ಫಿಯೆಟ್ ತೆಕ್ಕೆಗೆ ಕ್ರೈಸ್ಲರ್, ಇನ್ನಷ್ಟು ಪಾಲು ಕೊಡಿ

ಇಕ್ವಿಟಿ ಷೇರು ದರಕ್ಕೆ ಅನುಗುಣವಾಗಿ ಪಾಲು ಖರೀದಿಸಲು ಕ್ರೈಸ್ಲರ್ ಸಮ್ಮತಿ ನೀಡಿದೆ. "ಕ್ರೈಸ್ಲರ್ ನಲ್ಲಿ ಕಂಪನಿಯು ಶೇ. 6ರಷ್ಟು ಪಾಲು ಖರೀದಿಸಲು ನಿರ್ಧರಿಸಿದೆ" ಎಂದು ಫಿಯೆಟ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಮುಂದಿನ ವಾರ ಬರಾಕ್ ಒಬಾಮಾ ಅವರು ಕ್ರೈಸ್ಲರ್ ಘಟಕಕ್ಕೆ ಭೇಟಿ ನೀಡಲಿರುವುದರಿಂದ ಈ ಷೇರು ಖರೀದಿ ಹೆಚ್ಚು ಮಹತ್ವ ಪಡೆದಿದೆ. ಮೆಜಾರಿಟಿ ಪಾಲು ಖರೀದಿಸಿದ ನಂತರ ಫಿಯೆಟ್ ನಲ್ಲಿ ಕ್ರೈಸ್ಲರ್ ಷೇರು ಶೇ. 46ಕ್ಕೆ ತಲುಪಲಿದೆ.


Click it and Unblock the Notifications








