯ ಆಡಳಿತ ನಿರ್ದೇಶಕರ ಸಭೆಯಲ್ಲಿ ಡಾ. ಪವನ್ ಗೋಯೆಂಕಾ ಅವರನ್ನು ಚೇರ್ಮನ್ ಆಗಿ ನೇಮಕ ಮಾಡಲಾಗಿದೆ. ಇದರೊಂದಿಗೆ ಯೊ-ಯಿಲ್ ಲೀ ಅವರನ್ನು ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಮತ್ತು ದಿಲೀಪ್ ಸುಂದರಮ್ ಅವರನ್ನು ಮುಖ್ಯ ಹಣಕಾಸು ಅಧಿಕಾರಿಯಾಗಿ ನೇಮಕ ಮಾಡಲಾಗಿದೆ.


Click it and Unblock the Notifications